ಕಟಕ ರಾಶಿ ನವೆಂಬರ್ 2022 ಸಂಪೂರ್ಣ ರಾಶಿ ಭವಿಷ್ಯ

0 14

ಕಟಕ ರಾಶಿ ನವೆಂಬರ್ 2022 ಸಂಪೂರ್ಣ ರಾಶಿ ಭವಿಷ್ಯ

ನವೆಂಬರ್ ತಿಂಗಳು ಕಟಕ ರಾಶಿಯವರಿಗೆ ಮಿಶ್ರ ಫಲಿತಾಂಶವನ್ನು ನೀಡುತ್ತದೆ ರಾಹು ಮತ್ತು ಕೇತುಗಳ ಪ್ರಭಾವದಿಂದ ಕೆಲಸದ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಕುಟುಂಬ ಜೀವನದಲ್ಲಿ ಒತ್ತಡ ಇದ್ದರೂ ಸಹ ಅದೃಷ್ಟವೂ ನಿಮಗೆ ಸಹಾಯ ಮಾಡುತ್ತದೆ ತಿಂಗಳ ಮೊದಲಾರ್ಧವು ಉತ್ತಮವಾಗಿರುವುದಿಲ್ಲ ಈ ತಿಂಗಳು ವೃತ್ತಿಯಲ್ಲಿ ಜಾಗರೂಕರಾಗಿರಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,

ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಅಥವಾ ಕೆಲಸವನ್ನು ತೊರೆಯಬಹುದು 9ನೇ ಮನೆಯಲ್ಲಿ ಗುರು ಇರುವುದರಿಂದ ನಿಮ್ಮ ಕೆಲಸವು ಸುಧಾರಿಸುತ್ತದೆ ಶನಿಯು ಏಳನೇ ಮನೆಯಲ್ಲಿ ಇರುವುದರಿಂದ ತಿಂಗಳ ಆರಂಭದಲ್ಲಿಯೇ ಉದ್ಯೋಗದಲ್ಲಿ ಏರಿಳಿತಗಳು ಕಂಡುಬರುತ್ತದೆ ಸಹೋದರರು ನಿಮ್ಮನ್ನು ಬೆಂಬಲಿಸುತ್ತಾರೆ ಮತ್ತು ಅವರಿಂದ ನಿಮಗೆ ಹಣಕಾಸು ಪ್ರಾಪ್ತಿಯಾಗುತ್ತದೆ ತಿಂಗಳ ಉತ್ತರಾರ್ಧದಲ್ಲು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುವಿರಿ

ಈ ಸಮಯದಲ್ಲಿ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯುವಿರಿ ಶನಿಯು 7ನೇ ಮನೆಯಲ್ಲಿ ಇರುವುದರಿಂದ ನಿಮಗೆ ಅನುಕೂಲಕರ ಫಲಿತಾಂಶವನ್ನು ತರುತ್ತದೆ ಅಧಿಕ ಒತ್ತಡ ವೈವಾಹಿಕ ಜೀವನದಲ್ಲಿ ತೊಂದರೆಗೆ ಕಾರಣವಾಗುತ್ತದೆ ಸಂಗತಿಯೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಸೂರ್ಯನು ತಿಂಗಳ ಉತ್ತರಾರ್ಧದಲ್ಲಿ ಐದನೇ ಮನೆಗೆ ಪ್ರವೇಶಿಸುವುದರಿಂದ ಸಂಘರ್ಷವೂ ಕೊನೆಗೊಳ್ಳುತ್ತದೆ ಮತ್ತು

ನೀವು ಜೀವನ ಸಂಗಾತಿಗೆ ಹತ್ತಿರವಾಗುತ್ತೀರಿ 12ನೇ ಮನೆಯಲ್ಲಿ ಹಿಮ್ಮುಖ ಗುರುವಿನ ಉಪಸ್ಥಿತಿಯಿಂದಾಗಿ ನಿರಂತರ ಖರ್ಚು ಉಂಟಾಗುತ್ತದೆ ಭವಿಷ್ಯದಲ್ಲಿ ಹಣವನ್ನು ಉಳಿಸಿಕೊಳ್ಳುವ ಅಗತ್ಯತೆಗಳು ಇರುತ್ತದೆ 5ನೇ ಮನೆಯಲ್ಲಿ ಬುದ ಮತ್ತು ಶುಕ್ರನ ನಿರ್ಗಮನದಿಂದ ನಿಮ್ಮ ಆದಾಯವು ಹೆಚ್ಚಾಗುತ್ತದೆ ತಿಂಗಳ ದ್ವಿತೀಯ ಅರ್ಧದಲ್ಲಿ ಖರ್ಚುಗಳು ಕಡಿಮೆಯಾಗುತ್ತದೆ ಮತ್ತು

ಆದಾಯ ಹೆಚ್ಚಾಗುತ್ತದೆ ಕರ್ಕಟಕ ರಾಶಿಯವರು ಈ ತಿಂಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಏಳನೇ ಮನೆಯಲ್ಲಿ ಶನಿ ಉಪಸ್ಥಿತಿಯು ಪ್ರಮುಖ ರೋಗಗಳನ್ನು ಸೂಚಿಸುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವುದು ಒಳ್ಳೆಯದು ಸೋಮವಾರದಂದು ಶಿವಲಿಂಗದ ಮೇಲೆ ಜಲ ಅಭಿಷೇಕ ಮಾಡುವುದರಿಂದ ನಿಮಗೆ ಬರುವ ತೊಂದರೆ ಮತ್ತು ಸಂಕಷ್ಟಗಳಿಂದ ಸ್ವಲ್ಪಮಟ್ಟಿಗೆ ದೂರ ಆಗಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,

ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.