ಈ ವಿಷಯದಲ್ಲಿ ಪುರುಷರಿಗಿಂತ ಆರು ಪಟ್ಟು ಮುಂದೆ ಇರುತ್ತಾರೆ ಮಹಿಳೆಯರು
ಈ ವಿಷಯದಲ್ಲಿ ಪುರುಷರಿಗಿಂತ ಆರು ಪಟ್ಟು ಮುಂದೆ ಇರುತ್ತಾರೆ ಮಹಿಳೆಯರು
ನಮಸ್ಕಾರ ಸ್ನೇಹಿತರೇ, ಈ ವಿಷಯದಲ್ಲಿ ಪುರುಷರಿಗಿಂತ ಆರು ಪಟ್ಟು ಮುಂದೆ ಇರುತ್ತಾರೆ ಮಹಿಳೆಯರು ತಿಳಿಯಲು ಇದನ್ನು ಓದಿ ಚಾಣಕ್ಯ ಕೇವಲ ಅರ್ಥಶಾಸ್ತ್ರಜ್ಞ ಮಾತ್ರವಲ್ಲ ನಮ್ಮ ಜೀವನಕ್ಕೆ ಅಗತ್ಯವಿರುವ ಅನೇಕ ವಿಷಯಗಳನ್ನು ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾನೆ ಚಾಣಕ್ಯ ಮಕ್ಕಳಿಂದ ಹಿಡಿದು ದಾಂಪತ್ಯ ಸುಖಕ್ಕೆ ಏನು ಬೇಕು ಎನ್ನುವವರೆಗೆ ಅನೇಕ ಸಂಗತಿಯನ್ನು ಹೇಳಿದ್ದಾರೆ ಚಾಣಕ್ಯ ನೀತಿಯಲ್ಲಿ ಪುರುಷ ಮತ್ತು ಮಹಿಳೆಯರ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ ಚಾಣಕ್ಯರ ಪ್ರಕಾರ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು ಕೆಲವು ವಿಷಯದಲ್ಲಿ ಮುಂದಿರುತ್ತಾರೆ ಅಂತೆ ಚಾಣಕ್ಯ ಒಂದು ಶ್ಲೋಕದಲ್ಲಿ ಈ ಬಗ್ಗೆ ಹೇಳಿದ್ದಾರೆ
ಚಾಣಕ್ಯರ ಪ್ರಕಾರ ಮಹಿಳೆಯರು ಪುರುಷರಿಗಿಂತ ಆರುಪಟ್ಟು ಹೆಚ್ಚು ಧೈರ್ಯಶಾಲಿಯಾಗಿರುತ್ತಾರೆ ಅಂತೆ ಸಮಸ್ಯೆ ಎದುರಾದಾಗ ಒತ್ತಡಕ್ಕೆ ಒಳಗಾಗದೆ ಅವರು ಆ ಸ್ಥಿತಿಯನ್ನು ಧೈರ್ಯದಿಂದ ಎದುರಿಸುತ್ತಾರಂತೆ ಇಷ್ಟೇ ಅಲ್ಲ ಚಾಣಕ್ಯರ ಪ್ರಕಾರ ಪುರುಷರಿಗಿಂತ ಮಹಿಳೆಯರು ಬುದ್ಧಿವಂತರು ಬುದ್ಧಿವಂತಿಕೆ ಹಾಗೂ ವಿವೇಕದಿಂದ ಮಹಿಳೆ ತನ್ನೆಲ್ಲ ಕೆಲಸ ಮಾಡುತ್ತಾಳೆ ಎಂದು ಚಾಣಕ್ಯ ಹೇಳ್ತಾರೆ
ಇನ್ನು ಭಾವನೆ ವಿಷಯಕ್ಕೆ ಬಂದರೆ ಕೂಡ ಪುರುಷರು ಮಹಿಳೆಯರಿಗಿಂತ ಹಿಂದಿದ್ದಾರೆ ಎನ್ನುತ್ತಾರೆ ಚಾಣಕ್ಯ ಭಾವುಕತೆ ಮಹಿಳೆಯರ ದೌರ್ಬಲ್ಯವಲ್ಲ ಆಂತರಿಕ ಶಕ್ತಿ ಎಂಬುದು ಚಾಣಕ್ಯನ ಅಭಿಪ್ರಾಯ ಮಹಿಳೆಯರು ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾರೆ ಎನ್ನುತ್ತಾರೆ ಚಾಣಕ್ಯ ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಆಹಾರ ಸೇವನೆ ಮಾಡುತ್ತಾರೆಂದು ನಾವು ಭಾವಿಸಿದ್ದೇವೆ ಆದರೆ ಇದು ತಪ್ಪು ಮಹಿಳೆಯರಿಗೆ ಹೆಚ್ಚು ಶಕ್ತಿ ಬೇಕು ಇದೇ ಕಾರಣಕ್ಕೆ ಅವರು ಹೆಚ್ಚು ಆಹಾರ ಸೇವನೆ ಮಾಡುತ್ತಾರೆ ಎನ್ನುತ್ತಾರೆ ಚಾಣಕ್ಯ