ಕನಸಿನಲ್ಲಿ ಜಗಳ ಮಾಡಿದರೆ
ಕನಸಿನಲ್ಲಿ ಜಗಳ ಮಾಡಿದರೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಜಗಳ ಆಡುತ್ತಿರುವ ರೀತಿ ಅಥವಾ ಬೇರೆ ಯಾರಾದರೂ ರಸ್ತೆಯಲ್ಲಿ ಜಗಳ ಆಡುತ್ತಿರುವಾಗ ನೀವು ಅದನ್ನು ನೋಡುತ್ತಿರುವ ರೀತಿ ಕಂಡರೆ ಇದು ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ಯಾವುದೋ ಒಂದು ದೊಡ್ಡ ಗೆಲುವು ನಿಮಗೆ ಸಿಗಲಿದೆ ಎಂದು ಈ ಕನಸು ಸೂಚನೆ ನೀಡುತ್ತದೆ ನೀವು ಯಾರ ಜೊತೆಯಾದರೂ ಜಗಳ ಆಡಬಹುದು ನಿಮ್ಮ ಮನೆಯವರ ಜೊತೆ ಅಥವಾ ಬೇರೆಯವರ ಜೊತೆ ನಿಮ್ಮ ಸ್ನೇಹಿತರೊಂದಿಗೆ ಯಾರೊಂದಿಗಾದರೂ ಜಗಳ ಆಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ಗೆಲುವನ್ನು ಸಾಧಿಸುವಿರಿ ಎಂದರ್ಥ ಅದೇ ನಿಮ್ಮ ಕನಸಿನಲ್ಲಿ ನೀವು ಜಗಳ ಆಡುವಾಗ
ನೀವು ಗೆದ್ದಿದ್ದೆ ಆದರೆ ಪ್ರಸ್ತುತ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು, ಒತ್ತಡಗಳಿದ್ದರೂ ಮುಂಬರುವ ದಿನಗಳಲ್ಲಿ ಅವು ಕೊನೆಯಾಗುತ್ತವೆ ಎಂದರ್ಥ ಅಥವಾ ಅಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರ್ಥ ಅದೇ ನಿಮ್ಮ ಕನಸಿನಲ್ಲಿ ನೀವು ಜಗಳವಾಡುತ್ತಾ ನೀವು ಸೋತ ಹಾಗೆ ಕಂಡರೆ ಅದು ಕೂಡ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಹೆಸರು ಪ್ರತಿಷ್ಠೆಗಳು ಚೆನ್ನಾಗಿ ಬೆಳೆಯುತ್ತದೆ ಎಂದರ್ಥ
ಅಥವಾ ನೀವು ಮಾಡುತ್ತಿರುವ ಕೆಲಸಗಳನ್ನು ಯಾರಾದರೂ ಗುರುತಿಸಿ ನಿಮ್ಮನ್ನು ಪ್ರಶಂಸಿಸುತ್ತಾರೆ ಎಂದರ್ಥ ಅಥವಾ ಮುಂಬರುವ ದಿನಗಳಲ್ಲಿ ನೀವು ಯಾವುದೇ ಕೆಲಸ ಮಾಡಿದರು ಅದು ಪ್ರಸಿದ್ಧಿ ಹೊಂದುತ್ತದೆ ನಿಮ್ಮ ಮೇಲಾಧಿಕಾರಿಗಳಿಗೆ ನಿಮ್ಮ ಕೆಲಸದ ಬಗ್ಗೆ ಗೊತ್ತಾಗುತ್ತದೆ ನಂತರ ನಿಮಗೆ ಒಳ್ಳೆಯ ಹೆಸರು ಬರುತ್ತದೆ ಆದ್ದರಿಂದ ಇದು ಕೂಡ ತುಂಬಾ ಒಳ್ಳೆಯ ಕನಸು