ಎರಡು ಅಂಗೈಯಲ್ಲಿ ಬೆರೆಸಿದಾಗ ಅರ್ಧ ಚಂದ್ರಾಕೃತಿ ಕಂಡರೆ ಏನಾಗುತ್ತದೆ ಗೊತ್ತಾ
ಎರಡು ಅಂಗೈಯಲ್ಲಿ ಬೆರೆಸಿದಾಗ ಅರ್ಧ ಚಂದ್ರಾಕೃತಿ ಕಂಡರೆ ಏನಾಗುತ್ತದೆ ಗೊತ್ತಾ
ಹಸ್ತಗಳನ್ನು ನೋಡಿ ರೇಖೆಯ ಮೇಲೆ ಭವಿಷ್ಯ ನುಡಿಯುವುದು ಇಂದಿನ ಕಾಲದಿಂದ ಬಂದಿರುವುದಲ್ಲ ಇದು ಪುರಾತನ ಕಾಲದಿಂದಲೂ ಸಹ ಇದೆ ಈ ಕಲಿಯು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ಇಂದಿಗೂ ಸಹ ಇದೆ ನಮ್ಮ ಹಸ್ತದಲ್ಲಿ ಇರುವ ಐದು ಪ್ರಮುಖ ಗೆರೆಗಳ ಮೇಲೆ ಗಮನವರಿಸಿ ಲೈಫ್ ಹಾರ್ಟ್ ಹೆಲ್ತ್ ಮನಿ ಮತ್ತು ಹೆಡ್ ಈ 5 ಪ್ರಮುಖ ಅಂಶಗಳನ್ನು ಆಧರಿಸಿ ಅಸ್ತರೇಖೆಯಲ್ಲಿ ಭವಿಷ್ಯವನ್ನು ಹೇಳುತ್ತಾರೆ ಅಂಗೈಯಲ್ಲಿ ಅರ್ಧಚಂದ್ರಾಕೃತಿಯು ನೋಡಲು ಬಹಳ ಅಪರೂಪವಾಗಿ ಸಿಗುತ್ತದೆ ಎರಡು ಕೈಯನ್ನು ಜೋಡಿಸಿ ನೋಡಿದಾಗ ಅರ್ಧ ಚಂದ್ರಾಕೃತಿ
ಕಂಡರೆ ಇವರು ಜೀವನದಲ್ಲಿ ಯಾವ ರೀತಿ ಲಾಭ ನಷ್ಟವನ್ನು ಪಡೆಯುತ್ತಾರೆ ಎಂದು ಹೇಳಬಹುದಾಗಿದೆ ಕಿರು ಬೆರಳಿನಿಂದ ತೋರುಬೆರಳಿನವರೆಗೂ ಇರುವ ಲೈನ್ ಅನ್ನು ಆರ್ಟ್ ಲೈನ್ ಎಂದು ಹೇಳುತ್ತಾರೆ ಅರ್ಧ ಚಂದ್ರಾಕೃತಿ ಹೊಂದಿರುವ ವ್ಯಕ್ತಿಗಳು ಬಹಳ ಸ್ಟ್ರಾಂಗ್ ಮೈಂಡ್ ವ್ಯಕ್ತಿಗಳು ಆಗಿರುತ್ತಾರೆ ಇವರು ಬಹಳ ಪ್ರೇಮ ಮೈಯಾಗಿ ಇರುತ್ತಾರೆ ಸಮುದ್ರಕ್ಕಿಂತ ಹೆಚ್ಚು ಪ್ರೀತಿಯನ್ನು ಇವರು ತಮ್ಮೊಂದಿಗೆ ಇರುವವರಿಗೆ ನೀಡುತ್ತಾರೆ ಆದರೆ ಇವರು ಇತರರಿಂದ ತಮಗಾಗಿ ಏನನ್ನು ಸಹ ಬಯಸುವುದಿಲ್ಲ
ಇವರು ಅಂದವಾಗಿ ಮತ್ತು ಆಕರ್ಷಣೀಯವಾಗಿ ನೋಡಲು ಕಾಣುತ್ತಾರೆ ಇವರು ಬಾಲ್ಯ ಸ್ನೇಹಿತರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606