ಈ ತಾರೀಖಿನಲ್ಲಿ ಹುಟ್ಟಿದವರು ಶ್ರೀಮಂತರಾಗುತ್ತಾರೆ

0 15

ಈ ತಾರೀಖಿನಲ್ಲಿ ಹುಟ್ಟಿದವರು ಶ್ರೀಮಂತರಾಗುತ್ತಾರೆ

ಈ ದಿನಾಂಕದಂದು ನೀವು ಹುಟ್ಟಿದರೆ ಕೋಟ್ಯಾಧಿಪತಿಗಳು ಆಗುವುದು ಖಂಡಿತ ಎನ್ನುತ್ತಿದ್ದರೆ ಸಂಖ್ಯಾಶಾಸ್ತ್ರಜ್ಞರು ಸೌರ ಮಂಡಲದಲ್ಲಿ ಒಂಬತ್ತು ಗ್ರಹಗಳು ಇರುವುದು ಎಲ್ಲರಿಗೂ ಗೊತ್ತು. ಹೀಗೆ ಈ ಗ್ರಹದ ಪ್ರವಾಹದಿಂದ ಆಯ ಜನರು ಆಯಾಮಹೂರ್ತದ ಮೇಲೆ ಆಯಾ ಸಮಯದ ಮೇಲೆ ಹುಟ್ಟಿರುವ ತಾರೀಕು ಹಾಗೂ ಗಂಟೆಯ ಮೇಲೆ ಅವರವರ ರಾಶಿ ಭವಿಷ್ಯ ಆದರಿಸುತ್ತದೆ ಎನ್ನುವುದು ಶಾಂತ ಶಾಸ್ತ್ರಜ್ಞರವಾದ

ಅದರ ಲೆಕ್ಕಾಚಾರ ಹೇಗಿರಲಿ ನೀವು ಹುಟ್ಟಿದ ದಿನಾಂಕವನ್ನು ಕೊಡಿಸಿಕೊಂಡಾಗ 9ರ ಸಂಖ್ಯೆ ಒಳಗೆ ಬಂದರೆ ಅದರ ಪ್ರಭಾವ ಹೇಗಿರುತ್ತದೆ ಎನ್ನುವುದನ್ನು ಸಂಖ್ಯಾಶಾಸ್ತ್ರಜ್ಞರು ವಿಸ್ತಾರವಾಗಿ ಹೇಳಲಾಗಿದೆ. ಉದಾಹರಣೆಗೆ 30 ಸಂಕೆ ತೆಗೆದುಕೊಂಡರೆ ಸೊನ್ನೆಗೆ ಬೆಲೆ ಇಲ್ಲದ ಕಾರಣ ಮೂರು ಮಾತ್ರ ಉಳಿಯುತ್ತದೆ. ಸೊನ್ನೆಗೆ ಮುಂದಿನ ಸಂಖ್ಯೆ ಲೆಕ್ಕಕ್ಕೆ ಬರುತ್ತದೆ. ಒಂದಕ್ಕೆ ರವಿ ನಾಲ್ಕಕ್ಕೆ ರಾಹು ಏಳಕ್ಕೆ ಕೇತು ಏಳಕ್ಕೆ ಚಂದ್ರ ಐದಕ್ಕೆ ಎಂಟಕ್ಕೆ ಶನಿ ಮತ್ತು 9ಕ್ಕೆ ಕುಜ ನೀವು ಹುಟ್ಟಿರುವ ಸಂಖ್ಯೆ ಒಂದು ಆಗಿದ್ದರೆ ನಿಮಗೆ ಸೂರ್ಯ ಅಧಿಪತಿಯಾಗಿ ಇರುತ್ತಾನೆ

ನಾಯಕತ್ವದ ಕೆಲಸಗಳು ಹೆಚ್ಚಾಗಿರುತ್ತದೆ ಯಾವುದೇ ಕೆಲಸವನ್ನು ಕೈಗೊಂಡರು ಕೂಡ ಯಶಸ್ವಿಯಾಗಿ ಸಂಪೂರ್ಣವಾಗಿ ಮುಗುಸ್ತೀರಾ. ಎಲ್ಲರ ಮಾತಿಗೂ ಬೆಲೆಕೊಟ್ಟು ನಡೆಯುವ ನಿಮ್ಮ ಸ್ವಭಾವ ಎಲ್ಲರಿಗೂ ಮೆಚ್ಚಾಗುತ್ತದೆ ಆಕರ್ಷಕ ವ್ಯಕ್ತಿತ್ವ ನಿಮ್ಮದು ಆಗಿರುತ್ತದೆ ಎಲ್ಲರ ಜೊತೆಗೂ ನೀವು ಮುನ್ನುಗ್ಗುತ್ತೀರಾ ಎಲ್ಲರಕ್ಕಿಂತ ಉನ್ನತ ಮಟ್ಟದ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಾ

ಇನ್ನು ಸಾಮಾನ್ಯವಾಗಿ ಒಂದನೇ ತಾರೀಕು ಹುಟ್ಟಿದವರು ಸೂರ್ಯ ನಮಸ್ಕಾರ ಮಾಡಿದರೆ ಉತ್ತಮ ಎಂದು ಸಂಖ್ಯಾ ಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಇನ್ನು ಎರಡನೇ ತಾರೀಕು ಜನರು ಅವರಿಗೆ ಚಂದ್ರನು ಅಧಿಪತಿಯಾಗಿರುತ್ತಾನೆ. ಇವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವುದು ಅಲ್ಲದೆ ಸುಂದರವಾಗಿ ಇರುತ್ತಾರೆ ದೊಡ್ಡವರ ಮಾತಿಗೆ ಹೆಚ್ಚಿನ ಬೆಲೆಯನ್ನು ಕೊಡುವಂತಹವರು ಆಗಿರುತ್ತಾರೆ.

Leave A Reply

Your email address will not be published.