ಕಿರುನಾಲಿಗೆ ಜೋತು ಬಿದ್ದಾಗ ಇರುವ ಮನೆ ಔಷದ..
ಕಿರುನಾಲಿಗೆ ಜೋತು ಬೀಳೋದು ಹೀಗೆ ಬಿದ್ದಾಗ ಗಂಟಲಿನಲ್ಲಿ ಕೆರೆತ ಕೆರೆತದಿಂದ ಆಗಿಂದಾಗೆ ಸಣ್ಣ ಕೆಮ್ಮು ಶುರುವಾಗೋದು ಗಂಟಲಿನ ತುದಿಗೆ ಯಾರು ಚುರುಕುಳಿ ಸೊಪ್ಪು ಸೋಗಿಸಿದಾಗ ಕೆರೆಯೊ ಹಾಗೆ ಕೆರೆತ ಆಗುತ್ತದೆ ಮಾತನಾಡಲು ಹೋದರು ಗಂಟಲಿನ ಕೆರೆತ ತಾಳಲಾಗದು ನೋವನ್ನು ಸಹ ಸಹಿಸಲಾಗದು
ಇದರಿಂದಾಗಿ ಬಾಯಿಯ ಲಾಲಾ ರಸವು ಹೆಚ್ಚಾಗುತ್ತಿರುತ್ತದೆ ಜೊತೆಗೆ ನೋವು ಹಾಗೂ ಏನಾದರೂ ನುಂಗಲು ಸಹ ತ್ರಾಸದಾಯಕವಾಗಿ ಇರುತ್ತದೆ ಉಸಿರಾಡುವಾಗಲು ಸಹ ಗಂಟಲಿನ ಕೆರೆತ ಹಾಗೂ ನೋವು ಹೀಗೆ ಸಮಸ್ಯೆ ತಲೆದೂರಿರುತ್ತೆ ಇದಕ್ಕೆ ಮನೆಯಲ್ಲೇ ಸಿಗುವ ಅಡುಗೆಮನೆ ಪದಾರ್ಥದಿಂದ ಹೇಗೆ ಪರಿಹಾರ ಪಡೆಯುವುದು ಎಂಬುದನ್ನು ತಿಳಿಯೋಣ.
ನಮ್ಮ ನಾಲಿಗೆಯ ಮೂಲದ ಗಂಟಲಿನ ಆರಂಭದಲ್ಲಿ ಮೇಲುಗಡೆ ಕಾಣುವ ಸಣ್ಣದಾಗಿ ಒಂದು ಮೊಳೆಯಂತೆ ಕಾಣುವ ಇದಕ್ಕೆ ಕಿರುನಾಲಿಗೆ ಎನ್ನುತ್ತಾರೆ ಅದು ನೋವಿದ್ದಾಗ ಜೋತು ಬಿದ್ದಿದ್ದಾಗ ಅದು ಕೆಳಗೆ ಶಕ್ತಿ ಹೀನವಾದಂತೆ ಬಿದ್ದಿರುತ್ತದೆ ಅದು ನೇರವಾಗಿ ಮೇಲ್ಮುಖವಾಗಿ ಇರಬೇಕು ಬಿದ್ದಾಗ ಅದು ಜಾಸ್ತಿ ಕೆಂಪಾಗಿರುತ್ತದೆ .

ಅದುವೇ ಅದರ ಲಕ್ಷಣ ಜೊತೆಗೆ ಆ ಭಾಗದಲ್ಲಿ ನೀರು ಕುಡಿದಾಗ ಆಹಾರ ಸೇವಿಸಿದಾಗ ಏನಾದರೂ ನುಂಗಿದಾಗ ಬಾಯಿಯ ಜೊಲ್ಲು ನುಂಗಿದಾಗಲೂ ನೋವಾಗುತ್ತದೆ ಮತ್ತು ಆ ಭಾಗದಲ್ಲಿ ಕೆರೆತ ಸಹ ಇದ್ದು ಇದರಿಂದ ಸದಾ ಕೆಮ್ಮುವಂತೆ ಆಗುತ್ತದೆ ಆ ಕೆರೆತ ಆಗಿಂದಾಗೆ ಏನೋ ಕೈಹಾಕಿ ಕೆರೆದ ಹಾಗೆ ಯಾವುದೋ ಒಂದು ಪದಾರ್ಥ ಅಥವಾ ಕಡ್ಡಿ ತಾಗಿಸಿ ಎತ್ತಿದ ಹಾಗೆ ಅಥವಾ ಚುಚ್ಚಿದಂತೆ ಆಗುತ್ತಾ ಇರುತ್ತದೆ ಅದು ಕಿರುನಾಲಿಗೆ ಬಿದ್ದ ಲಕ್ಷಣವಾಗಿರುತ್ತದೆ ಇದಕ್ಕೆ ಪರಿಹಾರ ತಿಳಿಯೋಣ:
- ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ ಈ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದರಿಂದ ಸ್ವಲ್ಪ ರಸ ತೆಗೆದುಕೊಳ್ಳಿ ತೆಗೆದ ರಸದ ಜೊತೆಗೆ ನೀವು ಎಷ್ಟು ಬೆಳ್ಳುಳ್ಳಿ ರಸ ತೆಗೆದಿರುತ್ತೀರಿ ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪವನ್ನು ಬೆರೆಸಿಕೊಳ್ಳಿ ಅಂತ ಹೇಳಿದರೆ ಅರ್ಧ ಚಮಚ ಬೆಳ್ಳುಳ್ಳಿ ರಸ ತೆಗೆದುಕೊಂಡರೆ ಅಷ್ಟೇ ಪ್ರಮಾಣದ ಜೇನುತುಪ್ಪ ಅಂದರೆ ಅರ್ಧ ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಈ ಮಿಶ್ರಣವನ್ನು ಹತ್ತಿಯಲ್ಲಿ ಅದ್ದಿಕೊಂಡು ಆ ಹತ್ತಿಯನ್ನು ಸಣ್ಣಗೆ ಕುಂಚದಂತೆ ಮಾಡಿಕೊಂಡು ಮಿಶ್ರಣವನ್ನು ಅದ್ದಿ ಅದನ್ನು ಕಿರು ನಾಲಿಗೆಗೆ ಹಚ್ಚಿ ಇದರಿಂದಾಗಿ ಜೋತು ಬಿದ್ದ ನಾಲಿಗೆ ಸರಿಯಾಗಿ ನಿಲ್ಲುತ್ತದೆ.
- ಕಾಲು ಟಿ ಚಮಚ ಕರಿಮೆಣಸನ್ನು ತೆಗೆದುಕೊಂಡು ಅದಕ್ಕೆ ಉಪ್ಪನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ ಈ ಮಿಶ್ರಣವನ್ನು ಸಹ ಒಂದು ಸಣ್ಣ ಕಟ್ಟಿಗೆ ಹತ್ತಿಯನ್ನು ಸ್ವಲ್ಪ ಸುತ್ತಿ ಈ ಮಿಶ್ರಣವನ್ನು ಅದಕ್ಕೆ ಕಿರುನಾಲಿಗೆಗೆ ತಾಗಿಸಿ ಅಥವಾ ಸಣ್ಣ ಅಗಲದ ಕಡ್ಡಿಯಿಂದ ಮಿಶ್ರಣವನ್ನು ಸವರಿ ಇದರಿಂದ ಕಿರುನಾಲಿಗೆ ಬಿದ್ದಿದ್ದು ಸರಿ ಹೋಗುತ್ತದೆ.
- ಟಂಕಣಕಾರ ಅನ್ನುವುದು ಅಂಗಡಿಗಳಲ್ಲಿ ಸಿಗುತ್ತದೆ ಟಂಕಣಕಾರವನ್ನು ಸ್ವಲ್ಪ ತೆಗೆದುಕೊಂಡು ಅದನ್ನು ನುಣ್ಣಗೆ ಪುಡಿ ಮಾಡಿಕೊಂಡು ಅದಕ್ಕೆ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ ಆ ಮಿಶ್ರಣವನ್ನು ಸಹ ಹತ್ತಿಯಿಂದ ಅಥವಾ ಸಣ್ಣ ಕಟ್ಟಿಗೆ ಹತ್ತಿಯನ್ನು ಸುತ್ತಿ ಅದಕ್ಕೆ ಈ ಮಿಶ್ರಣವನ್ನು ಅದ್ದಿ ಕಿರು ನಾಲಿಗೆಗೆ ಹಚ್ಚಿ ಇದರಿಂದ ಸಹ ಜೋತು ಬಿದ್ದ ನಾಲಿಗೆ ಸರಿಯಾಗಿ ನಿಲ್ಲುತ್ತದೆ.
- ಒಂದು ಲೋಟ ನೀರಿಗೆ ಕರಿಮೆಣಸಿನ ಪುಡಿ ಹಾಗೂ ತುಳಸಿ ಎಲೆಯನ್ನು ಜಜ್ಜಿ ಹಾಕಿ ಮತ್ತು ಕಲ್ಲುಪ್ಪು ಸೇರಿಸಿ ಕುದಿಸಿಕೊಳ್ಳಿ ಈ ಮಿಶ್ರಣದ ಸಾರದ ನೀರನ್ನು ಶೋಧಿಸಿಕೊಂಡು ಅದನ್ನು ಸ್ವಲ್ಪ ಆರಿಸಿಕೊಳ್ಳಿ ನಂತರ ಸ್ವಲ್ಪ ಬಿಸಿ ಇರುವಾಗಲೇ ಅದನ್ನು ಬಾಯಿಗೆ ಹಾಕಿಕೊಂಡು ತಲೆಯನ್ನು ಮೇಲೆ ಮಾಡಿಕೊಂಡು ಬಾಯಿ ತೆಗೆದು ಆ ನೀರನ್ನು ಗಾರ್ಗಲಿಂಗ್ ಮಾಡಿ ಎಷ್ಟು ಸಾಧ್ಯ ಅಷ್ಟು ಸಮಯ ಒಂದೆರಡು ಬಾರಿ ಮಾಡಿ ಈ ರೀತಿ ಮಾಡುವುದರಿಂದ ಜೋತು ಬಿದ್ದ ನಾಲಿಗೆ ಕಿರು ನಾಲಿಗೆಯ ಸಮಸ್ಯೆ ನಿವಾರಣೆಯಾಗುತ್ತದೆ ಗಂಟಲು ನೋವಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544