ಮನೆಯ ಮುಖ್ಯ ದ್ವಾರದ ಮೇಲೆ ಈಗಲೇ ಈ ಸಂಖ್ಯೆಯನ್ನು ಬರೆಯಿರಿ, ಎಲ್ಲರ ಅದೃಷ್ಟ ಬದಲಾಗುತ್ತದೆ..
ಮನೆಯ ಮುಖ್ಯದ್ವಾರದಿಂದ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿದ್ದರೆ ಮನೆಯಲ್ಲಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಮನೆಯಲ್ಲಿ ನಕರತ್ಮಕ ಶಕ್ತಿಗಳು ವಾಸ ಮಾಡಿದರೆ ಯಾವುದೇ ಕಾರ್ಯ ಮಾಡಿದರು ಯಶಸ್ಸು ಸಿಗುವುದಿಲ್ಲ. ಎಲ್ಲಿ ಸಕಾರಾತ್ಮಕ ಶಕ್ತಿಗಳು ವಾಸ ಮಾಡುತ್ತದೆಯೋ ಅಲ್ಲಿ ಸುಖದ ಮಳೆ ಸುರಿಯುತ್ತದೆ. ಇಲ್ಲವಾದರೆ ನಕಾರಾತ್ಮಕ ಶಕ್ತಿಗಳು ಕೇವಲ ದುಃಖವನ್ನು ಸೆಳೆಯುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಹಲವಾರು ಜನರ ಮನೆಯಲ್ಲಿ ಹಿರಿಯರ ಕಾರಣದಿಂದ ಹಲವಾರು ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ.ಯಾವ ವ್ಯಕ್ತಿಯ ಮೇಲೆ ಹಿರಿಯರ ಆಶೀರ್ವಾದ ಇರುತ್ತದೆಯೋ ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ನಿರಾಶೆಯನ್ನು ಕಾಣುವುದಿಲ್ಲ. ಒಂದುವೇಳೆ ಎಷ್ಟೇ ಕಷ್ಟ ಬಂದರೂ ಸಹ ಹಿರಿಯರು ಅದನ್ನು ಕ್ಷಣಮಾತ್ರದಲ್ಲಿ ದೂರ ಮಾಡುತ್ತಾರೆ.
ಹಿರಿಯರ ಸ್ಥಾನ ಮನೆಯ ಮುಖ್ಯದ್ವಾರದಲ್ಲಿ ಇರುತ್ತದೆ. ಜೊತೆಗೆ ಕುಲ ದೇವರು ಕುಲದೇವತೆಯ ಸ್ಥಾನ ಕೂಡ ಆಗಿರುತ್ತದೆ. ಒಂದು ವೇಳೆ ಇವರ ಆಶೀರ್ವಾದ ಇಲ್ಲದಿದ್ದರೆ ಇವರು ಎಷ್ಟೇ ಕಷ್ಟ ಪಟ್ಟರು ಅವರಿಗೆ ಯಾವುದೇ ರೀತಿಯ ಲಾಭಗಳು ಸಿಗುವುದಿಲ್ಲ. ನಕಾರಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಾಗಿ ಇದ್ದಾರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಯಾವುದೇ ಕಾರಣಕ್ಕೂ ನೆಲೆಸುವುದಿಲ್ಲ.ಯಾಕೆಂದರೆ ಹಿರಿಯರು ನಮ್ಮ ಜೀವನದಲ್ಲಿ ಬರುವ ಸಂಕಷ್ಟಗಳನ್ನು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ.ಇನ್ನು ತಿಂಗಳಿಗೆ ಒಮ್ಮೆಯಾದರೂ ಸ್ವಸ್ತಿಕ್ ಚಿತ್ರವನ್ನು ಬರೆಯಬೇಕು.
ಇನ್ನು ಮುಖ್ಯದ್ವಾರದ ಮೇಲೆ ಸ್ವಸ್ತಿಕ್ ಚಿತ್ರವನ್ನು ಮತ್ತು ಶುಭ ಲಾಭ ಎಂದು ಬರೆಯಲೇಬೇಕು. ಸ್ವಸ್ತಿಕ್ ಚಿನ್ಹೆ ಯಿಂದ ಮನೆಯಲ್ಲಿ ಇರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ಆಚೆ ಹೋಗುತ್ತವೆ. ಪ್ರತಿ ಹುಣ್ಣಿಮೆಯಂದು ಈ ಸ್ವಸ್ತಿಕ್ ಚಿತ್ರವನ್ನು ಕುಂಕುಮದಿಂದ ರಚಿಸಬೇಕು. ಒಂದು ವೇಳೆ ಮನೆಯಲ್ಲಿ ಕುಲ ದೇವರಾಗಲಿ ಕುಲದೇವರು ನಿಮ್ಮ ಮನೆಯಲ್ಲಿ ಇರಬೇಕು ಎಂದರೆ ಮುಂಜಾನೆ ಎದ್ದ ತಕ್ಷಣ ನೀರಿನಲ್ಲಿ ಸ್ವಲ್ಪ ಅರಿಶಿಣವನ್ನು ಸೇರಿಸಿ ಮನೆಯ ಮುಖ್ಯ ದ್ವಾರದ ಮುಂದೆ ಸಿಂಪಡಿಸಬೇಕು.ಈ ರೀತಿ ಮಾಡಿದರೆ ಹಿರಿಯರ ಆಶೀರ್ವಾದ ಸದಾಕಾಲ ನಿಮ್ಮ ಜೊತೆಯಲ್ಲಿ ಇರುತ್ತದೆ. ಹಿರಿಯರ ಆಶೀರ್ವಾದ ಇದ್ದರೆ ಯಾವುದೇ ಕಾರಣಕ್ಕೂ ಸೋಲುವುದಿಲ್ಲ. ಮುಖ್ಯವಾಗಿ ಮನೆಯ ಮುಖ್ಯ ದ್ವಾರದ ಮೇಲಿನ ಸ್ಥಾನವು ಪೂರ್ತಿಯಾಗಿ ಯಾವಾಗಲೂ ಸ್ವಚ್ಛವಾಗಿರಬೇಕು.
ಒಂದು ವೇಳೆ ಹಣದ ಸಮಸ್ಸೆ ಇದ್ದಾರೆ ಅರಿಶಿಣದಿಂದ ಸ್ವಸ್ತಿಕ್ ಚಿತ್ರವನ್ನು ಬರೆಯಬೇಕು ಮತ್ತು ಶತ್ರು ಕಾಟ ಇದ್ದಾರೆ ಸಿಂದೂರದಲ್ಲಿ ಚಂದನವನ್ನು ಮಿಕ್ಸ್ ಮಾಡಿ ಸ್ವಸ್ತಿಕ್ ಚಿತ್ರವನ್ನು ಬರೆಯಬೇಕು. ಈ ರೀತಿ ಮಾಡಿದರೆ ನಿಮಗೆ ತುಂಬಾನೇ ಲಾಭಗಳು ಸಿಗುತ್ತದೆ . ಈ ರೀತಿ ಮಾಡಿದರೆ ಹಿರಿಯರು ಮತ್ತು ಕುಲದೇವರ ಆಶೀರ್ವಾದ ಸಿಗುತ್ತದೆ. ಇಂತಹ ಮನೆಯಲ್ಲಿ ನಕಾರತ್ಕಕ ಶಕ್ತಿಗಳು ಯಾವುದೇ ಕಾರಣಕ್ಕೂ ಪ್ರವೇಶ ಮಾಡುವುದಿಲ್ಲ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಮುಖ್ಯವಾಗಿ ಮನೆಯ ಹಿರಿಯರ ಹುಟ್ಟಿದ ಭಾಗ್ಯದ ಅಂಕವನ್ನು ಮನೆಯ ಮುಖ್ಯ ದ್ವಾರದ ಮೇಲೆ ಬರೆಯಬೇಕು. ಮನೆಯಿಂದ ಆಚೆ ಹೋಗುವಾಗ ಅದನ್ನು ಮುಟ್ಟಿ ಹೋಗಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಲಾಭಗಳು ಹೆಚ್ಚಾಗುತ್ತದೆ. ಇಲ್ಲಿ ನೀವು ಜನ್ಮದ ದಿನ ಮತ್ತು ತಿಂಗಳನ್ನು, ಇಸವಿಯನ್ನು ಕೂಡಿಸಿ ಮತ್ತು ಸಪರೇಟ್ ಮಾಡಿ ಕೂಡಿಸಿ.ಎಲ್ಲಿ ನಿಮಗೆ 1 ರಿಂದ 9 ಸಿಂಗಲ್ ಡಿಜಿಟ್ ಸಿಗುತ್ತದೆಯೋ ಅದೇ ನಿಮ್ಮ ಭಾಗ್ಯದ ಅಂಕ ಆಗಿರುತ್ತದೆ.ಇದನ್ನು ಮನೆಯ ಮುಖ್ಯದ್ವಾರದ ಮೇಲೆ ಬರೆಯಬೇಕು. ನಂತರ ಮನೆಯಿಂದ ಹೊರಗೆ ಹೋಗುವಾಗ ಮತ್ತು ಒಳಗೆ ಬರುವಾಗ ಸ್ಪರ್ಶ ಮಾಡಿ ಬರಬೇಕು. ಈ ರೀತಿಯಾಗಿ ಮಾಡಿದರೆ ನಿಮ್ಮ ಜೀವನದಲ್ಲಿ ಯಶಸ್ಸು ಸಿಗುತ್ತದೆ.ನಿಮ್ಮ ಶತ್ರುಗು ಕೂಡ ನೀವು ಒಳ್ಳೆಯದನ್ನು ಬಯಸಿದರೆ ನಿಮ್ಮ ಹತ್ತಿರ ಸಕಾರಾತ್ಮಕ ಶಕ್ತಿಗಳು ನಿಮ್ಮ ಹತ್ತಿರ ಬರುತ್ತವೆ ಮತ್ತು ಯಾರೇ ನಿಮಗೆ ಬೈದರು ನೀವು ಮನಸ್ಸಿನಲ್ಲಿ ಅವರಿಗೆ ಬೈಯ್ಯಬಾರದು.