ಈ ಒಂದು ವಸ್ತು ನಿಮ್ಮ ಮನೆಯಲ್ಲಿ ಇದ್ದರೆ ನೀವೂ ಕೋಟ್ಯಾಧಿಪತಿ ಆಗುವುದು ಖಚಿತ

0 40

ಈ ಒಂದು ವಸ್ತು ನಿಮ್ಮ ಮನೆಯಲ್ಲಿ ಇದ್ದರೆ ನೀವೂ ಕೋಟ್ಯಾಧಿಪತಿ ಆಗುವುದು ಖಚಿತ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ದುಡ್ಡನ್ನ ಸಂಪಾದಿಸಬೇಕು. ಅನ್ನೋದು ಪ್ರತಿಯೊಬ್ಬರ ಇಚ್ಛೆ ಹೌದು ಯಾರಿಗೆ ತಾನೇ ದುಡ್ಡು ಬೇಡ ಹೇಳಿ ಅಂತದ್ರಲ್ಲಿ ಸಾಧ್ಯವಾದರೆ ಪ್ರತಿಯೊಬ್ಬ ವ್ಯಕ್ತಿಗೂ ತಾನು ಕೋಟ್ಯಾಧ್ವೇಶರನಾಗಬೇಕು ಎನ್ನುವ ಕನಸು ಇದ್ದೇ ಇರುತ್ತೆ ಈಗಿನ ಕಾಲದಲ್ಲಿ ದುಡ್ಡಿಲ್ಲದೆ. ಏನನ್ನು ಮಾಡಲಾರೆವು ಎನ್ನೋದು ಒಂದಷ್ಟ್ರಮಟ್ಟಿಗೆ ಸತ್ಯವೂ ಹೌದು 21ನೇ ಶತಮಾನದಲ್ಲಿ ದುಡ್ಡೇ ದೊಡ್ಡಪ್ಪ ಅನ್ನುವ ಗಾದೆ ಸರಿ ಹೊಂದುತ್ತದೆ

ಇನ್ನು ದನಕ್ಕೇ ಆದಿ ದೇವತೆ ಎಂದರೆ ಲಕ್ಷ್ಮಿದೇವಿ ಇದು ಎಲ್ಲರಿಗೂ ಗೊತ್ತಿರುವ ವಿಷಯ ಲಕ್ಷ್ಮಿ ದೇವಿಯು ಅನುಗ್ರಹಿಸುವ ಮಾರ್ಗಗಳು ಕೂಡ ಅನೇಕ ಅದರಲ್ಲಿಯ ಒಂದು ಆಕರ್ಷಿಕವಾದ ವಿಷಯವನ್ನ ನಾವು ನಿಮಗೆ ತಿಳಿಸಿಕೊಡುತ್ತೇವೆ. ದುಡ್ಡು ಯಾರ ಬಳಿ ಜಾಸ್ತಿ ಆಗಿರುತ್ತದೆ ಎಂದರೆ ಎಲ್ಲರಿಗೂ ಮೊದಲನೇ ಉತ್ತರ ಬರುವುದು ಮಾರ್ವಾಡಿ ಅವರ ಹತ್ತಿರವೆಂದು ಮಾರ್ವಾಡಿಗಳಲ್ಲಿ ದುಡ್ಡು ಏಕೆ ಜಾಸ್ತಿ ಇರುತ್ತದೆ ಎನ್ನುವುದಕ್ಕೆ ಒಂದು ಕಾರಣವಿದೆ ಅವರ ಮನೆಯಲ್ಲಿ ಈ ಒಂದು ವಸ್ತು ಇರುವುದರಿಂದ. ಅವರ ಮನೆಯಲ್ಲಿ ಲಕ್ಷ್ಮಿ ದೇವಿಯು ಶಾಶ್ವತವಾಗಿ ನೆಲೆಸಿರುತ್ತಾಳೆ

ಇನ್ನೂ ಆ ವಸ್ತು ಯಾವುದು ಅದರಿಂದ ನೀವು ಕೂಡ ಕೋಟಿದೀಶ್ವರಾಗಬಹುದೇ ನಾವು ತಿಳಿಸಿಕೊಡುತ್ತೇವೆ ಈ ರೀತಿ ನೀವು ಮಾಡಿದ್ದೆ ಆದರೆ ಐಶ್ವರ್ಯವಂತರು. ಆಗುವುದು ಗ್ಯಾರಂಟಿ ನಿಮ್ಮ ಸಾಲದ ಬಾದೆ ನಿಮ್ಮ ಆರ್ಥಿಕ ಸಮಸ್ಯೆಗಳು ಶನಿದೇವನ ದುಷ್ಪರಿಣಾಮಗಳು ನಿಮ್ಮ ಮೇಲೆ ಇರುವುದರಿಂದ. ಲಕ್ಷ್ಮಿ ದೇವಿ ಅನುಗ್ರಹ ಇಲ್ಲದಿರುವುದು ಕೂಡ ನಿಮ್ಮ ಸಮಸ್ಯೆಗಳಿಗೆ ಕಾರಣವಾಗಿರುತ್ತೆ. ನೀವು ಕೋಟ್ಯಾಧಿಪತಿಯಾಗಲು. ಲಕ್ಷ್ಮಿ ದೇವಿ ಅನುಗ್ರಹ ಮಾತ್ರವಲ್ಲ ಲಕ್ಷ್ಮಿ ದೇವಿ ಅನುಗ್ರಹದೊಂದಿಗೆ

ಶನಿದೇವನ ಅನುಗ್ರಹ ಕೂಡ ಅಗತ್ಯ ಶನಿದೇವನ ಅನುಗ್ರಹ ನಿಮ್ಮ ಮೇಲೆ ಇರಲು ನೀವು ಈ ರೀತಿಯಾಗಿ ಮಾಡಬೇಕು ಶುಕ್ರವಾರದ ದಿನದಂದು ಶನಿ ದೇವನಿಗೆ ಅತ್ಯಂತ ಪ್ರಿಯವಾದ ಕಬ್ಬಿಣದ ಲಾಳವನ್ನು ಕುದುರೆ ಲಾಳವನ್ನು ತಂದು ಅದಕ್ಕೆ ಅರಿಶಿಣ ಕುಂಕುಮವನ್ನು ಹಚ್ಚಿ ಲಕ್ಷ್ಮಿ ದೇವಿಯ ಭಾವಚಿತ್ರದ ಮುಂದಿಟ್ಟು ಪೂಜೆ ಮಾಡಬೇಕು ಇನ್ನು ಆ ಲಾಳಕ್ಕೆ ದೂಪ ದೀಪ ನೈವೇದ್ಯಗಳನ್ನು. ಸಮರ್ಪಿಸಬೇಕು ನಂತರ ಕುದುರೆ ಲಾಳವನ್ನು ತೆಗೆದುಕೊಂಡು ನಿಮ್ಮ ಮನೆಯ ಸಿಂಹ ದ್ವಾರಕ್ಕೆ ಅಂದರೆ ನಿಮ್ಮ ಮುಂಭಾಗಲಿಗೆ ಮೇಲ್ಮುಖವಾಗಿ ಅಂದರೆ ಯು ಶೇಪ್ ನಲ್ಲಿ ಅದನ್ನ ತಗಳಿಸಬೇಕು

ಈ ರೀತಿ ಮಾಡಿದ್ದೆ ಆದರೆ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲೇ ನೆಲೆಸಿರುತ್ತಾಳೆ ಎಂದು ಪಂಡಿತರು ಹೇಳುತ್ತಾ ಇದ್ದಾರೆ ನಿಮ್ಮ ಮನೆ ಸ್ವಂತ ಮನೆ ಆಗಿರಬಹುದು ಅಥವಾ ಬಾಡಿಗೆ ಮನೆ ಆಗಿರಬಹುದು ಅದು ನಿಮ್ಮ ಮನೆ ಆಗಿದ್ದರೆ ಸಾಕು ನಿಮ್ಮ ಮನೆಯಲ್ಲಿ ನೀವು ಕುದುರೆ ಲಾಳವನ್ನು ಈ ರೀತಿಯಾಗಿ ಇಟ್ಟುಕೊಳ್ಳುವುದರಿಂದ. ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಇನ್ನು ಆ ಲಕ್ಷ್ಮಿ ದೇವಿ ಕಟಾಕ್ಷದಿಂದ ನಿಮ್ಮ ಆರ್ಥಿಕ ಸಮಸ್ಯೆಗಳನ್ನೂ ದೂರ ಮಾಡಬಹುದು

ಇನ್ನೊಂದು ಸಲಹೆ ಕೂಡ ಇದೆ ಕುದುರೆ ಲಾಳವನ್ನು ತಂದು ತೊಳೆದು ಲಕ್ಷ್ಮಿ ದೇವಿಯ ಬಳಿ ಇಟ್ಟು ಪೂಜೆ ಮಾಡಿ ಆ ಕಬ್ಬಿಣವನ್ನು ಕರಗಿಸುವವರ ಬಳಿ ಹೋಗಿ ಅದನ್ನು ಕರಗಿಸಿ ಅದರಿಂದ ಕಂಕಣ ಅಥವಾ ಉಂಗರದ ರೂಪಕ್ಕೆ ಬದಲಾಯಿಸಬೇಕು. ಅದನ್ನ ನೀವು ಹಾಕಿಕೊಳ್ಳಬೇಕು ಪುರುಷರಾಗಿದ್ದರೆ ಕೈಯ ಮಧ್ಯ ಬೆರಳಿಗೆ ಮಾತ್ರ ಉಂಗುರವನ್ನು. ತೊಡಬೇಕು ಇನ್ನು ಸ್ತ್ರೀಯರು ಯಾವುದೇ ಬೆರಳಿಗೆ ತೊಟ್ಟಿದರು ಅಡ್ಡಿ ಇಲ್ಲ ಈ ರೀತಿ ನೀವು ಮಾಡಿದ್ದೆ ಆದರೆ ಸಾಲದ ಬಾದೆಯಿಂದ. ದೂರವಾಗಬಹುದು

ಇನ್ನು ಮಾರ್ವಾಡಿಗಳು ಈ ಉಂಗುರವನ್ನು ಧರಿಸಿದ ನಂತರವೇ ಬೇರೆ ಉಂಗುರಗಳನ್ನು ಧರಿಸುತ್ತಾರೆ. ಹಾಗಾಗಿ ಲಕ್ಷ್ಮಿ ದೇವಿಯು ಯಾವಾಗಲೂ ಅವರ ಮನೆಗಳಲ್ಲಿ ತಾಂಡವ ಮಾಡುತ್ತಿರುತ್ತಾಳೆ ನೀವು ಕೂಡ ಮಾರ್ವಾಡಿಗಳಂತೆ ಐಶ್ವರ್ಯವಂತರಾಗಲು

ಈ ರೀತಿ ಸಲಹೆಗಳನ್ನು ಪಾಲಿಸಿದರೆ ಸಾಕು ಸಫಲರಾಗುತ್ತಿರ. ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾ ಇದ್ದಾರೆ ಇನ್ನು ನೀವು ಕೂಡ ಮಾರ್ವಾಡಿಗಳಂತೆ. ಕುದುರೆ ಲಾಳದಿಂದ ಈ ರೀತಿ ಮಾಡಿದ್ದೆ ಆದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಲಕ್ಷ್ಮಿ ದೇವಿ ಅನುಗ್ರಹದೊಂದಿಗೆ ಶನಿದೇವನ ಅನುಗ್ರಹವು ನಿಮ್ಮ ಮೇಲಿದೆ ಹಾಗಾಗಿ ನೀವು ಕೂಡ ಕೋಟ್ಯಾಧೀಶ್ವರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.