ಈ ವಾರದಲ್ಲಿ ತಲೆ ಸ್ನಾನ ಮಾಡಿದರೆ ನಿಮ್ಮ ಸಕಲ ದೋಷಗಳು ತೊಲಗಿ ಅದೃಷ್ರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

0 18

ಈ ವಾರದಲ್ಲಿ ತಲೆ ಸ್ನಾನ ಮಾಡಿದರೆ ನಿಮ್ಮ ಸಕಲ ದೋಷಗಳು ತೊಲಗಿ ಅದೃಷ್ರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

ಅನೇಕರು ಅದರಲ್ಲೂ ಹೆಣ್ಮಕ್ಕಳು ನಾಳೆ ತಲೆಗೆ ಸ್ನಾನ ಮಾಡೋದು ಒಳ್ಳೆಯದಾ ಅಥವಾ ನಾಡಿದ್ದು ಮಾಡಬಹುದಾ, ವಾರಕ್ಕೆ ಎಷ್ಟು ಸಲ ತಲೆಗೆ ಸ್ನಾನ ಮಾಡ್ಬೇಕು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡಿದ್ರೆ ಸಮಸ್ಯೆ ಇಲ್ಲ ತಾನೆ ಹೀಗೆಲ್ಲಾ ತಮ್ಮಲ್ಲೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿರುತ್ತಾರೆ. ಆ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ತಜ್ಞರ ಉತ್ತರವಿದೆ. ಪ್ರತಿದಿನ ಎಲ್ಲರೂ ಸ್ನಾನ ಮಾಡುತ್ತೇವೆ. ಕೆಲವರು ಬೆಳಗ್ಗೆ ಸ್ನಾನ ಮಾಡಿದ್ರೆ ಇನ್ನು ಕೆಲವರು ರಾತ್ರಿ ಸ್ನಾನ ಮಾಡುತ್ತಾರೆ

ಕೆಲವರಿಗಂತೂ ರಾತ್ರಿ ಸ್ನಾನ ಮಾಡದಿದ್ರೆ ನಿದ್ದೆಯೇ ಬರುವುದಿಲ್ಲ. ದೇಹವನ್ನು ಶುಚಿಯಾಗಿಟ್ಟುಕೊಳ್ಳಲು ಸ್ನಾನ ಮುಖ್ಯ, ಅದು ಆರೋಗ್ಯವಂತ ಅಭ್ಯಾಸ ಕೂಡಾ ಹೌದು. ಕೆಲವು ತಜ್ಞರು ಹೇಳುವ ಪ್ರಕಾರ ದಿನಕ್ಕೆ ಎರಡು ಸಲ ಸ್ನಾನ ಮಾಡುವುದು ಒಳ್ಳೆಯದಲ್ಲವಂತೆ. ನಮ್ಮ ದೇಹದ ರೋಗನಿರೋಧ ಶಕ್ತಿ ಇದರಿಂದ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಂದು ಸಲ ಸ್ನಾನ ಮಾಡಿದ್ರೆ ಸಾಕು ಅಂತಾರೆ ತಜ್ಞರು.

ಎರಡೆರಡು ಸಲ ಸ್ನಾನ ಮಾಡಿದ್ರೆ ಸುಮ್ಮನೆ ನೀರು, ಸೋಪ್ ಖರ್ಚು ಅಂತಿದ್ದೀರಾ? ವಿಷಯ ಅದಲ್ಲ, ಊಟವಾದ ನಂತರ ಯಾವುದೇ ಕಾರಣಕ್ಕೂ ಸ್ನಾನ ಮಾಡಬಾರದು. ಊಟಕ್ಕೆ ಮೊದಲೇ ಸ್ನಾನ ಮುಗಿಸಿರಬೇಕು. ಅದಕ್ಕೆ ಹಿರಿಯರು ಸ್ನಾನ ಮುಗಿಸಿದ ನಂತರ ಊಟಕ್ಕೆ ಬರಬೇಕು ಎನ್ನುತ್ತಾರೆ. ಪ್ರತಿದಿನ ತಲೆಗೆ ಸ್ನಾನ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಅದರಲ್ಲೂ ಗಂಡಸರಲ್ಲಿ ಈ ಅಭ್ಯಾಸ ಸರ್ವೇ ಸಾಮಾನ್ಯ. ಶಾಂಪೂ ಅಥವಾ ಸೋಪು ಬಳಸಿ ತಲೆಕೂದಲನ್ನು ಪ್ರತಿದಿನ ತೊಳೆಯುತ್ತಾರೆ

ಆದ್ರೆ ಪ್ರತಿದಿನ ತಲೆಗೆ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಕ್ಲೀನಾಗಿ ಇರೋದು ಒಳ್ಳೆಯದಲ್ವಾ ಅನ್ನೋ ನಿಮ್ಮ ಪ್ರಶ್ನೆಗೆ ತಜ್ಞರು ಹೀಗಂತಾರೆ. ಪ್ರತಿದಿನ ಧೂಳಿನ ನಡುವೆ ಅಥವಾ ಹೊಗೆಯಲ್ಲಿ ಓಡಾಡುವವರು ತಲೆಗೆ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ ಎನ್ನುತ್ತಾರೆ. ನಿಮ್ಮ ಕೂದಲು ಯಾವ ಸ್ಥಿತಿಯಲ್ಲಿ ಇದೆ ಎನ್ನುವುದರ ಮೇಲೆ ನೀವು ಪ್ರತಿದಿನ ತಲೆಗೆ ಸ್ನಾನ ಮಾಡಬೇಕಾ ಬೇಡವಾ ಎನ್ನುವುದು ನಿರ್ಧಾರವಾಗುತ್ತದೆ. ದಿನಾ ತಲೆಗೆ ಸ್ನಾನ ಬೇಡ ಎನ್ನುತ್ತಾರೆ ತಜ್ಞರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.