ಜಂಬೂ ನೇರಳೆ ಸಕ್ಕರೆ ಕಾಯಿಲೆ ಇದ್ದವರು ಇವತ್ತು ಸೇವಿಸಿ
ಜಂಬೂ ನೇರಳೆ ಸಕ್ಕರೆ ಕಾಯಿಲೆ ಇದ್ದವರು ಇವತ್ತು ಸೇವಿಸಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಪ್ರಕೃತಿಯ ಪ್ರತಿಯೊಂದು ಹಣ್ಣು ಹಾಗು ತರಕಾರಿಗಳಲ್ಲಿ ಹಲವಾರು ಬಗೆಯ ಔಷಧಿಯ ಗುಣಗಳು ಇವೆ ಅನ್ನೋದು ನಮಗೆ ತಿಳಿದೇ ಇದೆ ಆದರೆ ನಾವು ಇದನ್ನು ಸೇವಿಸಲು ಉದಾಸೀನತೆ ತೋರುತ್ತೇವೆ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೆಚ್ಚು ಕಂಡುಬರುವಂತಹ ಬಿಳಿ ನೇರಳೆ ಅಥವಾ ಬಿಳಿ ಜಂಬುವಿನಲ್ಲಿ ಹಲವಾರು ಬಗೆಯ ಔಷಧಿಯ ಗುಣಗಳು ಇವೆ ನೇರಳೆಯಲ್ಲಿ ಹಲವಾರು ಬಣ್ಣದನ್ನು ನಾವು ಕಾಣುತ್ತೇವೆ ಪ್ರತಿಯೊಂದರಲ್ಲೂ ಅದರದ್ದೇ ಆದಂತಹ ಆರೋಗ್ಯದ ಗುಣಗಳು ಇವೆ ಇದರಲ್ಲಿ ವಿಟಮಿನ್ ಸಿ ಮತ್ತು ಎ ಜೊತೆಗೆ ಆಹಾರದ ನಾರಿನಂಶವು ಇದೆ ಅದೇ ರೀತಿ ಕ್ಯಾಲ್ಸಿಯಂ ತೈಮೆನ್ ನೀಯಾಸಿನ್ ಮತ್ತು ಕಬ್ಬಿಣ ಅಂಶವು ಇದೆ ಇದರಲ್ಲಿ ಇರುವಂತಹ ಜಾಂಬೋ ಸಿನ್ ಎನ್ನುವ ಅಂಶದಿಂದಾಗಿ ಇದು ಔಷದಿಯ ಗುಣಗಳಿಂದ ಸಮೃದ್ಧವಾಗಿದೆ ಹಾಗಾದರೆ ಬಿಳಿ ಜಂಬುವಿನಿಂದ ಯಾವೆಲ್ಲ ಉಪಯೋಗವಿದೆ ಎಂದು ತಿಳಿದುಕೊಳ್ಳೋಣ ಮಧುಮೇಹಿಗಳು ಇದನ್ನ ಸೇವನೆ ಮಾಡಿದ ವೇಳೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಣದಲ್ಲಿ ಇಡಲು ತುಂಬಾ ಸಹಕಾರಿಯಾಗಿದೆ
ಬಿಳಿ ಜಂಬುವಿನ ಬೀಜದಿಂದ ಮಾಡಿರುವಂತಹ ಹುಡಿಯನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಕೆ ಮಾಡಬಹುದು ಅಷ್ಟೇ ಅಲ್ಲದೆ ಬಿಳಿ ಜಂಬುವಿನಲ್ಲಿ ಶೇಕಡ 93 ರಷ್ಟು ನಾರಿನಂಶವೂ ಇರುವ ಕಾರಣದಿಂದಾಗಿ ಇದು ಸಾಮಾನ್ಯವಾಗಿ ಕಾಡುವ ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರ ಮಾಡುತ್ತದೆ ಅತಿಸಾರ ನಿಯಂತ್ರಣ ಮಾಡಲು ಇದು ಸಹಕಾರಿಯಾಗಿದೆ ಪ್ರಮುಖ ಸಮಸ್ಯೆಯಾಗಿರುವ ವಾಯುವಿನ ಇದು ದೂರ ಮಾಡುವುದು ಅಷ್ಟೇ ಅಲ್ಲದೆ ಇದರಲ್ಲಿ ಅತ್ಯಧಿಕ ಪ್ರಮಾಣದ ನೀರಿನಂಶ ಮತ್ತು ನೈಸರ್ಗಿಕ ತಂಪು ಕಾರಕ ಗುಣಗಳು ಇರುವ ಕಾರಣದಿಂದಾಗಿ ಇದು ದೇಹವನ್ನು ತಂಪಾಗಿ ಇಡಲು ಸಹಕಾರಿ
ಮತ್ತು ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ಆಘಾತವನ್ನು ಇದು ಕಡಿಮೆ ಮಾಡುವುದು ಹಾಗೂ ನಿರ್ಜಲೀಕರಣವನ್ನು ತಡೆಯುತ್ತದೆ ಬಿಳಿ ಜಂಬುವಿನಲ್ಲಿ ಇರುವಂತಹ ಕೆಲವೊಂದು ಜೈವಿಕ ಅಂಶಗಳಿಂದಾಗಿ ಇದು ಶಿಲಿಂದ್ರ ಮತ್ತು ಸೂಕ್ಷ್ಮನುವಿನಿಂದ ಬರುವ ಸೋಂಕನ್ನು ಕಡಿಮೆ ಮಾಡುತ್ತದೆ ಹಾನಿಕಾರಕ ಸೂಕ್ಷ್ಮಣಗಳು ಮತ್ತು ಕೀಟಾಣುಗಳನ್ನು ದೂರ ಮಾಡಲು ಇದು ತುಂಬಾ ಸಹಕಾರಿ ಇದನ್ನು ಹಸಿಯಾಗಿಯೇ ತಿಂದರೆ ಪರಿಣಾಮಕಾರಿ
ಮತ್ತು ಇದು ಜೀರ್ಣಕ್ರಿಯೆ ಆರೋಗ್ಯವನ್ನು ಕಾಪಾಡುತ್ತದೆ ಅಷ್ಟೇ ಅಲ್ಲದೆ ಬಿಳಿ ಜಾಂಬುವಿನಲ್ಲಿ ಸೇವನೆ ಮಾಡಿದರೆ ಇದು ಫ್ರೀ ರಾಡಿಕಲ್ಗಳನ್ನು ನಾಶ ಮಾಡಿ ಕ್ಯಾನ್ಸರ್ ಬರದಂತೆ ನೋಡಿಕೊಳ್ಳುತ್ತದೆ ಜಾಂಬುವಿನ ಸೇವನೆ ಮಾಡಿದರೆ ಅದರಿಂದ ಪುರುಷರಲ್ಲಿ ಕಂಡುಬರುವಂತಹ ಪ್ರೆಸ್ಟೀಡ್ ಕ್ಯಾನ್ಸರ್ ದೂರವಾಗುವುದು ಅದೇ ರೀತಿಯಲ್ಲಿ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಅಪಾಯ ಕೂಡ ಕಡಿಮೆ ಮಾಡುವುದು ಇನ್ನೂ ಬಿಳಿ ಜಂಬುವೀನಲ್ಲಿ ಸೇವನೆ ಮಾಡಿದರೆ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು
ತಗ್ಗಿಸಿ ರಕ್ತನಾಳಗಳನ್ನು ಶುದ್ಧ ಮಾಡುವುದು ಇದರಿಂದ ರಕ್ತನಾಳಗಳಲ್ಲಿ ತಡೆ ಉಂಟಾಗುವುದು ಕಡಿಮೆಯಾಗುವುದು ಮತ್ತು ಹೃದಯಘಾತ ಪಾಶ್ವ ವಾಯು ಮತ್ತು ಇತರ ಕೆಲವೊಂದು ಸಮಸ್ಯೆಗಳನ್ನು ಇದು ದೂರ ಮಾಡುವುದು ಅಷ್ಟೇ ಅಲ್ಲ ಬಿಳಿ ಜಾಮೂನಿನಲ್ಲಿ ವಿಟಮಿನ್ ಎ ಅಂಶವು ಉತ್ತಮ ಪ್ರಮಾಣದಲ್ಲಿದ್ದು ಇದು ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಇದು ಒತ್ತಡ ಕಡಿಮೆ ಮಾಡುವುದು
ಹಾಗೂ ಕಣ್ಣನ್ನು ತಂಪಾಗಿ ಇಡುವುದು ಅಕ್ಷಿಪಟದ ಅವನತಿ ಮತ್ತು ದೃಷ್ಟಿ ಮಂದವಾಗುವಂತಹ ಸಮಸ್ಯೆಯನ್ನು ತಗ್ಗಿಸಲು ಇದು ತುಂಬಾ ಸಹಕಾರಿಯಾಗಿದೆ ಇನ್ನು ಬಿಳಿ ಜಂಬುವಿನಲ್ಲಿ ಹಲವಾರು ಬಗೆಯ ಆರೋಗ್ಯದ ಗುಣಗಳು ಇದ್ದರೂ ಇದರ ಎಲ್ಲಾ ಭಾಗಗಳನ್ನು ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ ಹೀಗಾಗಿ ಹಣ್ಣುಗಳನ್ನು ಮಾತ್ರ ಸೇವನೆ ಮಾಡಿ