ಮಹಿಳೆ ಮತ್ತು ಪುರುಷರು ಈ ನಾಲ್ಕು ಕೆಲಸವನ್ನು ಮಾಡಬಾರದು
ಮಹಿಳೆ ಮತ್ತು ಪುರುಷರು ಈ ನಾಲ್ಕು ಕೆಲಸವನ್ನು ಮಾಡಬಾರದು
ಚಾಣಕ್ಯರು ಸ್ತ್ರೀ ಮತ್ತು ಪುರುಷರ ಬಗ್ಗೆ ಬಹಳ ಕಟ್ಟುವುದು ಮತ್ತು ಉತ್ತಮ ಪೂರ್ವಕವಾದ ಮಾತುಗಳನ್ನು ಹೇಳಿದ್ದಾರೆ ಪ್ರೀತಿ ಮತ್ತು ಮದುವೆಯಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರು ಪುರುಷರು ಯಾವ ರೀತಿಯ ಗುಣವನ್ನು ಹೊಂದಿರಬೇಕು ಎಂದರೆ ಮೊದಲನೆಯದಾಗಿ ಚಾಣಕ್ಯರು ಪುರುಷರು ಮೊದಲಿಗೆ ಮಹಿಳೆಯರಿಗೆ ಗೌರವವನ್ನು ನೀಡಬೇಕು ಎಂದು ಹೇಳುತ್ತಾರೆ

ಮಹಿಳೆಯರು ಮತ್ತು ಪುರುಷರ ಬಾಂಧವ್ಯ ಚೆನ್ನಾಗಿರಬೇಕು ಎಂದರೆ ಪುರುಷರು ಮೊದಲು ಮಹಿಳೆಯರನ್ನು ಗೌರವಿಸಬೇಕು ಇದು ತನ್ನ ಮನೆಯಿಂದಲೇ ಪ್ರಾರಂಭಿಸಬೇಕು ಯಾವ ಪುರುಷನು ತನ್ನ ಮನೆಯಲ್ಲಿರುವ ಮಹಿಳೆಯನ್ನು ಗೌರವಿಸುತ್ತಾನೆ ಆ ವ್ಯಕ್ತಿ ಹೊರಗಿನ ಮಹಿಳೆಯನ್ನು ಗೌರವಿಸುತ್ತಾನೆ ವೈವಾಹಿಕ ಜೀವನದಲ್ಲಿ ನಿಷ್ಠೆಯೂ ತುಂಬಾ ಮುಖ್ಯ ಎಂದು ಚಾಣಕ್ಯರು ಹೇಳುತ್ತಾರೆ ಒಬ್ಬ ಪುರುಷನು ತನ್ನ ಪ್ರೇಯಸಿ ಅಥವಾ ತನ್ನ ಹೆಂಡತಿಯನ್ನು ಬಿಟ್ಟು ಬೇರೆ ಯಾವ ಹುಡುಗಿಯ ಬೆಳೆಯುವ ವಿಧಾನ ಆಗದೆ ಇದ್ದರೆ ಆತನ ವೈವಾಹಿಕ ಜೀವನವು ಯಶಸ್ಸನ್ನು ಸಾಧಿಸುತ್ತದೆ ನಿಷ್ಠಾವಂತ ನೆಂದು ನಡೆದುಕೊಳ್ಳುವ ಮೂಲಕ ಇದನ್ನು ಸಾಧಿಸಲು ಸಾಧ್ಯವಿಲ್ಲ ಅದನ್ನು ನಿಜವಾಗಿಯೂ ನಿಷ್ಠಾವಂತ ನಾಗಿರಬೇಕು ಎಂದು ಹೇಳುತ್ತಾರೆ
ಸಂಗಾತಿಯನ್ನು ಮೊದಲು ರಕ್ಷಣೆ ಮಾಡಬೇಕು ಅದು ಪುರುಷನ ಮೊದಲ ಕೆಲಸ ವಾಗಿರಬೇಕು ಪುರುಷನಿಗೆ ಮೊದಲ ಕೆಲಸ ಎಂದರೆ ತಮ್ಮ ಸಂಗಾತಿಯಲ್ಲಿ ರಕ್ಷಣೆಯ ಭಾರವನ್ನು ಮೂಡಿಸಬೇಕು ಸುಖ-ದುಃಖ ಕಷ್ಟ ನೋವು ಇವುಗಳಲ್ಲಿ ನಾನಿದ್ದೇನೆ ಎಂದು ಭರವಸೆ ನೀಡಬೇಕು ಪ್ರತಿಯೊಬ್ಬ ಮಹಿಳೆಯೂ ಮದುವೆಗೆ ಮುನ್ನ ತನ್ನ ತಂದೆಯ ಬಳಿ ರಕ್ಷಣೆ ಬಯಸಿದಂತೆ ಮದುವೆಯ ನಂತರ ತನ್ನ ಗಂಡನ ಬಳಿ ರಕ್ಷಣೆಯನ್ನು ಬಯಸುತ್ತಾಳೆ ಕೊನೆಯದಾಗಿ ಯಾವುದೇ ವೈವಾಹಿಕ ಜೀವನವು ನೀಡುವ ಯಶಸ್ಸು ತನು ಗಂಡನು ಹೆಂಡತಿಗೆ ನೀಡುವ ತೃಪ್ತಿಯ ಮೇಲೆ ನಿಂತಿರುತ್ತದೆ ಪತಿಯು ಪತ್ನಿಗೆ ಎಲ್ಲಾ ರೀತಿಯ ಭೌತಿಕ ಆನಂದ ನೀಡುವುದರ ಜೊತೆಗೆ ದೈಹಿಕ ಆನಂದವನ್ನು ನೀಡಿದರೆ ಮಾತ್ರ ಆತನ ವೈವಾಹಿಕ ಜೀವನ ಯಶಸ್ವಿಯಾಗುತ್ತದೆ ಎಷ್ಟೇ ವಯಸ್ಸಾದರೂ ಗಂಡ-ಹೆಂಡತಿಯ ಮಧ್ಯೆ ಕೋಮಲ ಸ್ಪರ್ಶ ಇರಬೇಕು ಎಂದು ಚಾಣಕ್ಯರು ತಿಳಿಸುತ್ತಾರೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512