ಇಂದಿನ ರಾಶಿ ಭವಿಷ್ಯ 2023
ಇಂದಿನ ರಾಶಿ ಭವಿಷ್ಯ 2023
ಮೇಷ ರಾಶಿ: ಮೇಷ ರಾಶಿಯವರು ಆರೋಗ್ಯವನ್ನು ಗಮನಿಸಿಕೊಳ್ಳಬೇಕು ಮಾಡುವಂತ ಕೆಲಸದಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಿನ ಆದ್ಯತೆ ನೀಡುವುದರಿಂದ ನಿರೀಕ್ಷಿತ ಸಫಲತೆ ದೊರೆಯುತ್ತದೆ
ಧನಸ್ಸು ರಾಶಿ: ಈ ದಿನ ಉತ್ತಮವಾಗಿರುತ್ತದೆ ಏನೇ ಒಂದು ವಿಧದ ಅತೃಪ್ತಿ ತೋರುತ್ತದೆ ಸಂದರ್ಭದಲ್ಲಿ ಸಹಾಯ ಒದಗಿ ಬರುತ್ತದೆ
ವೃಷಭ ರಾಶಿ: ವೃಷಭ ರಾಶಿಯವರು ಪಾಲುದಾರಿಕ ವ್ಯವಹಾರದಲ್ಲಿ ಅನಿರೀಕ್ಷಿತ ಅಭಿವೃದ್ಧಿ ಮಾಡುವ ಉದ್ಯೋಗದಲ್ಲಿ ಹೆಚ್ಚಿನ ಗೌರವ ಮತ್ತು ಮನ್ನಣೆ ದೊರೆಯುತ್ತದೆ ಹಣಕಾಸಿನ ವಿಚಾರದಲ್ಲಿ ಸರಿಯಾದ ದಾಖಲೆಗೆಗಳಿಗೆ ಆದ್ಯತೆ ನೀಡಿ ಹಣಕಾಸಿನ ವ್ಯವಹಾರದಲ್ಲಿ ಅಭಿವೃದ್ಧಿ ಇದೆ
ಮಿಥುನ ರಾಶಿ: ನಿರೀಕ್ಷಿತ ಸ್ಥಾನ ಸುಖಕ್ಕಾಗಿ ಹೆಚ್ಚಿನ ಶ್ರಮ ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಜವಾಬ್ದಾರಿ ಸಹೋದ್ಯೋಗಿಗಳಿಂದ ಸಹಕಾರ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಪುರಸ್ಕೃತ ಅವಕಾಶಗಳು ದಾಂಪತ್ಯ ಸುಖ ಅಭಿವೃದ್ಧಿಯಾಗುತ್ತದೆ
ಕಟಕ ರಾಶಿ: ಆರೋಗ್ಯದಲ್ಲಿ ಸುಧಾರಣೆ ಇದೆ ಸಣ್ಣಪುಟ್ಟ ಪ್ರವಾಸ ಹೋಗಬಹುದು ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಂದಾಣಿಕೆ ಅತ್ಯಗತ್ಯ ಭೂಮಿ, ಆಸ್ತಿ ಇತ್ಯಾದಿ ವಿಚಾರಗಳಲ್ಲಿ ತಾಳ್ಮೆ ಅತ್ಯಗತ್ಯ ಮಿತ್ರರ ಮಧ್ಯೆ ಗೊಂದಲಕ್ಕೆ ಅವಕಾಶ ಕೊಡಬೇಡಿ
ಸಿಂಹ ರಾಶಿ: ಆರೋಗ್ಯದ ವಿಚಾರದಲ್ಲಿ ಉದಾಸೀನತೆ ಬೇಡ ಉದ್ಯೋಗಕ್ಕೆ ಸಂಬಂಧಿಸಿದ ಸಮಾಚಾರಗಳಲ್ಲಿ ಮತ್ತು ದೀರ್ಘ ಪ್ರವಾಸಗಳಲ್ಲಿ ವಿಳಂಬ ಆಗಬಹುದು ದೇವತಾ ಕಾರ್ಯಗಳಲ್ಲಿ ವಿಜ್ಞ ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಜನಾರ್ಧನಿಗೆ ಸರಿಸಮನಾದ ಖರ್ಚು
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಅಧಿಕ ದೈಹಿಕ ಶ್ರಮದಿಂದ ನಿರೀಕ್ಷಿತ ಸ್ಥಾನ ಪ್ರಾಪ್ತಿ ಉತ್ತಮ ಧನ ಸಂಪಾದನೆ ಪರರ ಸಹಾಯ ಮಾಡಲು ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು ಭೂಮಿ,ಆಸ್ತಿ, ವಾಹನ ಖರೀದಿಯಲ್ಲಿ ಎಚ್ಚರಿಕೆ ದಾಂಪತ್ಯ ಸುಖವಾಗಿ
ತುಲಾ ರಾಶಿ: ತುಲಾ ರಾಶಿಯವರ ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ ದೀರ್ಘ ಪ್ರಯಾಣ ಮಾನಸಿಕ ಒತ್ತಡಗಳಿಂದ ಕೂಡಿದ ಜವಾಬ್ದಾರಿ ಚತುರತೆಯಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ಧನ ಅಭಿವೃದ್ಧಿ ಗುರುಹಿರಿಯರಿಂದ ಸಂತೋಷ ಆಸ್ತಿ ವಿಚಾರದಲ್ಲಿ ಪ್ರಗತಿ
ವೃಶ್ಚಿಕ ರಾಶಿ: ದಂಪತಿಗಳಿಗೆ ಪರಸ್ಪರರಿಂದ ಲಾಭ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಜವಾಬ್ದಾರಿಯುತ ಕಾರ್ಯವೈಖರಿ ಆಸ್ತಿಯ ವಿಚಾರದಲ್ಲಿ ಪ್ರಗತಿಯಿಂದ ಕೂಡಿದ ಬದಲಾವಣೆ ಸಂಪತ್ತು ವೃದ್ಧಿ ಕೈಗೊಂಡ ಕೆಲಸ ಕರ್ಯಗಳಲ್ಲಿ ಯಶಸ್ಸು
ಧನಸ್ಸು ರಾಶಿ: ಗೃಹಪಯೋಗಿ ಸಾಮಗ್ರಿಗಳ ಖರೀದಿ ಹೆಚ್ಚಿನ ಜನಸಂಪರ್ಕ ಗಣ್ಯರ ಭೇಟಿ ದೂರದ ಬಂಧು ಮಿತ್ರರ ಸಹಕಾರ ಅವಿವಾಹಿತರಿಗೆ ವಿವಾಹ ಯೋಗ ಮನೆಯಲ್ಲಿ ಸಂಭ್ರಮದ ವಾತಾವರಣ ತಾಳ್ಮೆ ಮತ್ತು ಸಹನೆಯಿಂದ ನಿರ್ವಹಿಸಿದ ಕಾರ್ಯದಿಂದ ಕೀರ್ತಿ
ಮಕರ ರಾಶಿ: ಮಕ್ಕಳ ನಿಮಿತ್ತ ಹೆಚ್ಚಿನ ಜವಾಬ್ದಾರಿ ಸರ್ಕಾರಿ ಕೆಲಸಗಳಲ್ಲಿ ಪ್ರಗತಿ ನಿರೀಕ್ಷಿತ ಸ್ಥಾನಮಾನ ಮನೆ ಸಾಮಗ್ರಿಗಳಿಗೆ ಧನ ವ್ಯಯ ಆಗುತ್ತದೆ ಸಾಮಾಜಿಕ ಸ್ಥಳಗಳಲ್ಲಿ ಜಗಳಗಳಿಗೆ ಅವಕಾಶ ಕೊಡಬೇಡಿ ಗುರು ಹಿರಿಯರೊಂದಿಗೆ ತಾಳ್ಮೆ ಮತ್ತು ಸಮಾಧಾನದಿಂದ ವರ್ತಿಸಿ
ಕುಂಭ ರಾಶಿ: ಆಸ್ತಿ ವಿಚಾರಗಳಲ್ಲಿ ಪ್ರಗತಿ ಗೃಹ ಉಪಯೋಗಿ ವಸ್ತುಗಳ ಸಂಗ್ರಹ ದಾಂಪತ್ಯ ಜೀವನದಲ್ಲಿ ಸಹಕಾರ ಉದ್ಯೋಗ ವ್ಯವಹಾರಗಳಲ್ಲಿ ಬಂಧು ಮಿತ್ರರ ಸಹಾಯ ಸಹಕಾರ ಹೆಚ್ಚಿನ ವರಮನ ವಿದ್ಯಾರ್ಥಿಗಳಿಗೆ ಶ್ರಮ ವಹಿಸುವುದರಿಂದ ಕೀರ್ತಿ ಮತ್ತು ಗೌರವ ಲಭ್ಯ
ಮೀನ ರಾಶಿ: ಆಭರಣಗಳನ್ನು ಖರೀದಿಸಲು ಇದು ಉತ್ತಮವಾದ ದಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ವಸ್ತುಗಳ ಸಂಗ್ರಹ ಗೃಹದಲ್ಲಿ ಸಂತೋಷದ ವಾತಾವರಣ ಉದ್ಯೋಗ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ ನಿರೀಕ್ಷೆಗೂ ಮೀರಿದ ಧನಾರ್ಜನೆ ದಾನ ಮತ್ತು ಧರ್ಮಗಳಲ್ಲಿ ಆಸಕ್ತಿ ವಿದ್ಯಾರ್ಥಿಗಳಿಗೆ ಸರ್ವ ವಿಧದ ಸೌಲಭ್ಯ ಪ್ರಾಪ್ತಿ ಅವಿವಾಹಿತರಿಗೆ ವಿವಾಹ ಯೋಗ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,
ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512