ಕುಂದಾಪುರಕ್ಕೆ ಕುಂದಾಪುರವೆಂದು ಹೆಸರು ಬರಲು ಕಾರಣವೇನು?
ಕುಂದಾಪುರಕ್ಕೆ ಕುಂದಾಪುರವೆಂದು ಹೆಸರು ಬರಲು ಕಾರಣವೇನು?
ನಮಸ್ಕಾರ ಸ್ನೇಹಿತರೇ, ಕುಂದಾಪುರ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನದೇ ಶೈಲಿಯ ಕನ್ನಡ ಭಾಷೆಯಿಂದ ಫೇಮಸ್ ಆಗಿರುವ ಕುಂದಾಪುರ ಈಗ ಕಾಂತರಾ ಸಿನಿಮಾ ರಿಲೀಸ್ ಆದ ಮೇಲೆ ಮತ್ತಷ್ಟು ಫೇಮಸ್ ಆಗಿದೆ ಯಾಕೆಂದರೆ ಕಾಂತಾರ ಸಿನಿಮಾ ಶೂಟಿಂಗ್ ನಡೆದಿದ್ದೆ ಕುಂದಾಪುರದಲ್ಲಿ ಇಂತಹ ಸುಂದರ ಊರಾದ ಕುಂದಾಪುರಕ್ಕೆ ಕುಂದಾಪುರ ಎಂದು ಹೆಸರು ಬರಲು ಕಾರಣವೇನು ಇಲ್ಲಿರುವ ಕುಂದೇಶ್ವರ ದೇವಸ್ಥಾನದ ವಿಶೇಷತೆಗಳೇನು ಎಂಬುದನ್ನು ತಿಳಿಯೋಣ ಬನ್ನಿ
ಕುಂದಾಪುರಕ್ಕೆ ಕುಂದಾಪುರವೆಂದು ಹೆಸರು ಬರಲು ಕಾರಣವೇ ಅಲ್ಲಿ ಪೂಜಿಸಲ್ಪಡುವ ಕುಂದೇಶ್ವರ ದೇವರು ಹಲವು ವರ್ಷಗಳ ಹಿಂದೆ ಈ ಸ್ಥಳವನ್ನು ಕುಂದವರ್ಮನೆಂಬ ರಾಜ ಆಳುತ್ತಿದ್ದ ಅವನು ಪರಮಶಿವ ಭಕ್ತನಾಗಿದ್ದ ಕಾರಣ ಇಲ್ಲಿ ಈಶ್ವರನ ದೇವಸ್ಥಾನ ಸ್ಥಾಪಿಸಿದ ನಂತರ ಆ ಈಶ್ವರನಿಗೆ ಕುಂದೇಶ್ವರನೆಂದು ಹೆಸರನ್ನು ಇಟ್ಟು ಅಲ್ಲಿ ಪೂಜೆ ಮಾಡುತ್ತಿದ್ದರು ಕುಂದ ವರ್ಣ ಆ ಪ್ರದೇಶವನ್ನು ಆಳುತ್ತಿದ್ದ ಕಾರಣ ಮತ್ತು ಇಲ್ಲಿ ಕುಂದೇಶ್ವರನನ್ನು ಪೂಜಿಸುವ ಕಾರಣಕ್ಕೆ ಇದನ್ನು ಕುಂದಾಪುರವೆಂದು ಕರೆಯಲು ಶುರು ಮಾಡಿದರು ದಕ್ಷಿಣ ಕನ್ನಡ ಉತ್ತರ ಕನ್ನಡ ಕೆಲವು ಭಾಗಗಳು
ಮತ್ತು ಉಡುಪಿ ಕುಂದಾಪುರದ ಕೆಲವು ಸ್ಥಳಗಳನ್ನು ಪರಶುರಾಮ ಸೃಷ್ಟಿ ಎಂದು ಹೇಳುತ್ತಾರೆ ಅಂತಹ ಪರಶುರಾಮ ಸ್ಥಾಪಿಸಿದ ಹಲವು ದೇವಸ್ಥಾನಗಳು ಕುಂದಾಪುರದಲ್ಲಿದೆ ಕುಂದೇಶ್ವರ ದೇವಸ್ಥಾನ ಸೇರಿ ಗುರು ನರಸಿಂಹ ದೇವಸ್ಥಾನ ಕುಂಭಾಶಿ ಮಹಾಗಣಪತಿ ದೇವಸ್ಥಾನ ಕೊಲ್ಲೂರು ಕೋಟೇಶ್ವರ ಹೀಗೆ ಸಾಲು ಸಾಲು ದೇವಸ್ಥಾನಗಳನ್ನು ಕುಂದಾಪುರದಲ್ಲಿ ಕಾಣಬಹುದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512