ಜುಲೈ 31 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ

0 2,780

ನಮಸ್ಕಾರ ಸ್ನೇಹಿತರೆ ಇಂದು ಜುಲೈ ಮೂವತ್ತೊಂದನೇ ತಾರೀಕು ತಿಂಗಳ ಕೊನೆಯ ದಿನ ಬಹಳ ವಿಶೇಷ ವಾದಂತಹ ಅದೃಷ್ಟ ತರುವಂತಹ ಸೋಮವಾರ ಈ ಸೋಮವಾರ ದಿಂದ ಈ ರಾಶಿಯವರಿಗೆ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷ ಸಿಗ್ತಾ ಇದ್ದು ಎದುರಾಗ ತಕ್ಕಂತ ಸಮಸ್ಯೆಗಳಿಗೆ ಈ 1 ದಿನ ದಿಂದ ಪರಿಹಾರ ವನ್ನು ಕಂಡು ಕೊಳ್ತಾ ರಂತೆ. ಹಾಗಾದರೆ ಯಾವ ರಾಶಿಯವರಿಗೆ ಎಲ್ಲಾ ದೋಷದ ಫಲ ಗಳು ಸಿಗುತ್ತದೆ? ಯಾವ ಲಾಭ ಗಳನ್ನ ಮಂಜುನಾಥ ಸ್ವಾಮಿಯ ಅನುಗ್ರಹ ಆಶೀರ್ವಾದ ದಿಂದ ಪಡೆದುಕೊಳ್ಳುತ್ತಿದ್ದಾರೆ.

ಹೌದು. ಈ ರಾಶಿಯವರಿಗೆ ಬಹಳ ಅತ್ಯುತ್ತಮ ಯೋಗ ಪ್ರಾಪ್ತಿಯಾಗುತ್ತಂತೆ. ಅನಾರೋಗ್ಯ ಪೀಡಿತರಾಗಿ ತಕ್ಕಂತ ಈ ರಾಶಿಯ ಜನರಲ್ಲಿ ಆರೋಗ್ಯ ದಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತೆ ಅಂತ ಹೇಳಲಾಗ್ತಿದ್ದು ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ವನ್ನು ಕಂಡು ಕೊಳ್ತಾರಂತೆ.ಹೊಸ ವ್ಯಾಪಾರ ವನ್ನು ಆರಂಭಿಸ ಬೇಕು ಅನ್ನೋ ರಿಗೆ ಲಾಭ ವಾಗುತ್ತಂತೆ. ಕ್ರೀಡಾಪಟು ಗಳಿಗೆ ಸಾಕಷ್ಟು ಉತ್ತೇಜನ ಸಿಗುವುದರ ಜೊತೆ ಗೆ ಸ್ಥಿರಾಸ್ತಿ ವಿಚಾರ ದಲ್ಲಿ ನೀವು ಮಾಡಿದ ಮಧ್ಯಸ್ಥಿಕೆ ನಿಮಗೆ ಫಲ ಕೊಡುತ್ತೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ದಿನ ಅಂತ ಹೇಳಲಾಗ್ತಿದ್ದು ಧನಾದಾಯ ವು ನಿರೀಕ್ಷಿತ ಮಟ್ಟ ಕ್ಕಿಂತ ಹೆಚ್ಚಿಗೆ ಆಗುತ್ತೆ.

ಇನ್ನು ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಸ್ವಲ್ಪ ಜಾಗರೂಕರಾಗಿರ ಬೇಕು ಅಂತ ಹೇಳಲಾಗ್ತಿದ್ದು ಸಮಯ ಪ್ರಜ್ಞೆಯಿಂದ ಅರಿತುಕೊಂಡು ಕೆಲಸ ಮಾಡೋದ್ರಿಂದ ನಿಮಗೆ ಒಳ್ಳೆಯದಾಗುತ್ತೆ. ತೈಲ ಉತ್ಪನ್ನ ಗಳನ್ನು ಮಾರಾಟ ಮಾಡುವ ರಿಗೆ ಹೆಚ್ಚಿನ ವ್ಯಾಪಾರ ನಡೆಯ ಲಿದ್ದು, ಕೌಟುಂಬಿಕ ವಾಗಿ ಸಾಕಷ್ಟು ಕೆಟ್ಟುಹೋಗಿ ದಂತಹ ಸಂಬಂಧ ಗಳು ಕೂಡ ಈಗ ಸುಧಾರಣೆ ಆಗುತ್ತಿದೆ ಅಂತ ಹೇಳ ಲಾಗ್ತಾ ಇದೆ. ವ್ಯವಹಾರ ದಲ್ಲಿ ನಿಮಗೆ ಆಗಿರ ತಕ್ಕಂತ ಮೋಸ ವನ್ನ ಪತ್ತೆ ಮಾಡಿ ನೀವು ಸರಿಪಡಿಸಿ ಕೊಳ್ಳಲು ಇದು ಅತ್ಯುತ್ತಮವಾದ ದಿನ.

ಇನ್ನು ಈ ರಾಶಿಯವರಿಗೆ ಸರ್ಕಾರ ದಿಂದ ಬರ ಬೇಕಿದ್ದ ಬಾಕಿ ಹಣ ಈಗ ಬಂದು ಕೈ ಸೇರಿ ತಂತೆ ಜೊತೆ ಗೆ ಕೃಷಿ ಉಪಕರಣಗಳನ್ನು ತಯಾರಿಸಿ ಮಾರುವ ರಿಗೆ ಹೆಚ್ಚು ವ್ಯಾಪಾರ ಸಿಗುವ ಸಾಧ್ಯತೆ ಇದೆಯಂತೆ. ಬೇರೆಯವರ ಹಣದ ಹಿಡಿತ ದಿಂದ ನೀವು ಇನ್ಮುಂದೆ ಪಾರಾಗ್ತೀರ ಎಷ್ಟೆಲ್ಲ ಲಾಭ ಮತ್ತು ಅದೃಷ್ಟ ವನ್ನು ಈ ಸೋಮವಾರ ದಿಂದ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷ ದಿಂದ ಪಡೆದಿರುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಧನು ರಾಶಿ, ಮಕರ ರಾಶಿ, ಮೀನ ರಾಶಿ.

Leave A Reply

Your email address will not be published.