ಹಲ್ಲಿಯೂ ಮನೆಯಲ್ಲಿ ಸತ್ತರೆ? ದೇಹದ ಈ ವಿಶೇಷ ಭಾಗದ ಮೇಲೆ ಬಿದ್ದರೆ ಎಚ್ಚರ ಅಲ್ಲಿಯ ಸಂಭೋಗ ಜಗಳ ನೋಡಿದರೆ ನಿಮ್ಮ ಜೀವನದಲ್ಲಿ ಏನಾಗುತ್ತದೆ? ಹೆಂಗಸರಿಗೆ ಎಲ್ಲಿ ಬಿದ್ದರೆ ಅದೃಷ್ಟ?

0 17

ಹಲ್ಲಿಯೂ ಮನೆಯಲ್ಲಿ ಸತ್ತರೆ? ದೇಹದ ಈ ವಿಶೇಷ ಭಾಗದ ಮೇಲೆ ಬಿದ್ದರೆ ಎಚ್ಚರ ಅಲ್ಲಿಯ ಸಂಭೋಗ ಜಗಳ ನೋಡಿದರೆ ನಿಮ್ಮ ಜೀವನದಲ್ಲಿ ಏನಾಗುತ್ತದೆ? ಹೆಂಗಸರಿಗೆ ಎಲ್ಲಿ ಬಿದ್ದರೆ ಅದೃಷ್ಟ?

ನಮಸ್ಕಾರ ಸ್ನೇಹಿತರೇ, ಹಲ್ಲಿಯನ್ನು ನೋಡುವುದರಿಂದ ನಿಮ್ಮ ಜೀವನದ ಮೇಲೆ ಎಂತಹ ಪರಿಣಾಮ ಬೀರುತ್ತದೆ ನೋಡಿ ಯಾವಾಗಲಾದರೂ ನಮ್ಮ ಜೀವನದಲ್ಲಿ ಕಷ್ಟಕಾರ್ಪಣ್ಯಗಳು ಸಂಕಷ್ಟಗಳು ಬರುವುದಾದರೆ ಸಂಕಷ್ಟಗಳು ಬರುವುದಕ್ಕೂ ಮುಂಚೆ ಭಗವಂತನು ನಮಗೆ ಒಂದಲ್ಲ ಒಂದು ರೂಪದಲ್ಲಿ ಅದರ ಮುನ್ಸೂಚನೆಯನ್ನು ನಮಗೆ ನೀಡಿಯೇ ನೀಡುತ್ತಾನೆ ಆದರೆ ಅವುಗಳನ್ನು ಸಾಮಾನ್ಯರಾದ ನಾವು ತಿಳಿದುಕೊಳ್ಳುವುದು ಅಷ್ಟು ಸುಲಭವಾಗಿ ಆಗುವುದಿಲ್ಲ ನಾವು ಇಂದು ಎಂತಹ ಜೀವಿಯ ಬಗ್ಗೆ ಮಾತನಾಡಲು ಹೊರಟಿದ್ದೇವೆ ಎಂದರೆ ಅವುಗಳನ್ನು ನಾವುಗಳು ನಮ್ಮ ಮನೆಯಲ್ಲಿ ನೋಡುತ್ತೇವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹೌದು ಗೆಳೆಯರೇ ನಾವುಗಳು ಹಲ್ಲಿಗಳ ಬಗ್ಗೆ ಮಾತನಾಡುತ್ತಿದ್ದೇವೆ ಇದು ಸಹ ಒಂದು ರೀತಿಯಲ್ಲಿ ಆ ಭಗವಂತನ ಉಡುಗೊರೆಯಾಗಿದೆ ನಮಗೆ ಯಾವಾಗ ಸಂಕಷ್ಟಗಳು ಬರುತ್ತವೆ ಆಗ ಹಲ್ಲಿಗಳು ನಮಗೆ ಶುಭದ ಮತ್ತು ಅಶುಭದ ಮುನ್ಸೂಚನೆಗಳನ್ನು ನೀಡುತ್ತದೆ ಮಳೆಗಾಲದ ಮಳೆಯೂ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ ಎಂದರೆ ಹಲ್ಲಿಗಳು ಮನೆ ಒಳಗೆ ಬರಲು ಪ್ರಾರಂಭಿಸುತ್ತದೆ ಈ ಸಮಯದಲ್ಲಿ ಮನೆಯ ಹೊರಗಿನ ಕಿಟಕಿಗಳು ಅಥವಾ ಮನೆಯೊಳಗೆ ಇವುಗಳು ನಿಮಗೆ ಸುಲಭವಾಗಿ ನೋಡಲು ಸಿಗುತ್ತದೆ ಈ ಹಲ್ಲಿಗಳು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದಂತೆ ಅನೇಕ ಘಟನೆಗಳ ಸುಳಿವು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ

ಮನೆಯೊಳಗೆ ಬರುವಂತಹ ಹಲ್ಲಿಯ ನಡವಳಿಕೆಯು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದಂತೆ ಅನೇಕ ಸೂಚನೆಗಳನ್ನು ಇದು ನಿಮಗೆ ನೀಡುತ್ತದೆ ಇದು ನಿಮಗೆ ಮಾಹಿತಿಯ ಕೊರತೆಯಿಂದಾಗಿ ಅನೇಕ ಬಾರಿ ನಿಮಗೆ ಇದು ಅರ್ಥವಾಗುವುದಿಲ್ಲ ವಾಸ್ತವವಾಗಿ ಮನೆ ಅಥವಾ ಕಚೇರಿಗಳಲ್ಲಿ ಹಲ್ಲಿಗಳು ಇರುವುದು ಹೊಸದೇನಲ್ಲ ನಿಮ್ಮ ಜೀವನದಲ್ಲಿ ಪ್ರಯೋಜನಕಾರಿ ಮತ್ತು ಹಾನಿಕಾರಕ ಘಟನೆಗಳಿಗೆ ಸಂಬಂಧಿಸಿದಂತೆ ಹಲ್ಲಿಗಳು ನಿಮಗೆ ಮುನ್ಸೂಚನೆಯನ್ನು ನೀಡುತ್ತವೆ

ನಾವು ಇಂದು ನಿಮಗೆ ತಿಳಿಸಲು ಹೊರಟಿದ್ದೇವೆ ಹಲ್ಲಿಗಳು ನಿಮಗೆ ಅಪ ಜಯ ಮತ್ತು ಕೆಟ್ಟದಾಗುವುದರ ಬಗ್ಗೆ ಯಾವ ರೀತಿಯ ಸೂಚನೆ ನೀಡುತ್ತದೆ ಎಂದು ಬನ್ನಿ ತಿಳಿದುಕೊಳ್ಳೋಣ ಹಲ್ಲಿಗಳು ಗೋಡೆಯ ಮೇಲಿಂದ ನಮ್ಮ ದೇಹದ ವಿಶೇಷವಾದ ಭಾಗದ ಮೇಲೆ ಬಿದ್ದರೆ ಯಾವ ರೀತಿಯ ಪರಿಣಾಮಗಳು ಬೀರುತ್ತವೆ ಎಂದು ತಿಳಿಯೋಣ ಹಲ್ಲಿಗಳ ಮಧ್ಯ ನಡೆಯುವಂತಹ ಸಂಭೋಗದ ಬಗ್ಗೆ ತಿಳಿಯೋಣ ಜೋಡಿಹಲ್ಲಿಗಳು ಸಂಭೋಗದಲ್ಲಿರುವುದನ್ನು ವ್ಯಕ್ತಿಯು ನೋಡಿದರೆ

ಇದರ ಅರ್ಥ ಅವರು ಶೀಘ್ರದಲ್ಲೇ ತಮ್ಮ ಹಳೆಯ ಸ್ನೇಹಿತನನ್ನು ಭೇಟಿಯಾಗಲಿದ್ದಾರೆ ಎಂದು ಇಲ್ಲವೇ ಎರಡು ಹಲ್ಲಿಗಳು ಜಗಳ ಮಾಡುವುದನ್ನು ನೋಡಿದರೆ ನೀವು ತಿಳಿದುಕೊಳ್ಳಿ ಮುಂದಿನ ದಿನಗಳಲ್ಲಿ ನಿಮಗೆ ತುಂಬಾ ಆಪ್ತರಾದ ವ್ಯಕ್ತಿಗಳಿಂದ ಇಲ್ಲವೇ ನಿಮ್ಮ ಪ್ರೇಮಿಯೊಂದಿಗೆ ಜಗಳವಾಡುವ ಸಂಭವವಿದೆ ಎಂದು ನೀವು ಊಟ ಮಾಡುವಾಗ ಹಲ್ಲಿಯನ್ನು ನೋಡಿದರೆ ಅದು ಕೂಡ ತುಂಬಾ ಶುಭ ಸೂಚನೆಯಾಗಿದೆ ಒಂದು ವೇಳೆ ನೀವು ಹೊಸ ಮನೆಯನ್ನು ಕೊಂಡು ಆ ಹೊಸ ಮನೆಗೆ ಕಾಲಿಡುವಾಗ ಸತ್ತ ಹಲ್ಲಿಯನ್ನು ಕಂಡರೆ ಇದು ಬಹಳ ದೊಡ್ಡ ಅಪಶಕುನವಾಗುತ್ತದೆ

ಇದರ ಅರ್ಥ ಆ ಮನೆಯು ನಕಾರಾತ್ಮಕ ಶಕ್ತಿಯ ಪ್ರಭಾವದಿಂದ ಕೂಡಿದೆ ಎಂದರ್ಥ ಇದು ಮನೆಯಲ್ಲಿ ವಾಸಿಸುವ ಜನರ ಮೇಲೆ ಇದರ ಪರಿಣಾಮ ಬೀರುತ್ತದೆ ಎಡ ಭುಜದ ಮೇಲೆ ಹಲ್ಲಿ ಬಿದ್ದರೆ ನಿಮಗೆ ಸಮಾಜದಲ್ಲಿ ಅಪಾರವಾದ ಗೌರವ ಮತ್ತು ಘನತೆಯನ್ನು ಹೆಚ್ಚಿಸುತ್ತದೆ ಎಂದರ್ಥ ಅದೇ ಹಲ್ಲಿಯೂ ನಿಮ್ಮ ಬಲ ಭುಜದ ಮೇಲೆ ಬಿದ್ದರೆ ನೀವು ಆರ್ಥಿಕ ನಷ್ಟವನ್ನು ಅನುಭವಿಸುತ್ತೀರಿ ಎಂಬುದನ್ನು ತೋರಿಸುತ್ತದೆ ಹಾಗೂಹಲ್ಲಿಯೂ ಮೇಲಿನಿಂದ ಕೆಳಗೆ ನಿಮ್ಮ ಹೊಟ್ಟೆಯ ಮೇಲೆ ಬಿದ್ದರೆ ಮುಂದಿನ ದಿನಗಳಲ್ಲಿ ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತೋರಿಸುತ್ತದೆ

ಅದೇ ಹಲ್ಲಿಯೂ ಎದೆಯ ಮೇಲೆ ಬಿದ್ದರೆ ನಿಮಗೆ ರುಚಿಯಾದ ಆಹಾರದ ಊಟ ಪ್ರಾಪ್ತಿಯಾಗಲಿದೆ ಎಂದರ್ಥ ಹಲ್ಲಿಗಳು ನಿಮ್ಮ ಮೊಣಕಾಲನ್ನು ಮುಟ್ಟಿ ಕೆಳಗೆ ಬಿದ್ದರೆ ಇದರ ಅರ್ಥ ಮುಂಬರುವ ದಿನಗಳಲ್ಲಿ ನೀವು ಸಂತೋಷವಾಗಿರುತ್ತೀರಿ ಎಂದರ್ಥ ಹಲ್ಲಿಯೂ ನಿಮ್ಮ ಬಲ ಕೆನ್ನೆಯ ಮೇಲೆ ಬಿದ್ದರೆ ನೀವು ಅತಿ ಶೀಘ್ರದಲ್ಲೇ ವೈಭವಯುತವಾದ ವಿಲಾಸಿ ಜೀವನವು ನಿಮಗೆ ದೊರೆಯಲಿದೆ ಎಂದು ಅರ್ಥ ಅದೇ ಹಲ್ಲಿಯೂ ಎಡ ಕೆನ್ನೆಯ ಮೇಲೆ ಬಿದ್ದರೆ ಮುಂದೆ ನಿಮಗೆ ಅಪಘಾತ ಸಂಭವಿಸಲಿದೆ ಎಂದರ್ಥ ಆದ್ದರಿಂದ ಆ ವ್ಯಕ್ತಿಯು ಎಚ್ಚರಿಕೆಯಿಂದ ಇರಬೇಕು

ಎಡ ಭುಜದ ಮೇಲೆ ಬಿದ್ದ ಹಲ್ಲಿಯೂ ಕೆಳಗೆ ಇಳಿದು ಹೋದರೆ ವ್ಯಕ್ತಿಯು ತನ್ನ ವೃತ್ತಿ ಜೀವನದಲ್ಲಿ ತನ್ನ ಗುರಿ ಮುಟ್ಟಿ ಯಶಸ್ಸುಗಳಿಸಿ ಹಣ ಸಂಪಾದಿಸಲಿದ್ದಾನೆ ಎಂದರ್ಥ ಹಲ್ಲಿಯೂ ಯಾವುದೇ ಮಹಿಳೆಯ ದೇಹದ ಎಡಬಾಗದ ಮೇಲೆ ಬಿದ್ದರೆ ಅದು ಅವರಿಗೆ ತುಂಬಾ ಲಾಭದಾಯಕವಾಗಿದೆ ಹಾಗೂ ಕೆಲವೇ ದಿನಗಳಲ್ಲಿ ಧನ ಲಾಭವಾಗಲಿದೆ ಎಂದು ಪ್ರಮಾಣಿಕರಿಸುತ್ತದೆ

ಹಲ್ಲಿಯೂ ಮಹಿಳೆಯ ದೇಹದ ಬಲಭಾಗದ ಮೇಲೆ ಬಿದ್ದರೆ ಆ ಸ್ತ್ರೀಯು ಹಾಗೂ ಅವರ
ಪರಿವಾರಕ್ಕೆ ನಷ್ಟ ಉಂಟಾಗಲಿದೆ ಎಂದರ್ಥ ಸ್ನೇಹಿತರೆ ಹಿಂದೂ ಧರ್ಮದಲ್ಲಿ ಈ ರೀತಿಯ ಶಕುನ ಮತ್ತು ಅಪಶಕುನಗಳು ಬಹಳ ಸಾಮಾನ್ಯವಾಗಿದೆ ಹಿಂದಿನ ಜನಗಳು ಅವುಗಳ ಮೇಲೆ ಬಹಳ ವಿಶ್ವಾಸವನ್ನಿಟ್ಟು ನಂಬುತ್ತಿದ್ದರು ಆದರೆ ಈಗಿನ ಯುವ ಪೀಳಿಗೆಯು ಆಧುನಿಕ ವಿಚಾರವನ್ನು ಹೊಂದಿದ್ದು ಅವರು ಇವುಗಳ ಮೇಲೆ ಹೆಚ್ಚಿನ ಭರವಸೆ ಹೊಂದಿರುವುದಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.