ಕನಸಿನಲ್ಲಿ ಯಾವ ವಸ್ತು ಕಂಡರೆ ಏನು ಅರ್ಥ?
ನಮಸ್ಕಾರ ಸ್ನೇಹಿತರೇ, ಕುಂಕುಮವನ್ನು ನೋಡಿದ ಹಾಗೆ ಕನಸು ಬಿದ್ದರೆ ಕೀರ್ತಿ ಅದೃಷ್ಟ ಅಡುಗೆ ಮನೆ ಕನಸಲ್ಲಿನಲ್ಲಿ ನೋಡಿದರೆ ಭೋಜನ ಪ್ರಾಪ್ತಿ ಸಾಲದಿಂದ ವಿಮುಕ್ತಿ ದೇವಸ್ಥಾನ ಕನಸಿನಲ್ಲಿ ಕಂಡರೆ ಶುಭಕಾಲ ಬರುತ್ತಿದೆ ಎಂದರ್ಥ ಶುದ್ಧವಾದ ನೀರು ಕನಸಿನಲ್ಲಿ ಕಂಡರೆ ಅದೃಷ್ಟ ಶುರುವಾಗುತ್ತಿದೆ ಎಂದರ್ಥ ಅಶುದ್ಧವಾದ ನೀರು ಕನಸಿನಲ್ಲಿ ಕಂಡರೆ ಕೆಟ್ಟ ಸುದ್ದಿ
ನಷ್ಟ ದುಃಖ ನಿಧಿಯನ್ನು ಕನಸಿನಲ್ಲಿ ಕಂಡರೆ ಸಂಪತ್ತು ಬರುವ ಸೂಚಕ ಗಂಧವನ್ನು ಕನಸಿನಲ್ಲಿ ಕಂಡರೆ ಶುಭ ಸಂಕೇತ ಹಣದ ನೋಟು ಕನಸಲ್ಲಿ ಕಂಡರೆ ದುಡ್ಡು ಸಿಗುವ ಸೂಚಕ ಚಿಲ್ಲರೆ ಕಾಸು ಕನಸಲ್ಲಿ ಕಂಡರೆ ಖರ್ಚು ದೀಪವನ್ನು ಕನಸಿನಲ್ಲಿ ಕಂಡರೆ ಸಮೃದ್ಧಿ ಹೆಚ್ಚುತ್ತದೆ ಹೂಗಳು ಕನಸಲ್ಲಿ ಕಂಡರೆ ಒಳ್ಳೆಯ ಆರೋಗ್ಯ ಪುಸ್ತಕಗಳು ಕನಸಲ್ಲಿ ಕಂಡರೆ ಮಾನಸಿಕ ಅರಿವು ಆಯುಧಗಳು ಕನಸಲ್ಲಿ ಕಂಡರೆ ನಿಂತು ಹೋದ ಕೆಲಸಗಳು ಪೂರ್ತಿಯಾಗುತ್ತದೆ ಎಂದು ಅರ್ಥ.
ಕುದುರೆಯ ಮೇಲೆ ಸವಾರಿ ಮಾಡಿದ ಹಾಗೆ ಕನಸು ಕಂಡರೆ ಕೆಲಸದಲ್ಲಿ ವಿಜಯ ಕನ್ನಡಿಯನ್ನು ಕನಸಿನಲ್ಲಿ ಕಂಡರೆ ಆಸೆಗಳು ಪೂರೈಸುತ್ತದೆ ಸಂಖ್ಯೆಗಳು ಕನಸಿನಲ್ಲಿ ಕಂಡರೆ ಲಾಟರಿ ಆಗುವ ಒಳ್ಳೆಯ ಸಂಪಾದನೆ ಕನಸಿನಲ್ಲಿ ಕಾಗೆ ಕಂಡರೆ ಭಯ ಋಣಾತ್ಮಕ ಭಾವನೆಗಳು ಕಾಯಿಲೆ ಆರೋಗ್ಯ ಸಮಸ್ಯೆಗಳು ಒತ್ತಡ ಖಿನ್ನತೆ ಮುಂತಾದವುಗಳನ್ನು ಸೂಚಿಸುತ್ತದೆ .
ಕನಸಿನಲ್ಲಿ ಸತ್ತವರು ಕಂಡರೆ ಆಶೀರ್ವಾದವಾಗಿದೆ ಎಂದು ಅರ್ಥ ಕನಸಿನಲ್ಲಿ ವಾಹನಗಳು ಕಂಡರೆ ಪ್ರಯಾಣದ ಸೂಚನೆ ಕನಸಲ್ಲಿ ಯಾವುದೇ ತರಹದ ಹೊಗೆ ಕಂಡರೆ ಅದು ಅಶುಭದ ಸಂಕೇತ ಇದು ಶತ್ರುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ವ್ಯಾಪಾರದಲ್ಲಿ ಆಗುವ ನಷ್ಟ ಮತ್ತು ಅನಾರೋಗ್ಯದ ಮುನ್ಸೂಚನೆಯಾಗಿದೆ ಸ್ವತಃ ನೀವೇ ಪೂಜೆ ಮಾಡುತ್ತಿರುವಂತೆ ಕನಸು ಕಂಡರೆ ಸದ್ಯದಲ್ಲೇ ನಿಮ್ಮೆಲ್ಲ ಕಷ್ಟಗಳ ಕಾರ್ಪಣ್ಯ ದೂರವಾಗುತ್ತವೆ.
ಕನಸಿನಲ್ಲಿ ಗೂಬೇ ಕಂಡರೆ ಶುಭ ಶೀಘ್ರದಲ್ಲಿ ನೀವು ಎಲ್ಲಿಂದ ಆದರೂ ಹಣವನ್ನು ಪಡೆಯಲಿದ್ದೀರಿ ಎಂದರ್ಥ ಕನಸಿನಲ್ಲಿ ಸ್ವಸ್ತಿಕ್ ಚಿನ್ನೆಯನ್ನು ನೋಡಿದರೆ ಮಂಗಳಕರ ಇದರಿಂದ ನಿಮ್ಮ ಕೆಲಸಗಳಲ್ಲಿ ಯಶಸ್ವಿ ಸಿಗಲಿದೆ ನಿಮ್ಮ ಪ್ರತಿಜ್ಞೆ ಹೆಚ್ಚಾಗುತ್ತದೆ ಕನಸಿನಲ್ಲಿ ವೀಳ್ಯದೆಲೆ ನೋಡಿದರೆ ಶುಭ ಮಾಹಿತಿ ದೊರಕುತ್ತದೆ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ ಕನಸಿನಲ್ಲಿ ಆಭರಣಗಳು ಕಂಡರೆ ನಿಮ್ಮ ಯಾವುದಾದರೂ ಆಸೆ ಶೀಘ್ರವಾಗಿ ಹಿಡಿಯುತ್ತದೆ ಎಂದು ಅರ್ಥ ಕನಸಿನಲ್ಲಿ ಹಾವು ಕಾಣಿಸಿದರೆ ನಿಮ್ಮ ಕುಲ ದೇವತೆಯ ಆರಾಧನೆ ಕಾಣೆಯಾಗುತ್ತಿದೆ ಎಂದರ್ಥ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512