ನೀವು ದಿನವೂ ನೀರು ಎಷ್ಟು ಕುಡಿಯಬೇಕು?

0 50

ಸ್ನೇಹಿತರೆ, ನೀವು ದಿನವೂ ನೀರು ಎಷ್ಟು ಕುಡಿಯಬೇಕು?ಇದರ ಬಗ್ಗೆ ಹಲವಾರು ರೀತಿಯಲ್ಲಿ ಇಂದಿನ ದಿನದಲ್ಲಿ ದೊಡ್ಡ ದೊಡ್ಡ ವೈರಲ್ ಆದ ವಿಡಿಯೋ ನೋಡಿ ನೀವು ನಿಮ್ಮ ನಿತ್ಯದ ಜೀವನ ಶೈಲಿ ಬದಲಿಸಿಕೊಂಡು ಹೊಸ ಶೈಲಿ ಯನ್ನು ಅಳವಡಿಸಿಕೊಂಡು,ಹೊಸ ಹೊಸ ಬದಲಾವಣೆ ನಿಮ್ಮ ದೇಹದಲ್ಲಿ ಆದುದು ಕಾಣುತ್ತಿದ್ದೀರೇ?
ನಿಮ್ಮ ಬದಲಾವಣೆ ನಿಮಗೆ,ನಿಮ್ಮ ಸ್ವಂತ ದ ಜ್ಞಾನದಿಂದ ಅನುಭವಕ್ಕೆ ಬಂದಿದೆಯೇ?

ಆಥವಾ, ಯಾರೋ ಹೇಳಿರುವುದು ಅನುಸರಿಸಿದಾಗ ನಿಮಗೆ ನಿಜ ನಿಜ ಎಂದೆಣಿಸಿ,ಸಮೂಹಸನ್ನಿಯಲ್ಲಿ ನೀವು ಕೂಡಾ ನೀರು ಕುಡಿಯುವ ಹೊಸ ಹೊಸ ವಿಧಿಗಳನ್ನು ಪಾಲಿಸಲು ಹೊರಟಿರುವಿರೇ?

ನಿಮ್ಮ ಗೊಂದಲದ ಮನಸಿನೊಡನೆ ವಾಚಶ್ವಿನಿ ಕುಳಿತಿಷ್ಟು ಮಾತನಾಡುತ್ತಿದ್ದಾಳೆ..ಕೇಳಿ ಬಿಡಿ… ಕೊನೆಯವರೆಗೂ ಆಲಿಸಿ ಬಹಳ ಸಣ್ಣ ಸಣ್ಣ ಸೂಕ್ಷ್ಮ ವಿಷಯಗಳನ್ನು ನಿಮ್ಮ ಮನದಲ್ಲಿ ಚಿಂತನೆ ಗೆ ಒಳಪಡಿಸಿಕೊಳ್ಳಿ.
ನಮ್ಮ ಜೀವನಕ್ಕೆ ಇರುವುದು ಇದು ಒಂದೇ ಚಂದದ ಬದುಕು,ಎಲ್ಲರು ಹೇಳಿದ್ದು ಕೇಳಿ,ಜೀವನದ ಶೈಲಿ ಬದಲಿಸಿಕೊಳ್ಳುತ್ತಾ ಕೂರಲು ನಮಗೆ ಆಯುಷ್ಯ, ಆರೋಗ್ಯ ನಿಲುಕುವುದಿಲ್ಲ, ಆದ್ದರಿಂದ ನಮ್ಮ ಸ್ವಂತಿಕೆಯ ಮುಂದೆ ಎಲ್ಲರ ಉಪದೇಶ ಕೂಡಾ ಶೂನ್ಯ…

ನಿಮ್ಮ ದೇಹ ಖಂಡಿತ ನಿಮ್ಮ ಮಾತನ್ನು ಮಾತ್ರ ಹೆಚ್ಚು ಕೇಳುತ್ತದೆ.ಅದು ಹೇಗೆ ಎಂಬುದನ್ನು ನೀವು ನಿಮ್ಮ ದೇಹದೊಡನೆ ಕುಳಿತು ಆಲೋಚನೆ ಮಾಡಿ… ಎಂಬುದು ನನ್ನ ಮನವಿ.ಹಾಗಾದರೆ,ಈ ನೀರು ಕುಡಿಯುವ ಗೊಂದಲಗಳು ಬಗೆಹರಿಸಿಕೊಳ್ಳಲು ಕುಳಿತು ಮಾತನಾಡೋಣ ಬನ್ನಿ..

ಈ ವಿಡಿಯೋ ನಿಮಗೆ ನಿಜವಾಗಿ ಸಹಾಯಕ ಎಂದಾದರೆ? ಶೇರ್ ಮಾಡಿ, ಕಾಮೆಂಟ್ ಗಳ ಮೂಲಕ ಪ್ರೋತ್ಸಾಹ ನೀಡಿ…

Leave A Reply

Your email address will not be published.