ಆಷಾಢ ಮಾಸದಲ್ಲಿ ಒಂದೇ ಒಂದು ದಿನ ಆದ್ರೂ ಈ ರೀತಿ ಪೂಜೆ ಮಾಡಿ
ನಮಸ್ಕಾರ ಸ್ನೇಹಿತರೇ, ಬನ್ನಿ ಸ್ನೇಹಿತರೆ ಇವತ್ತು ನಾನು ಆಷಾಢ ಮಾಸದಲ್ಲಿ ಒಂದೇ ಒಂದು ಶುಕ್ರವಾರ ಆದ್ರೂ ಲಕ್ಷ್ಮಿ ಪೂಜೆಯನ್ನ ಹೇಗೆ ಮಾಡಬೇಕು ಅಂತ ತಿಳಿಸಿಕೊಡುತ್ತೇನೆ 4 ಶುಕ್ರವಾರ ಸಿಗುತ್ತೆ ನಮಗೆ ಈ ಆಷಾಡ ಮಾಸದಲ್ಲಿ ನಾಲ್ಕು ಶುಕ್ರವಾರ ಕೂಡ ಇದೇ ರೀತಿ ಪೂಜೆ ಮಾಡಬೋದು ನಾಲ್ಕು ಶುಕ್ರವಾರ ಮಾಡಕ್ಕಾಗೋದಿಲ್ಲ ಅಂತ ಅನ್ನೋರು ಒಂದು ದಿನ ಈ ರೀತಿ ಪೂಜೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.
ನೀವೇನೇ ಬೇಡ್ಕೊಂಡ್ಡಿದ್ರು ಅದು ತುಂಬಾ ಬೇಗನೆ ಫಲ ಕೊಡುತ್ತೆ ಅಂತಾನೆ ಹೇಳಬಹುದು ಹಾಗೆ ಈ ಶುಕ್ರವಾರದಲ್ಲಿ ಯಾವ ರೀತಿ ಪೂಜೆ ಮಾಡಬೇಕು ಅನ್ನೋದನ್ನ ಸುಲಭವಾಗಿ ನಮಗೆ ಆಶಾಡ ಮಾಸದಲ್ಲಿ ನಾಲ್ಕು ಶುಕ್ರವಾರ ಸಿಗುತ್ತೆ ಯಾವ್ಯಾವ ತಾರೀಕು ಅಂತ ಅಂದ್ರೆ 23 30 ಏಳನೇ ತಾರೀಕು ಮತ್ತೆ 14ನೇ ತಾರೀಕು ಈ 4 ವಾರಗಳು ನಮಗೆ ಆಷಾಢ ಶುಕ್ರವಾರ ಸಿಗುತ್ತೆ ಇದರಲ್ಲಿ ನೀವು ಯಾವುದೇ ಒಂದು ದಿನ ಬೇಕಾದರೂ ಈ ಪೂಜೆಯನ್ನುಮಾಡಬಹುದು .

ಅಥವಾ ನಾಲ್ಕು ಶುಕ್ರವಾರ ಕೂಡ ನೀವು ಈ ಪೂಜೆಯನ್ನು ಮಾಡಬಹುದು ಯಾರು ಜೇಷ್ಠ ಲಕ್ಷ್ಮಿ ಪೂಜೆಯನ್ನು ಮಾಡಿಲ್ಲವೋ ಅವರು ಇದೇ ಆಶಾಡದಲ್ಲಿ ಜೇಷ್ಠ ಲಕ್ಷ್ಮಿ ಪೂಜೆಯನ್ನು ಮಾಡಬಹುದು ಅದು ತುಂಬಾನೇ ಒಳ್ಳೆಯದು, ಈಗಾಗಲೇ ಮಾಡಿರೋರು ಮಾಡೋದಿಕ್ಕೆ ಹೋಗಬೇಡಿ ಹೊಸದಾಗಿ ಮಾಡ್ತಿರೋರು ಮಾಡಿ ಶುಕ್ರವಾರ ಬೆಳಗ್ಗೆ ರಾಹುಕಾಲದಲ್ಲಿ ಪೂಜೆಯನ್ನು ಮಾಡಬಹುದು ತುಂಬಾನೇ ಒಳ್ಳೇದು .
ಆ ಸಮಯದಲ್ಲಿ ಮಾಡಿ ನಂತರ ಒಂದಿಬ್ಬರು ಅರಿಶಿನ ಕುಂಕುಮವನ್ನು ಕೊಟ್ಟು ಪ್ರಸಾದವನ್ನು ಕೊಡಿ ಮನೆಯವರಿಗೆ ಕೂಡ ಪ್ರಸಾದವನ್ನು ಕೊಡಿ ಹಾಗೆ ಅದನ್ನ ವಿಸರ್ಜನೆ ಮಾಡಿ ಮನೆಯೆಲ್ಲಾ ಕ್ಲೀನ್ ಮಾಡಿ ತಲೆಗೆ ಸ್ನಾನ ಮಾಡಿ ಸಂಜೆ ಲಕ್ಷ್ಮಿ ಪೂಜೆ ಮಾಡಿ ಆದ್ರೆ ತುಂಬಾ ಜನ ನಾವು ಕಳಿಸಿಕೊ ಅವರಿಗೆ ರಾಹುಕಾಲದಲ್ಲಿ ಪೂಜೆ ಮಾಡೋದಿಕ್ಕಾಗಲ್ಲ ಏನು ಮಾಡಬೇಕು ಮತ್ತೆ ಅಕ್ಕ ಪಕ್ಕ ಯಾರು ಕುಂಕುಮ ತಗೋಳಕ್ಕೆ ಬರಲ್ಲ ಶುಕ್ರವಾರ ಪೂಜೆ ಮಾಡ್ತೀವಿ ಅಂತ ಹೇಳ್ತೀರಾ .
ಹೊಸಿಲಿಗೆ ಅರಿಶಿನ ಕುಂಕುಮ ಇಟ್ಟಿಲ್ಲ ರಂಗೋಲಿ ಬಿಟ್ಟಿಲ್ಲ ಏನ್ ಪೂಜೆ ಮಾಡ್ತೀರ ಅಂತ ಪ್ರಶ್ನೆ ಕೇಳ್ತಾರೆ ಹಾಗಾಗಿ ಹೇಳ್ತಾ ಇದೀನಿ ಅಕ್ಕ ಪಕ್ಕ ಯಾರಿಗೂ ಬರ್ಲಿಲ್ಲ ಅಂದ್ರೆ ಯೋಚನೆ ಮಾಡಬೇಡಿ ನೀವು ಕಡಿಮೇನೆ ಪ್ರಸಾದವನ್ನು ಮಾಡ್ಕೊಳ್ಳಿ, ಯಾಕಂದ್ರೆ ಮಾಡಿರೋ ಪ್ರಸಾದವನ್ನು ಉಳಿಸಬಾರದು ಅದಕ್ಕಾಗಿ ಸ್ವಲ್ಪ ಕಡಿಮೆ ಅಕ್ಕಿ ಹಾಕಿ ಪುಳಿಯೋಗರೆ ಮಾಡೋದು ಅಥವಾ ಹೆಸರುಬೇಳೆ ಮಾಡುವಂತಹ ಆಗಿರಬಹುದು ಕಡಿಮೆನೆ ಮಾಡಿಕೊಳ್ಳಿ ಮನೆಯವರೆಲ್ಲ ಸ್ವಲ್ಪ ಸ್ವಲ್ಪ ಪ್ರಸಾದವನ್ನು ತೆಗೆದುಕೊಂಡು ಉಳಿದದ್ದನ ಹಸು ಕೂಡ ತಿನ್ನಬಹುದು .
ಬಾಳೆಹಣ್ಣು ಏನು ಇಟ್ಟಿದ್ದೀರಾ ಪೂಜೆಗೆ ತೆಂಗಿನಕಾಯಿ ಅದನ್ನೆಲ್ಲ ಹಸಿವು ಕೂಡ ಕೊಡಬಹುದು ಪ್ರಸಾದನ ಆದಷ್ಟು ಕಡಿಮೆ ಮಾಡೋಕೆ ಪ್ರಯತ್ನ ಮಾಡಿ ಮಕ್ಳು ಯಾರಾದ್ರೂ ಇದ್ರೆ ಹೊರಗಡೆ ಮಕ್ಳು ಗೆ ಕೊಡಿ ಮತ್ತೆ ಮನೆಯವರೆಲ್ಲ ಅದನ್ನ ತಿಂದು ಖಾಲಿ ಮಾಡಿ ಆನಂತರ ಎಲ್ಲರೂ ಸ್ನಾನ ಮಾಡಿ ಲಕ್ಷ್ಮಿ ಪೂಜೆಗೆ ಸಂಜೆ ಸಿದ್ಧತೆ ಮಾಡಿಕೊಳ್ಳಿ ಸೋ ಪ್ರಸಾದನ ಹಸುಗೆ ತಿನ್ಸೋದ್ರಿಂದ ನಮ್ ಕಷ್ಟ ಇಲ್ಲ ಬೇಗ ಪರಿಹಾರ ಆಗುತ್ತೆ ಇನ್ನು ಆಶಾಡ ಲಕ್ಷ್ಮಿ ಪೂಜೆನ ಹೇಗೆ ಮಾಡಬೇಕು .
ಅನ್ನೋದನ್ನ ತಿಳಿದುಕೊಳ್ಳೋಣ ಮೊದಲಿಗೆ ಕುಬೇರ ರಂಗೋಲಿ ಅಥವಾ ಕುಬೇರ ಯಂತ್ರವನ್ನು ರೆಡಿ ಮಾಡಿ ಇಟ್ಟುಕೊಳ್ಳಿ ಈಗಾಗಲೇ ಪೂಜೆ ಮಾಡಿದ್ದಿರಾ ಅಂದ್ರೆ ಅದನ್ನೇ ಪೂಜೆಗೆ ಇಟ್ಕೋಬಹುದು ಮತ್ತೆ ಲಕ್ಷ್ಮಿಗೆ ಪ್ರಿಯಾದ ವಸ್ತುಗಳನ್ನು ಕೂಡ ಬಟ್ಟಲಲ್ಲಿ ಹಾಕಿ ಇಟ್ಕೋಬೇಕು ಪೂಜಾ ವಸ್ತುಗಳ ಜೊತೆಗೆ ಮತ್ತೆ ಪೂಜಾ ಸಾಮಾನ್ ನನ್ನೆಲ್ಲ ಕ್ಲೀನ್ ಮಾಡಿಟ್ಟುಕೊಂಡು ರೆಡಿ ಮಾಡಿ ಇಟ್ಕೊಳಿ ಎಲ್ಲವನ್ನು ಕಳಸವನ್ನು ಇಡಬೇಕಾದರೆ ಮಾತ್ರ ಅಷ್ಟದಳ ರಂಗೋಲಿಯನ್ನು ಹಾಕಿ ಅದರ ಮೇಲೆ ನೀವು ಕಳಿಸವನ್ನ ಪ್ರತಿಷ್ಠಾಪನೆ ಮಾಡಬೇಕು.
ಆದಷ್ಟು ಕಲ್ಸಕ್ಕೆ ತುಂಬಾನೇ ಸುವಾಸನೆ ಇರುವಂತಹ ಹೂಗಳನ್ನ ಇಡೋದನ್ನ ಮರಿಬೇಡಿ ಮಲ್ಲಿಗೆ ಹೂವು ಸಂಪಿಗೆ ಹೂವು ಮತ್ತೆ ತಾವರೆ ಹೂವು ಈ ರೀತಿ ಪತ್ರೆಗಳು ಕೂಡ ಅಷ್ಟೇನೆ ಮರುಗಾದವನ ಇತರ ಇನ್ನು ದೇವರಿಗೆ ನೀವು ಹೇಗೆ ಪೂಜೆ ಮಾಡ್ತೀರಾ ಅಲಂಕಾರ ಮಾಡ್ತೀರಾ ಅನ್ನೋದು ನಿಮಗೆ ಇಷ್ಟಕ್ಕೆ ಬಿಟ್ಟಿದ್ದು ನಿಮಗೆ ಖುಷಿ ಕೊಡುತ್ತ ಆ ರೀತಿ ನೀವು ಅಲಂಕಾರ ಮಾಡಿ ಪೂಜೆಯನ್ನು ಮಾಡಬಹುದು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512