ಕೂದಲು ಎಷ್ಟೇ ಉದುರಿದರೂ ತೆಳುವಾಗಿದ್ದರು ಒಂದು ವಾರ ಇದನ್ನು ಹಚ್ಚಿ ಕೂದಲು ಡಬಲ್ ಆಗಿ ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಬೆಳೆಯುತ್ತದೆ

0 30

ಕೂದಲು ಎಷ್ಟೇ ಉದುರಿದರೂ ತೆಳುವಾಗಿದ್ದರು ಒಂದು ವಾರ ಇದನ್ನು ಹಚ್ಚಿ ಕೂದಲು ಡಬಲ್ ಆಗಿ ಉದ್ದವಾಗಿ ದಟ್ಟವಾಗಿ ಕಪ್ಪಾಗಿ ಬೆಳೆಯುತ್ತದೆ

ನಮಸ್ಕಾರ ಸ್ನೇಹಿತರೇ, ಈಗ ಯಾರನ್ನೇ ಕೇಳಿದರೂ ಸಹ ಎಲ್ಲರಲ್ಲೂ ಸಹ ಸಾಮಾನ್ಯವಾಗಿ ತಲೆ ಕೂದಲು ಉದುರುವ ಸಮಸ್ಯೆ ಎಲ್ಲರನ್ನು ಸಹ ಕಾಡುತ್ತಲೆ ಇರುತ್ತದೆ ಹೌದು ಯಾರೆ ನೋಡಿದರೂ ಸಹ ಕೂದಲು ಉದುರುತ್ತಿದೆ ಕೂದಲು ತುಂಬಾ ತೆಳ್ಳಗಾಗಿದೆ ಎಂದು ಹೇಳುತ್ತಲೆ ಇರುತ್ತಾರೆ ಆದರೆ ಈ ಎಲ್ಲಾ ಸಮಸ್ಯೆಗೂ ಪರಿಹಾರ ಎನ್ನುವುದು ಇದ್ದೇ ಇರುತ್ತದೆ ಹಾಗಾದರೆ ಅದು ಯಾವ ಒಂದು ಆಯಿಲ್ ಅನ್ನು ನಾವು ಬಳಸಬೇಕು ಎಂಬುದನ್ನು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಾವು ನಿಮಗೆ ಈ ದಿನ ತಿಳಿಸಿಕೊಡುತ್ತೇವೆ ನಮ್ಮ ಕೂದಲು ಸ್ವಲ್ಪ ಉದುರಿದರೆ ಸಾಕು ನಾವು ಏನು ಮಾಡುತ್ತೇವೆ ಎಂದರೆ ತುಂಬಾ ಕಾಸ್ಟ್ಲಿ ಇರುವ ಶಾಂಪೂಗಳ ಮೊರೆ ಹೋಗುತ್ತೇವೆ ಅದರ ಬದಲು ನಾವು ಮನೆಯಲ್ಲಿಯೇ ರೆಡಿ ಮಾಡಿಕೊಂಡು ಈ ಒಂದು ಆಯ್ಲ್ ಅನ್ನು ನಾವು ಉಪಯೋಗಿಸಿಕೊಳ್ಳಬಹುದು ಹಾಗಾದರೆ ಅದೇನು ಎಂಬುದನ್ನು ನಾವು ತಿಳಿಯೋಣ ಬನ್ನಿ ಇದಕ್ಕೆ ನೀವು ಏನು ಮಾಡಬೇಕೆಂದರೆ ನೆಲ್ಲಿಕಾಯಿ ಹೌದು ಈ ನೆಲ್ಲಿಕಾಯಿ ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುತ್ತದೆ ಆ ನೆಲ್ಲಿಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ಕಟ್ ಪೀಸ್ ಗಳಾಗಿ ಕಟ್ ಮಾಡಿ ಇಡಬೇಕು ಒಂದು ವೇಳೆ ನಿಮಗೆ ನೆಲ್ಲಿಕಾಯಿ ಸಿಗದಿದ್ದರೆ ಒಣ ನೆಲ್ಲಿಕಾಯಿಯಾದರೂ ಸಹ ನೀವು ಬಳಸಬಹುದು ಇದರ ಜೊತೆಗೆ ನೀವು ಏನು ಮಾಡಬೇಕು ಎಂದರೆ ಈ ನೆಲ್ಲಿಕಾಯಿ ಕೂಡ ಹಾಳಾಗುವುದಿಲ್ಲ ಜೊತೆಗೆ ಇದು ಕೂದಲು ಬೆಳೆಯಲು ತುಂಬಾನೇ ಸಹಾಯ ಮಾಡುತ್ತದೆ ಇದರಲ್ಲಿ ವಿಟಮಿನ್ಸ್ ಗಳು ಹೇರಳವಾಗಿ ಇರುತ್ತದೆ ನೆಕ್ಸ್ಟ್

ನಿಮಗೆ ಈರುಳ್ಳಿಯನ್ನು ತೆಗೆದುಕೊಳ್ಳಬೇಕು ಈರುಳ್ಳಿಯಲ್ಲಿಯೂ ಸಹ ನಾವು ಈ ಒಂದು ಹೇರ್ ಆಯಿಲ್ ಅನ್ನು ತಯಾರಿಸುತ್ತೇವೆ ಹಾಗೆ ಈರುಳ್ಳಿಯಲ್ಲಿಯೂ ಸಹ ಸಲ್ಫರ್ ಅಂಶ ಇರುವುದರಿಂದ ಇದು ಸಹ ಕೂದಲಿನ ಬೆಳವಣಿಗೆಗೆ ಮತ್ತು ಕೂದಲು ಉದುರುವುದನ್ನು ಸಹ ಕಡಿಮೆ ಮಾಡುತ್ತದೆ ಈ ಈರುಳ್ಳಿಯನ್ನು ಚಿಕ್ಕ ಪೀಸ್ ಗಳಾಗಿ ಕಟ್ ಮಾಡಿಕೊಂಡು ಇಟ್ಟುಕೊಳ್ಳಬೇಕು ಮತ್ತು ಇದಕ್ಕೆ ನೀವು ಏನು ಮಾಡಬೇಕೆಂದರೆ ಒಂದು ಅರ್ಧ ಕಪ್ ಆಗುವಷ್ಟು ಕರಿಬೇವಿನ ಸೊಪ್ಪನ್ನು

ನೀವು ತೆಗೆದುಕೊಳ್ಳಬೇಕು ಹೌದು ನೆಲ್ಲಿಕಾಯಿ, ಈರುಳ್ಳಿ ಕರಿಬೇವು ಈ ಮೂರನ್ನು ಹಾಕಿ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಬೇಕು ಈ ಸೊಪ್ಪಿನಲ್ಲಿ ಐರನ್ ಕಂಟೆಂಟ್ ಇರುವುದರಿಂದ ನಿಮ್ಮ ಕೂದಲು ಸ್ಟ್ರಾಂಗ್ ಆಗೋದಕ್ಕೆ ಹೆಲ್ಪ್ ಮಾಡುತ್ತದೆ ಮತ್ತು ತುಂಬಾ ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದನ್ನು ಸಹ ಇದು ತಪ್ಪಿಸುತ್ತದೆ ಈ ಪೇಸ್ಟನ್ನು ನೀವು ಮಾಡಿಕೊಂಡ ನಂತರ ಕೊಬ್ಬರಿ ಎಣ್ಣೆಯಲ್ಲಿ ಫ್ರೈ ಮಾಡಬೇಕು ಕಬ್ಬಿಣದ ಒಂದು ಬಾಣಲೆಯಲ್ಲಿ ಫ್ರೈ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ ಈ ಒಂದು ಫ್ರೈ ಗೆ ನೀವು ಏನು ಮಾಡಬೇಕೆಂದರೆ

ಈ ಎಣ್ಣೆಯನ್ನು ಯಾರ ಕೂದಲಿಗೆ ಮೆಸೇಜ್ ಮಾಡುತ್ತಾರೋ ಅವರಿಗೆ ತುಂಬಾನೇ ಒಳ್ಳೆಯದಾಗುತ್ತದೆ ಈ ಎಣ್ಣೆಯನ್ನು ಕರಿದ ನಂತರ ನಾವು ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿದ ನಂತರ ಎಣ್ಣೆ ಸ್ವಲ್ಪ ಆರುವವರೆಗೂ ನಾವು ಕೊನೆಯ ತನಕ ಹಾಗೆ ಬಿಡಬೇಕು ಮತ್ತೆ

ನೀವು ಏನು ಮಾಡಬೇಕೆಂದರೆ ಈ ಎಣ್ಣೆ ಚೆನ್ನಾಗಿ ಕಾದಿ ಹಾರಿದ ನಂತರ ಒಂದು ಬಾಟಲನ್ನು ತೆಗೆದುಕೊಂಡು ಅದಕ್ಕೆ ಸೋಸಿಕೊಳ್ಳಬೇಕು ಹೀಗೆ ಸೋಸಿಕೊಳ್ಳುವುದರಿಂದ ಎಣ್ಣೆ ನಮಗೆ ಪ್ಯೂರ್ ಆಗಿ ಸಿಗುತ್ತದೆ ಈ ಎಣ್ಣೆಯನ್ನು ವಾರದಲ್ಲಿ ತುಂಬಾ ಕೂದಲು ಉದುರುತ್ತದೆ ಎನ್ನುವರು ವಾರಕ್ಕೆ ಮೂರು ಸಾರಿ ಇದನ್ನು ತಲೆಗೆ ಹಚ್ಚಿ ವಾಶ್ ಮಾಡಿದಲ್ಲಿ ನಿಮ್ಮ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು ಕೂದಲು ಉದುರುವುದು ಸಹ ಕಡಿಮೆಯಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.