ಹಿರಿಯರ ಪಾದಗಳನ್ನು ಸ್ಪರ್ಶಿಸಲು ನಿಯಮಗಳೇನು ಗೊತ್ತಾ?

0 1,077

ಹಿರಿಯರ ಪಾದಗಳನ್ನು ಸ್ಪರ್ಶಿಸಲು ನಿಯಮಗಳೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಹಿರಿಯರ ಪಾದಗಳನ್ನು ಹೇಗೆ ಸ್ಪರ್ಶಿಸಬೇಕು ಕಾಲುಸ್ಪರ್ಶದ ಸರಿಯಾದ ನಿಯಮಗಳೇನು ಅದರ ಪ್ರಯೋಜನಗಳ ಬಗ್ಗೆ ಇಂದು ತಿಳಿದುಕೊಳ್ಳೋಣ ಬನ್ನಿ ಹಿರಿಯರ ಪಾದಗಳನ್ನು ಸ್ಪರ್ಶಿಸುವುದು ಹಿಂದೂ ಸಂಪ್ರದಾಯದಲ್ಲಿ ಶತಮಾನಗಳಿಂದಲೂ ಆಚರಣೆಯಲ್ಲಿದೆ ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯದ ಹಿಂದಿನ ದಿನ ಅಥವಾ ಪ್ರಾರಂಭಿಸುವಾಗ ಪೋಷಕರು ಗುರುಗಳು ಹಾಗೂ ದೇವರ ಪಾದಗಳನ್ನು ಸ್ಪರ್ಶಿಸುತ್ತಾರೆ ಆದರೆ ಪಾದಗಳನ್ನು ಸ್ಪರ್ಶಿಸಲು ಕೆಲವು ಸರಿಯಾದ ನಿಯಮಗಳಿವೆ ಎಂಬುದು ನಿಮಗೆ ತಿಳಿದಿದೆಯೇ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದನ್ನು ನಿರ್ಲಕ್ಷಿಸಿದರೆ ಶುಭ ಫಲಗಳ ಬದಲಿಗೆ ಅಶುಭ ಫಲಿತಾಂಶಗಳು ಬರುತ್ತವೆ ಪೂಜೆಯ ಸಮಯದಲ್ಲಿ ಮನೆಯಲ್ಲಿ ಗುರು ಅಥವಾ ಹಿರಿಯರ ಪಾದಗಳನ್ನು ಹೇಗೆ ಸ್ಪರ್ಶಿಸಬೇಕು ಕಾಲು ಸ್ಪರ್ಶದ ಸರಿಯಾದ ನಿಯಮಗಳು ಯಾವುದು ಅದರ ಪ್ರಯೋಜನಗಳೇನು ಎಂಬುದರ ಬಗ್ಗೆ ತಿಳಿಯೋಣ ಪಾದಗಳನ್ನು ಸ್ಪರ್ಶಿಸುವ ಸಂಪ್ರದಾಯವು ಪ್ರಸ್ತುತದಲ್ಲ ದೇವತೆಗಳ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ ಗುರುಗಳು ರಾಜ ಭವನಕ್ಕೆ ಬಂದಾಗ ರಾಜ ಸ್ವತಹ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದರು

ಆತಿತ್ಯ ನೀಡುವ ಮೊದಲು ತಮ್ಮ ಪ್ರೀತಿಪಾತ್ರರನ್ನು ಗೌರವಿಸುವುದು ಅತಿಥಿಗಳ ಪಾದವನ್ನು ಸ್ಪರ್ಶಿಸುವುದು ಇದನ್ನು ಮಾಡುವುದು ನಮ್ಮ ಸಂಪ್ರದಾಯ ಮಾತ್ರವಲ್ಲ ಇದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಪಾದಗಳನ್ನು ಸ್ಪರ್ಶಿಸುವ ಪ್ರಯೋಜನಗಳು ಹಿಂದಿನ ಕಾಲದಲ್ಲಿ ಬೇರೊಬ್ಬರ ಪಾದಗಳನ್ನು ಮುಟ್ಟುವುದು ಗೌರವದ ಸಂಕೇತವಾಗಿ ಕಾಣುತ್ತದೆ ಆದರೆ ಈ ಸಂಪ್ರದಾಯದ ಹಿಂದೆ ಹಲವು ಕಾರಣಗಳಿದೆ ಇದರ ಹಿಂದೆ ಮನುಕುಲದ ಕಲ್ಯಾಣ ಅಡಗಿದೆ ಹಿರಿಯರ ಅಥವಾ ಗೌರವಾನ್ವಿತ ವ್ಯಕ್ತಿಯ ಪಾದಗಳನ್ನು ಸ್ಪರ್ಶಿಸುವುದರಿಂದ

ಅವರಿಂದ ಸಕಾರಾತ್ಮಕ ಶಕ್ತಿಯ ಹರಿವು ಆಶೀರ್ವಾದದ ರೂಪದಲ್ಲಿ ನಮ್ಮೊಳಗೆ ಹರಿಯುತ್ತದೆ ಎಂದು ನಂಬಲಾಗಿದೆ ಇದನ್ನು ಮಾಡುವುದರಿಂದ ನಮಗೆ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ ಪಾದಗಳನ್ನು ಸ್ಪರ್ಶಿಸುವ ನಿಯಮಗಳು ಪಾದಗಳನ್ನು ಸ್ಪರ್ಶಿಸಲು ವಿವಿಧ ಮಾರ್ಗಗಳಿದೆ ಕೆಲವರು ನಮಸ್ಕರಿಸುತ್ತಾರೆ ಅಥವಾ ಕೆಲವರು ಮೊಣಕಾಲುಗಳ ಮೇಲೆ ಕುಳಿತು ನಮಸ್ಕರಿಸುತ್ತಾರೆ ಆದರೆ ನೀವು ಪಾದಗಳನ್ನು ಸ್ಪರ್ಶಿಸಲು ಬಯಸಿದಾಗ ನಿಮ್ಮ ಕೈಗಳನ್ನು ಚಾಚಿ ಎಡಗೈಯಿಂದ ಎಡಪಾದವನ್ನು ಮತ್ತು ಬಲಗೈಯಿಂದ ಬಲಪಾದವನ್ನು ಸ್ಪರ್ಶಿಸಿ

ಹಾಗೆಯೇ ಸಾಷ್ಟಾಂಗ ನಮಸ್ಕಾರ ಮಾಡುವಾಗ ಎರಡು ಕೈಗಳ ನಡುವೆ ತಲೆಯಿಟ್ಟು ದೇಹದ ಮೇಲ್ಭಾಗವನ್ನು ಭಾಗಿಸಿ ಪಾದಗಳನ್ನು ಸ್ಪರ್ಶಿಸಿ ನವಗ್ರಹಗಳ ದೋಷ ನಿವಾರಣೆಗೆ ನಮಸ್ಕಾರ ನಿಮಗಿಂತ ಹಿರಿಯರ ಪಾದಗಳನ್ನು ಸ್ಪರ್ಶಿಸುವುದರಿಂದ ನವಗ್ರಹಗಳಿಗೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ ಇದರೊಂದಿಗೆ ಅಜ್ಜ ಅಜ್ಜಿ ಚಿಕ್ಕಮ್ಮ ಮುಂತಾದವರ ಪಾದ ಮುಟ್ಟಿದರೆ ಚಂದ್ರ ದೋಷ ನಿವಾರಣೆ ಆಗುತ್ತದೆ ಅಣ್ಣನ ಪಾದ ಮುಟ್ಟಿದರೆ ಮಂಗಳ ದೋಷ ನಿವಾರಣೆ ಆಗುತ್ತದೆ ಅತ್ತಿಗೆಯ ಪಾದ ಮುಟ್ಟಿದರೆ ಶುಕ್ರನು ಬಲಗೊಳ್ಳುತ್ತಾನೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.