ಮನೆಯಲ್ಲಿ ನೆಮ್ಮದಿ ಇಲ್ಲ ಅನ್ನೋರು ಆಗ್ನೇಯ ದಿಕ್ಕಿನಲ್ಲಿ ಇದೊಂದು ಕೆಲಸ ಮಾಡಿ
ಮನೆಯಲ್ಲಿ ನೆಮ್ಮದಿ ಇಲ್ಲ ಅನ್ನೋರು ಆಗ್ನೇಯ ದಿಕ್ಕಿನಲ್ಲಿ ಇದೊಂದು ಕೆಲಸ ಮಾಡಿ
ಮನೆಯ ಹಲವು ಸಮಸ್ಯೆಗಳಿಗೆ ವಾಸ್ತುದೋಷ ಕಾರಣವಾಗಬಹುದು ಅದಕ್ಕಾಗಿ ಇಲ್ಲಿ ಮನೆಗೆ ಸಂಬಂಧಿಸಿದ ಕೆಲವು ವಾಸ್ತುವಿನ ಪ್ರಮುಖ ನಿಯಮಗಳ ಮಾಹಿತಿಯನ್ನು ಕೊಡುತ್ತೇವೆ ಇದನ್ನು ಪಾಲಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ ಮನೆಯ ಮುಖ್ಯ ಬಾಗಿಲನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಅಡುಗೆ ಮನೆಯನ್ನು ಆದಷ್ಟು ಸ್ವಚ್ಚವಾಗಿ ಇಟ್ಟುಕೊಳ್ಳಿ ಯಾವಾಗಲೂ ಗೋಮಾತೆಗೆ ಮೊದಲು ರೊಟ್ಟಿ ಚಪಾತಿಯನ್ನು ನೀಡಿ ವಾರಕ್ಕೊಂದು ಬಾರಿ ಮನೆ ಪೂರ್ತಿ ದೂಪವನ್ನು ಹಾಕಿ
ಇದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಅಲಂಕಾರಕ್ಕಾಗಿ ಇಟ್ಟ ಹೂವು ಯಾವಾಗಲೂ ಫ್ರೆಶ್ ಆಗಿರಬೇಕು ಒಣಗಿರುವ ಹೂವುಗಳನ್ನು ಇಡಬಾರದು ಒಂದೇ ಸಾಲಿನಲ್ಲಿ ಮನೆಗೆ ಮೂರು ಬಾಗಿಲು ಇರಬಾರದು ಇದರಿಂದ ಮನೆಗೆ ಸಮಸ್ಯೆ ಉಂಟಾಗುತ್ತದೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಹಸಿರು ತುಂಬಿದ ಚಿತ್ರಗಳನ್ನೂ ಇಡಬೇಕು ಪ್ರಕೃತಿ ಜಲಪಾತ ಚಿತ್ರಗಳನ್ನು ಇಡಬಹುದು ಮುರಿದ ವಸ್ತುಗಳನ್ನು ಮನೆಯಲ್ಲಿ ಇಡಬಾರದು ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮನೆಯಲ್ಲಿ ದುಂಡಗಿನ ಹಂಚುಗಳ ಪೀಠೋಪಕರಣಗಳನ್ನು ಶುಭ ಎಂದು ಪರಿಗಣಿಸಲಾಗುತ್ತದೆ
ಮನೆಯಲ್ಲಿ ನಲ್ಲಿಯಿಂದ ನೀರು ತೊಟ್ಟಿಕ್ಕಬಾರದು ತುಳಸಿ ಗಿಡ ಪೂರ್ವ ದಿಕ್ಕಿನಲ್ಲಿ ಅಥವಾ ಪೂಜಾ ಸ್ಥಳದ ಸಮೀಪದಲ್ಲಿ ಇರಬೇಕು ಮನೆಯಲ್ಲಿ ಯಾವತ್ತೂ ಕಪ್ಪು ಬಣ್ಣದ ಹೆಸರನ್ನೂ ಹಾಕಿಸಬಾರದು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೀರಿನ ಒಳಚರಂಡಿ ಆರ್ಥಿಕವಾಗಿ ಶುಭವಾಗಿದೆ ಯಾವಾಗಲೂ ಬಾತ್ ರೂಮ್ ಅನ್ನು ಸ್ವಚ್ಛವಾಗಿ ಇಡಿ ನೀರನ್ನು ವ್ಯರ್ಥ ಮಾಡಬೇಡಿ ಈ ಕೆಲವು ನಿಯಮಗಳನ್ನು ಪಾಲಿಸಿ ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ವಾಸ್ತುದೋಷವನ್ನು ಪರಿಹರಿಸಿಕೊಳ್ಳಬಹುದು