ಕೆಂಪು ಅಕ್ಕಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ತಿನ್ನಿ ಯಾಕಂದ್ರೆ

0 98

ಕೆಂಪು ಅಕ್ಕಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ತಿನ್ನಿ ಯಾಕಂದ್ರೆ

ನಮಸ್ಕಾರ ಸ್ನೇಹಿತರೇ, ಮಧುಮೇಹ ಅಥವಾ ಡಯಾಬಿಟಿಸ್ ಇರುವವರಿಗೆ ಆಹಾರ ಪದ್ಧತಿ ಬಹಳ ಮುಖ್ಯ ಯಾವ ಆಹಾರ ತಿನ್ನಬೇಕು ಯಾವ ಪ್ರಮಾಣದಲ್ಲಿ ತಿನ್ನಬೇಕು ಮತ್ತು ಎಷ್ಟು ಹೊತ್ತಿಗೆ ತಿನ್ನಬೇಕು ಇವೆಲ್ಲವೂ ಮುಖ್ಯವಾಗುತ್ತವೆ ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರು ಅನ್ನವನ್ನು ಹೆಚ್ಚು ತಿನ್ನಬಾರದು ಎಂದು ಹೇಳುತ್ತಾರೆ ಅನ್ನ ತಿಂದರೆ ಸಕ್ಕರೆ ಕಾಯಿಲೆ ಮತ್ತಷ್ಟು ನಿಯಂತ್ರಣ ತಪ್ಪುತ್ತದೆ ಎಂದು ಹೇಳುತ್ತಾರೆ ಆದರೆ ಇದು ನಿಜಾನಾ ಸಾಮಾನ್ಯವಾಗಿ ನಾವು ಮನೆಯಲ್ಲಿ ತಯಾರು ಮಾಡುವ ಅನ್ನ ಬೆಳ್ಳಗಿರುತ್ತದೆ ಅಂದರೆ ಅದು ಬಿಳಿ ಬಣ್ಣದ ಅಕ್ಕಿಯಿಂದ ತಯಾರು ಮಾಡಿರುವ ಅನ್ನವಾಗಿರುತ್ತದೆ ಇದು ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚು ಮಾಡುತ್ತದೆ ಕೆಂಪು ಅಥವಾ ಕಂದು ಬಣ್ಣದ ಅಕ್ಕಿ ಹೇಗೆ ಉಪಯೋಗವಾಗಿದೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳೋಣ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಯಾಕೆಂದರೆ ಎಲ್ಲಾ ಅಕ್ಕಿ ಒಂದೇ ರೀತಿ ಇರುವುದಿಲ್ಲ ಅದರಂತೆ ಅವುಗಳ ಗುಣಲಕ್ಷಣಗಳು ಕೂಡ ಒಂದೇ ಆಗಿರುವುದಿಲ್ಲ ಹಾಗಾದರೆ ಕೆಂಪು ಅಕ್ಕಿಯ ಆರೋಗ್ಯಕರ ಗುಣಲಕ್ಷಣಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ ಸಕ್ಕರೆ ಕಾಯಿಲೆ ಇರುವವರು ಯಾವ ಆಹಾರ ತಿನ್ನುತ್ತಾರೆ ಎನ್ನುವುದು ಬಹಳ ಮುಖ್ಯವಾಗುತ್ತದೆ ಏಕೆಂದರೆ ಕೆಲವೊಂದು ಆಹಾರಗಳು ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚು ಮಾಡಬಲ್ಲ ಗುಣವನ್ನು ಹೊಂದಿರುತ್ತವೆ ಅದೇ ರೀತಿ ಯಾವ ಆಹಾರಗಳು ದೇಹದಲ್ಲಿ ಬಹಳ ಬೇಗನೆ ಜೀರ್ಣವಾಗುತ್ತವೆ ಅವುಗಳು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಇದ್ದಕ್ಕಿದ್ದಂತೆ ಹೆಚ್ಚು ಮಾಡುವ ಸಾಧ್ಯತೆ ದಟ್ಟವಾಗಿರುತ್ತದೆ

ಹಾಗೆ ನಿಧಾನವಾಗಿ ಜೀರ್ಣವಾಗುವ ಆಹಾರಗಳು ಕಡಿಮೆ ಪ್ರಮಾಣದಲ್ಲಿ ತುಂಬಾ ನಿಧಾನವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಏರಿಕೆ ಮಾಡಬಲ್ಲವು ಈ ಗುಂಪಿಗೆ ಕಂದು ಬಣ್ಣದ ಅಕ್ಕಿ ಮತ್ತು ಕೆಂಪು ಅಕ್ಕಿ ಸೇರುತ್ತವೆ ಇನ್ನು ಬಿಳಿ ಅಕ್ಕಿಗೆ ಹೋಲಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುವಂತಹ ಸಾಧ್ಯತೆ ಇಂತಹ ಅಕ್ಕಿಯಿಂದ ತಯಾರು ಮಾಡಿದ ಅನ್ನ ತಿನ್ನುವುದರಿಂದ ಹೆಚ್ಚಾಗಿದೆ ಕೆಂಪು ಅಕ್ಕಿ ಅಥವಾ ಕಂದು ಬಣ್ಣದ ಅಕ್ಕಿ ನಿಧಾನವಾಗಿ ಜೀರ್ಣವಾಗುವುದರಿಂದ ಮದುಮೇಹ ನಿರ್ವಹಣೆಯಲ್ಲಿ ಜೊತೆಗೆ ಹೊಟ್ಟೆ ತುಂಬಿದ ಅನುಭವ ಕೂಡ ನೀಡುತ್ತದೆ ಅದರಂತೆ ಯಾವ ಪ್ರಮಾಣದಲ್ಲಿ ಕೆಂಪು ಅಥವಾ ಕಂದು ಬಣ್ಣದ ಅಕ್ಕಿಯಿಂದ ತಯಾರು ಮಾಡಿದ ಅನ್ನವನ್ನು ತಿನ್ನಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳೋಣ

ಇನ್ನು ಆಹಾರ ಪದ್ಧತಿಯ ವಿಷಯಕ್ಕೆ ಬಂದಾಗ ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರ ಪದ್ಧತಿಯಲ್ಲಿ ಮಾಡಿಕೊಳ್ಳಬಹುದಾದ ಒಂದು ಬದಲಾವಣೆ ಎಂದರೆ ಸೇವನೆ ಮಾಡುವ ಆಹಾರದಲ್ಲಿ ಇರುವ ಒಟ್ಟು ಕ್ಯಾಲೋರಿಗಳಿಗೆ ಹೋಲಿಸಿದರೆ ಅದರ ಅರ್ಧದಷ್ಟು ಕಾರ್ಬೋಹೈಡ್ರೇಟ್ ತಮ್ಮ ಆಹಾರದಲ್ಲಿ ಹೊಂದಿರಬೇಕು ಇಂತಹ ಆಹಾರ ಪದ್ಧತಿ ಮಕ್ಕಳಿಗೆ ಮತ್ತು ದೊಡ್ಡವರಿಗೆ ಸೂಕ್ತವಾಗುತ್ತದೆ ನಿಧಾನವಾಗಿ ಇದು ಜೀರ್ಣವಾಗುವುದರಿಂದ ಕರುಳಿನ ಚಲನೆ ಉತ್ತಮವಾಗಿ ನಡೆದು ದೇಹಕ್ಕೆ ಒಳ್ಳೆಯ ನಾರಿನಂಶ ಸಿಗುತ್ತಾ ಹೋಗುತ್ತದೆ ಅಷ್ಟೇ ಅಲ್ಲದೆ ಇದನ್ನು ಒಂದು ಹಗುರವಾದ ಆಹಾರ ಎನ್ನಬಹುದಾಗಿದ್ದು ಉತ್ತಮವಾದ ಜೀರ್ಣಾಂಗ ವ್ಯವಸ್ಥೆಗೆ ಕಾರಣವಾಗುತ್ತದೆ

ಇನ್ನು ಮಾರುಕಟ್ಟೆಯಲ್ಲಿ ಈಗ ನಾವೆಲ್ಲರೂ ಗಮನಿಸುತ್ತಿರುವ ಹಾಗೆ ಕಲಬೆರಿಕೆಯ ಆಹಾರ ಪದಾರ್ಥಗಳು ಹೆಚ್ಚು ಮಾರಾಟವಾಗುತ್ತಿವೆ ಹಾಗಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮೊದಲೇ ಅರಿವು ಹೊಂದಿರುವುದ ಅಗತ್ಯವಾಗಿದೆ ಕೆಂಪು ಮತ್ತು ಕಂದು ಬಣ್ಣದ ಅಕ್ಕಿ ಬಿಳಿ ಬಣ್ಣದ ಅಕ್ಕಿಗೆ ಹೋಲಿಸಿದರೆ ತುಂಬಾ ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತದೆ ಇವುಗಳಲ್ಲಿ ಆರೋಗ್ಯಕರ ನೈಸರ್ಗಿಕ ಎಣ್ಣೆಯಂಶದ ಪ್ರಮಾಣ ಹೆಚ್ಚಾಗಿರುತ್ತದೆ ಸಾಮಾನ್ಯವಾಗಿ ಇಂತಹ ಅಕ್ಕಿ ಆರು ತಿಂಗಳು ಇರಬಲ್ಲದು ಎಂದು ಹೇಳುತ್ತಾರೆ

ಇನ್ನು ಶೇಖರಿಸಿ ಇಟ್ಟುಕೊಳ್ಳುವ ವಿಧಾನವೆಂದರೆ ಗಾಳಿ ಹೋಗದಂತೆ ಅಥವಾ ರೆಫ್ರಿಜರೇಟರ್ ನಲ್ಲಿ ಇದಕ್ಕಿಂತಲೂ ಹೆಚ್ಚಿನ ಸಮಯ ಇಟ್ಟುಕೊಳ್ಳಬಹುದು ಯಾವುದಕ್ಕೂ ನೀವು ಅಕ್ಕಿಯ ಮೇಲಿನ ದಿನಾಂಕಗಳನ್ನು ನೋಡಿ ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತೀರಿ ಎಂದಾದರೆ ದೊಡ್ಡ ದೊಡ್ಡ ಹೆಚ್ಚು ಮಾರಾಟವಾಗುವ ಅಂಗಡಿಗಳಲ್ಲಿ ತೆಗೆದುಕೊಳ್ಳಿ ಏಕೆಂದರೆ ಇಲ್ಲಿ ನಿಮಗೆ ಯಾವಾಗಲೂ ಫ್ರೆಶ್ ಆದಂತಹ ಆಹಾರ ಉತ್ಪನ್ನಗಳು ಲಭಿಸುತ್ತವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.