ಈ ಉಪಾಯಗಳು ಪಾಲಿಸಿದರೆ ಸಾಕು ನೀವು ಅಂದುಕೊಂಡ ಕೆಲಸಗಳು ಬೇಗನೆ ಈಡೇರುತ್ತದೆ
ಈ ಉಪಾಯಗಳು ಪಾಲಿಸಿದರೆ ಸಾಕು ನೀವು ಅಂದುಕೊಂಡ ಕೆಲಸಗಳು ಬೇಗನೆ ಈಡೇರುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಸ್ನೇಹಿತರೆ ಉತ್ತಮ ಜೀವನವನ್ನು ಪಡೆಯುವ ಹಂಬಲ ಪ್ರತಿಯೊಬ್ಬರದಾಗಿರುತ್ತದೆ ಆದರೆ ಒಮ್ಮೊಮ್ಮೆ ನಮ್ಮ ಪ್ರಯತ್ನಕ್ಕೆ ತಕ್ಕ ಫಲ ನಮಗೆ ದೊರೆಯುವುದಿಲ್ಲ. ನೆಮ್ಮದಿ ಇಲ್ಲದೆ ಇರುವುದು ದಾರಿದ್ರ್ಯ, ಅಸಮಾಧಾನ, ಅಶಾಂತಿ, ಹೀಗೆ ಬೇರೆ ಬೇರೆ ಕಾರಣಗಳಿಂದ ನಾವು ಬಯಸಿದ ಜೀವನ ನಮಗೆ ದೊರೆಯದೆ ಹೋಗುತ್ತದೆ ನಮ್ಮ ಜಾತಕ ಕೂಡ ಈ ನಿಟ್ಟಿನಲ್ಲಿ ಉತ್ತಮವಾಗಿದ್ದರೆ ನಮ್ಮ ಜೀವನದ ಬಗ್ಗೆ ನಾವು ತಿಳಿದುಕೊಳ್ಳಬಹುದಾಗಿದೆ ಗ್ರಹಗಳು ಕೂಡ ಮನುಷ್ಯನ ಜೀವನದಲ್ಲಿ ಅಭಿವೃದ್ಧಿಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಿದ್ದು ಇವುಗಳ ಸ್ಥಾನವನ್ನ ತಿಳಿದುಕೊಂಡು ನಮ್ಮ ಅಭಿವೃದ್ಧಿಯನ್ನು ತಿಳಿದುಕೊಳ್ಳಬಹುದಾಗಿದೆ
ಕೆಲಸ ದೊರೆಯಲು ವಿಳಂಬವಾಗುತ್ತಿದ್ದರೆ ತಿಂಗಳ ಮೊದಲು ಸೋಮುವಾರ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಅದನ್ನು ಬಿಳಿಯ ಬಟ್ಟೆಯಲ್ಲಿ ಹಾಕಿ ಮತ್ತು ಮಹಾಕಾಳಿಗೆ ಅದನ್ನು ಸಮರ್ಪಿಸಿ ಋಣಾತ್ಮಕ ಅಂಶವನ್ನು ತುಳಿದು ಹಾಕುವ ಆ ಮಾತೆ ನಿಮ್ಮ ಜೊತೆಯಾಗಿ ನಿಮ್ಮ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ತಂದು ಕೊಡುತ್ತಾಳೆ. ಪಾರ್ವತಿಯ ಮತ್ತೊಂದು ಅವತಾರವಾಗಿರುವ ಕಾಳಿ ಶಿವನಂತೆ ತನ್ನ ಭಕ್ತರನ್ನು ಅತ್ಯಂತ ಕರುಣೆಯಿಂದ ಪರಿಯುವಾಕೆ ನಿತ್ಯವೂ ಆಕೆಯನ್ನು ಪೂಜಿಸುವುದು ಒಳ್ಳೆಯ ಅದೃಷ್ಟವನ್ನು ತರುತ್ತದೆ ಮತ್ತು ನಿಮಗೆ ಒಳ್ಳೆಯ ಉದ್ಯೋಗ ದೊರಕಲು ಸಹಾಯಕಾರಿಯಾಗುತ್ತದೆ
ಇನ್ನು ಹಕ್ಕಿಗಳಿಗೆ ಆಹಾರ ಕೊಡುವುದರಿಂದ ನಿಮ್ಮ ದಾರಿದ್ರ್ಯ ದೂರ ಮಾಡಿಕೊಳ್ಳಬಹುದು ದಾನಗಳನ್ನು ಮಾಡುವುದು ನಮ್ಮ ಸಂಪ್ರದಾಯದಲ್ಲಿ ಮಾತ್ರವಲ್ಲದೆ ಇತರ ಧರ್ಮಗಳಲ್ಲಿ ಕೂಡ ಅತ್ಯಂತ ಶ್ರೇಷ್ಠವಾದದ್ದು ಒಂದು ಆತ್ಮಕ್ಕೆ ಸಹಾಯ ಮಾಡುವುದು ನಮ್ಮನ್ನು ಸಂರಕ್ಷಿಸುತ್ತದೆ ಆ ದೇವರ ಒಂದು ಆಶೀರ್ವಾದ ಸಾವಿರ ಕೋಟಿ ಔಷಧಿಗಳಿಗಿಂತ ಉತ್ತಮವಾದದ್ದು ಎಂದು ಹೇಳುತ್ತಾರೆ ಅಗತ್ಯವಾಗಿರುವವರಿಗೆ ಸಹಾಯ ಮಾಡುವುದರ ಮೂಲಕ ದೇವರು ನಮ್ಮ ಕಷ್ಟಗಳನ್ನು ತೊಲಗಿಸಿ ಅಭಯ ಹಸ್ತವನ್ನು ಪ್ರಸಾದಿಸುತ್ತಾನೆ ಇನ್ನು ಮೂಕ ಪಕ್ಷಿಗಳು ದೇವರಿಗೆ ಪ್ರಿಯವಾದವು ಆದ್ದರಿಂದ ಹಕ್ಕಿಗಳಿಗೆ ಕಾಳು ಹಾಕುವುದರಿಂದ ಭಗವಂತನ ಆಶೀರ್ವಾದವನ್ನು ಕೂಡಲೇ ಪಡೆದುಕೊಳ್ಳಬಹುದು ಎಲ್ಲ ಧಾನ್ಯಗಳನ್ನು ಮಿಶ್ರಣಮಾಡಿ ಪಕ್ಷಿಗಳಿಗೆ ಹಾಕಿ
ಇನ್ನು ಹನುಮಂತನನ್ನು ಪೂಜಿಸುವುದರಿಂದ ನಿಮ್ಮ ಜೀವನದಲ್ಲಿ ಶಾಂತಿಯನ್ನ ಹೊಂದಿಕೊಳ್ಳಬಹುದು ಶಾಂತಿಯುತ ಜೀವನ ನಿಮ್ಮದಾಗಬೇಕು ಎಂದರೆ ಹನುಮಂತ ನನ್ನ ಪ್ರಾರ್ಥಿಸಿಕೊಳ್ಳಿ ಜ್ಞಾನ ಭಕ್ತಿ ವೈರಾಗ್ಯದ ಮೂರ್ತಿಯಾದ ಹನುಮಂತನನ್ನು ಏಕಾಗ್ರತೆಯಿಂದ ಪೂಜಿಸಿ ಕೊಳ್ಳುವುದರಿಂದ ಆತ ಶಾಂತಿಯುತವಾದ ಜೀವನವನ್ನು ಪ್ರಸಾದಿಸುತ್ತಾನೆ ಪ್ರತಿನಿತ್ಯ ಸಾಧ್ಯವಾದಷ್ಟು ಹನುಮಾನ್ ಚಾಲೀಸ್ ನ್ನು ಪಟಿಸಿಕೊಳ್ಳುವುದು ಒಳ್ಳೆಯದು ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ
ಇನ್ನು ವಿದ್ಯಾರ್ಥಿಗಳಿಗೆ ಸದ್ವಿದ್ಯ ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಶಾಂತಿಯ ವಾತಾವರಣ ನೆಲೆಸಿರುತ್ತದೆ ಇನ್ನು ಶನಿವಾರ ಶನಿದೇವರಿಗೆ ಪ್ರಾರ್ಥನೆ ಮಾಡಿಕೊಳ್ಳುವುದರಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಜನ್ಮ ಜನ್ಮಂತರ ಪಾಪಗಳನ್ನು ಹರಿಸಲು ಪಾಪಗಳಿಂದ ಪಾರಾಗಲು ಶನಿದೇವನನ್ನು ಪೂಜಿಸಿಕೊಳ್ಳಬೇಕು ಓಂ ಶಂ ಶನೇಶ್ವರಾಯ ನಮಹ ಎಂದು 108 ಬಾರಿ ಪಟಿಸಿಕೊಂಡು ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡರೆ ಸಾಕು ಆತನ ಕೃಪೆ ನಿಮ್ಮ ಬಳಿಗೆ ಬರುತ್ತದೆ ಕೆಲವೊಂದು ಪರಿಹಾರಗಳು ಯಾವುದಾದರು ಒಳ್ಳೆಯ ಮಹತ್ವವಾದ ಕೆಲಸಕ್ಕೆ ನೀವು ಹೋಗುತ್ತಿದ್ದರೆ ಸಕ್ಕರೆ ಮಿಶ್ರಿತ ಮೊಸರನ್ನ ಸೇವಿಸಿ ಹೊರಗೆ ಹೋಗಿ ಅದೃಷ್ಟವನ್ನು ಪಡೆಯಲು ಹೀಗೆ ಮಾಡುವುದು ಉತ್ತಮ ಎಂದು ಹಿರಿಯರು ಹೇಳುತ್ತಾರೆ
ಅಂತೆಯೇ ಮೊದಲಿಗೆ ಬಲಗಾಲನ ಇಟ್ಟು ಮನೆಯಿಂದ ಹೊರಗೆ ಹೋಗಿ ಇದು ಕೂಡ ಶುಭವನ್ನ ಸೂಚಿಸುತ್ತದೆ ಯಾವುದೇ ಉದ್ಯೋಗ ಸಂದರ್ಶನಕ್ಕೆ ಹೋಗುವಾಗ ಮೊದಲು ಈ ರೀತಿ ಮಾಡಿ ನೋಡಿ. ಇನ್ನು ಪಶು ಪಕ್ಷಿಗಳಿಗೆ ಆಹಾರ ನೀಡುವುದು ಸಂದರ್ಶನಕ್ಕೆ ಹೋಗುವ ಮುನ್ನ ಗೋವು ಅಥವಾ ನಾಯಿಗಳಿಗೆ ಆಹಾರ ನೀಡುವುದರಿಂದ ನೀವು ಸಂದರ್ಶನದಲ್ಲಿ ಯಶಸ್ಸನ್ನು ಕಾಣಬಹುದು ಶೀಘ್ರವೇ ಉದ್ಯೋಗವನ್ನ ಪಡೆದುಕೊಳ್ಳಬಹುದು.
ಸಂಕಷ್ಟ ನಿವಾರಣೆಗೆ ಗಣೇಶನ ಪೂಜಿಸಿಕೊಳ್ಳಿ ಗಣೇಶ ಗಣನಾಯಕನು ಹೌದು ವಿಘ್ನ ನಿವಾರಕನು ಹೌದು ಅಂತೆಯೇ ಯಾವುದಾದರೂ ಹೊಸ ಕೆಲಸವನ್ನು ಆರಂಭಿಸುವಾಗ ವಿಘ್ನಗಳು ಬಾರದಂತೆ ಗಣಪತಿಯನ್ನು ಪೂಜಿಸಿ ಕಾರ್ಯವನ್ನು ಆರಂಭಗೊಳಿಸಲಾಗುತ್ತದೆ ಓಂ ಗಂ ಗಣೇಶಾಯ ನಮಃ ಗೃಹಪ್ರವೇಶ, ಹೊಸ ವಾಹನ, ಹೊಸ ವ್ಯಾಪಾರ, ಹೀಗೆ ಮೊದಲಾದ ಪ್ರಾರಂಭದ ಪೂಜೆ ಗಣೇಶನನ್ನು ಪೂಜಿಸಿ ಪ್ರಾರ್ಥಿಸಿ ಆರಂಭಿಸಿ ಸಕಲ ಸರ್ವ ಮಂಗಳಗಳು ಉಂಟಾಗುತ್ತದೆ ಓಂ ಗಂ ಗಣೇಶಾಯ ನಮಃ ಅಂತ ಪ್ರಾರ್ಥಿಸಿಕೊಂಡರೆ ಸಾಕು. ದಾರಿದ್ರ್ಯವನ್ನು ತೊಲಗಿಸಲು ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿಕೊಳ್ಳಿ ಈಕೆ ಕೇವಲ ಧನದ ದೇವತೆ ಮಾತ್ರವಲ್ಲ ಉತ್ತಮ ಭವಿಷ್ಯವನ್ನು ನೀಡಿ ಸಲಹುವ ತಾಯಿ ಈಕೆಯನ್ನು ಒಲಿಸಿಕೊಂಡರೆ ಮನೆಗೆ ಧನಾಗಮನವಾಗುತ್ತದೆ ಎಂದು ಶಾಸ್ತ್ರ ವೇದ ಸಾರುತ್ತಿದೆ
ಸಾಮಾನ್ಯವಾಗಿ ಗುರುವಾರ ಹಾಗೂ ಶುಕ್ರವಾರದಂದು ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ ಕೊಂಡರೆ ಆಕೆಯ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆ. ಹಾಗೆ ಮಾತೆ ಸರಸ್ವತಿಯನ್ನು ಪೂಜಿಸಿ ಕೊಂಡರೆ ಸಕಲ ವಿದ್ಯಾ ಪಾರಂಗತರಾಗುತ್ತೀರಾ ಸರಸ್ವತಿಯ ಆರಾಧನೆಯಿಂದ ಉದ್ಯೋಗ ಪಡೆದುಕೊಳ್ಳಬಹುದು ಸಂತೋಷಕರವಾದ ಜೀವನವನ್ನು ಸಾಗಿಸಬಹುದು ಹಾಗೆ ಸದ್ವಿದ್ಯ ನಿಮ್ಮದಾಗುತ್ತದೆ ಸಾಧ್ಯವಾದಷ್ಟು ಸರಸ್ವತಿಗೆ ಬಿಳಿಯ ಹೂವುಗಳನ್ನು ಸಮರ್ಪಿಸಿ ಪೂಜಿಸಿ ಕೊಳ್ಳಿ ಇದರಿಂದ ಕಾರ್ಯಗಳು ಸುಗಮವಾಗುತ್ತದೆ