ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಏಳು ಸೂಚನೆಗಳು ಮುಂದೆ ಆಗುವ ಒಳ್ಳೆಯ ವಿಷಯಗಳು ಮುನ್ಸೂಚನೆಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಏಳು ಸೂಚನೆಗಳು ಮುಂದೆ ಆಗುವ ಒಳ್ಳೆಯ ವಿಷಯಗಳು ಮುನ್ಸೂಚನೆಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂದೆ ನಡೆಯುವ ಒಳ್ಳೆಯ ಸುದ್ದಿಗಳು ಮತ್ತು ಕೆಟ್ಟ ಸುದ್ದಿಗಳು ಮೊದಲೇ ತಿಳಿದಿರುತ್ತದೆ ಅದು ಹೇಗೆ ಎಂಬ ಪ್ರಶ್ನೆ ಹುಟ್ಟಿದರೆ ಅದಕ್ಕೆ ಹಲವಾರು ಉದಾಹರಣೆಗಳನ್ನು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ ಅದು ಹೇಗೆ ಎಂದರೆ ಪ್ರಾಣಿಗಳ ಕೂಗು ಅಥವಾ ವಸ್ತುಗಳ ಬೀಳುವಿಕೆಯಿಂದ ಮೊದಲೇ ತಿಳಿಯುತ್ತದೆ ಕೆಲವು ಅನಿರೀಕ್ಷಿತ ಸಂಗತಿಗಳು ಘಟನೆಗಳು ನಡೆದಾಗ ಶುಭ ಶಕುನ ಅಶುಭ ಶಕುನ ಎಂದು ಪರಿಗಣಿಸಲಾಗುತ್ತದೆ ವಾಸ್ತವವಾಗಿ ಒಳ್ಳೆಯದು ಅಥವಾ ಕೆಟ್ಟದ್ದು ಏನಾದರೂ ಆಗಲಿದೆ ಎಂದರೆ ಮುನ್ಸೂಚನೆ ನೀಡುವ ಕೆಲವು ಸೂಚನೆಗಳು ಅಥವಾ ಚಿಹ್ನೆಗಳು ಇವೆ ಹೌದು ತಜ್ಞರು ಹೇಳುವಂತೆ ಹಲವು ಸ್ವಾಭಾವಿಕವಾಗಿ ನೀಡುವ ಸಲಹೆ ಮುನ್ಸೂಚನೆಗಳು ಇವೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಉದಾಹರಣೆಗೆ ಭೂಕಂಪದ ಸಮಯದಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳ ಸಂಚಲನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತವೆ ಮತ್ತು ಕಿರುಚುತ್ತವೆ ಮತ್ತು ಹಾರುವುದು ಅಥವಾ ದಾರಿತಪ್ಪಿ ಓಡುವುದನ್ನು ನಾವು ಗಮನಿಸುತ್ತೇವೆ ಯಾಕೆಂದರೆ ಪ್ರಾಣಿ ಪಕ್ಷಿಗಳು ಮನುಷ್ಯರಿಗಿಂತ ಸೂಕ್ಷ್ಮವಾಗಿ ಇಂದ್ರಿಯಗಳನ್ನು ಹೊಂದಿರುತ್ತವೆ ಮತ್ತು ಒಳ್ಳೆಯ ಅಥವಾ ಕೆಟ್ಟ ಸಂಕೇತಗಳನ್ನು ಸುಲಭವಾಗಿ ಗ್ರಹಿಸುತ್ತವೆ ಇಂತಹ ಕೆಲವು ಶುಭ ಹಾಗೂ ಅಶುಭ ಶಕುನಗಳನ್ನು ವಾಸ್ತು ಶಾಸ್ತ್ರದಲ್ಲಿ
ಕಪ್ಪು ಇರುವೆಗಳು ಗುಂಪು ಸೇರಿ ವೃತ್ತಾಕಾರದಲ್ಲಿ ಚಲಿಸಿದರೆ ಇದು ಮನೆಯಲ್ಲಿ ಸಂಪತ್ತು ವೃದ್ಧಿ ಯಾಗುವುದು ಆದರೆ ಇದು ಕುಟುಂಬ ಸದಸ್ಯರಲ್ಲಿ ಅಂತರವನ್ನು ಹೆಚ್ಚು ಮಾಡುತ್ತದೆ ಆನೆ ಸಮೃದ್ಧಿ ಹಾಗೂ ಶಕ್ತಿಯ ಸಂಕೇತ ಇವು ತಮ್ಮ ಸೊಂಡಿಲನ್ನು ಮನೆಯ ಬಾಗಿಲ ಕಡೆ ಎತ್ತಿದರೆ ಆ ಮನೆಯ ಯಜಮಾನರು ನಿಧಾನವಾಗಿ ಸಮೃದ್ಧಿಯನ್ನು ಕಾಣುವರು ಮನೆಯಲ್ಲಿ ಪಾರಿವಾಳಗಳು ತಾನಾಗಿಯೇ
ಬಂದು ಗೂಡು ಕಟ್ಟಿದರೆ ಅದನ್ನು ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ ಮನೆಯ ಎದುರು ಶ್ವಾನ ಕೂಗುತ್ತಿದ್ದರೆ ಆ ಮನೆಯವರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸೂಚಿಸುತ್ತದೆ ಮನೆಯಲ್ಲಿ ಜೇಡ ಬಲೆಯನ್ನು ನಿರ್ಮಿಸಲು ಬಿಡಬಾರದು ಇದು ಬಡತನವನ್ನು ಸೂಚಿಸುತ್ತದೆ ಆದ್ದರಿಂದ ನಿಯಮಿತವಾಗಿ ಮನೆಯನ್ನು ಸ್ವಚ್ಛಗೊಳಿಸಬೇಕು
ಗಣೇಶನ ವಾಹನವಾದ ಮೂಷಿಕನನ್ನು ಕೊಲ್ಲಬಾರದು ಮೂಷಿಕನ ಇರುವಿಕೆಯು ಮನೆಯಲ್ಲಿ ಸಂಪತ್ತಿನ ಸಂಕೇತ ಎಂದು ಸೂಚಿಸುತ್ತದೆ ಆದರೆ ಮನೆಯಲ್ಲಿ ಕಪ್ಪು ಇಲಿಗಳ ಹೆಚ್ಚಳವು ಕುಟುಂಬ ಸದಸ್ಯರ ನಡುವೆ ತೊಂದರೆಯನ್ನು ಹೆಚ್ಚಿಸುತ್ತದೆ ಗಾಯಗೊಂಡ ಹಕ್ಕಿ ಮನೆಯಂಗಳದಲ್ಲಿ ಬಿದ್ದರೆ ಅಪಘಾತ ಸಂಭವಿಸುವ ಸೂಚನೆ ಇದೆ ಗೂಬೆಯು ಮನೆಯ ಮೇಲೆ ಕುಳಿತು ವಿಚಿತ್ರವಾಗಿ ಕೂಗಿದರೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ