ಈ ರೀತಿಯ ಹುಡುಗರನ್ನು ಕಂಡರೆ ಹುಡುಗಿಯರು ಫಿದಾ ಆಗುತ್ತಾರೆ
ಈ ರೀತಿಯ ಹುಡುಗರನ್ನು ಕಂಡರೆ ಹುಡುಗಿಯರು ಫಿದಾ ಆಗುತ್ತಾರೆ
ಪ್ರೀತಿಸುವುದಾದರೆ ನಿಮ್ಮನ್ನ ಜೀವನದುದ್ದಕ್ಕೂ ಮುನ್ನಡೆಸುವವರನ್ನು ಪ್ರೀತಿಸಬೇಕು ಆಗಲೇ ನಿಮ್ಮ ಪ್ರೀತಿಗೆ ಕೀರ್ತಿ ಸಿಗುವುದು ಹೆಚ್ಚು ಕಡಿಮೆ ಎಂಬ ಪದಗಳ ಅರಿವಿಲ್ಲದೆ ಪ್ರೀತಿಯನ್ನು ತೋರುತ್ತಾರೆ ಕಷ್ಟವೆಂಬ ಪದವನ್ನು ಪರಿಚಯಿಸದೆ ಸದಾ ಖುಷಿಯಾಗಿರುವಂತೆ ಕಾಯುತ್ತಾರೆ ಅದುವೇ ಪ್ರೀತಿ ಅದುವೇ ನಂಬಿಕೆ ಕ್ಷಮೆ ಅನ್ನೋದು ಪುಟ್ಟದಾದ ಎರಡೇ ಎರಡು ಪದ ಆದರೂ ಅದಕ್ಕೆ ಎರಡು ಮನಸ್ಸುಗಳನ್ನು ಒಂದು ಮಾಡುವಷ್ಟು ಅದ್ಭುತ ಶಕ್ತಿ ಇರುತ್ತೆ ಅಂತಹ ಪ್ರೀತಿ ಹಾಗೂ ಪ್ರೀತಿಸುವವರನ್ನು ಯಾವತ್ತೂ ಕಳೆದುಕೊಳ್ಳಬೇಡಿ ಪ್ರೀತಿ ತೋರಿಸುವುದು ಹೊಸದಾದ ಪ್ರಪಂಚ ಸಾಮಾನ್ಯವಾಗಿ ಬದುಕುವುದೇ ಬೇರೆ ಹಾಗೂ ಪ್ರೀತಿಯೊಂದಿಗೆ ಬದುಕುವುದೇ ಬೇರೆ
ಪ್ರೀತಿಗೆ ಬೆಲೆ ಕೊಡಿ ನಿಮ್ಮ ಜೀವನದಲ್ಲಿ ಎಂದೂ ಕಾಣದ ಖುಷಿಯನ್ನು ಆ ಪ್ರೀತಿ ನಿಮಗೆ ಕೊಡುತ್ತೆ ಸಂತೋಷ ಅನ್ನುವುದು ಹತ್ತು ಸಾವಿರ ಖರ್ಚು ಮಾಡಿ ಹತ್ತು ಊರು ತಿರುಗಿದರೆ ಬರುವುದಿಲ್ಲ ನಮ್ಮವರು ಅಂದುಕೊಳ್ಳುವವರು 10 ನಿಮಿಷವಾದರೂ ನಮ್ಮ ಜೊತೆ ಮನಸ್ಸು ಬಿಚ್ಚಿ ಮಾತನಾಡಿದರೆ ನಿಜವಾದ ಸಂತೋಷ, ಪ್ರೀತಿ, ಖುಷಿ ನೆಮ್ಮದಿ ಸಿಗುತ್ತದೆ ನಿಮ್ಮಲ್ಲಿ ಒಂದು ವೇಳೆ ಈ ಎರಡು ಗುಣಗಳು ಇದ್ದರೆ ಹುಡುಗಿಯರು ನಿಮಗೆ ಫಿದಾ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಮೊದಲನೆಯದಾಗಿ ಹುಡುಗ ಬಡವನಾದರೂ ಸರಿ ಆದರೆ ಅವನ ಬಟ್ಟೆಗಳು ಹಾಗೂ ಹಾವಭಾವ ಎಲ್ಲರನ್ನು ಆಕರ್ಷಿಸುವಂತಹವರನ್ನು ಒಂದು ವೇಳೆ ಯಾವುದೇ ಹುಡುಗ
ಎಷ್ಟೇ ಬಡವನಾಗಿದ್ದರು ಅವನ ಬಿಹೇವಿಯರ್ ಹಾಗೂ ಡ್ರೆಸ್ ಸೆನ್ಸ್ ನೋಡಿದವರನು ಆಕರ್ಷಿಸುವಂತಿರಬೇಕು ಅಂತಹ ಹುಡುಗರನ್ನು ಹುಡುಗಿಯರು ನೋಡಿದ ತಕ್ಷಣವೇ ಫಿದಾ ಆಗಿಬಿಡುತ್ತಾರೆ ಎರಡನೆಯದಾಗಿ ಒಬ್ಬರಿಗೆ ಸಹಾಯ ಮಾಡುವ ಗುಣ ಇರುವ ಹುಡುಗರಿಗೆ ಸಾಮಾನ್ಯವಾಗಿ ಹುಡುಗಿಯರಿಗೆ ಕನಿಕರ ಜಾಸ್ತಿ ಅವರು ಹುಡುಗರ ತರ ಒರಟಾಗಿರುವುದಿಲ್ಲ ಅವರಿಗೆ ಸಂಬಂಧಗಳು ಹಿರಿಯರ ಮೇಲಿರುವ ಗೌರವ ಪ್ರಾಣಿಗಳ ಮೇಲೆ ಕರುಣೆ ತುಂಬಾನೇ ಇರುತ್ತೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512