ಈ ಮೂರು ರಾಶಿಯ ವ್ಯಕ್ತಿಗಳು ಎಂದಿಗೂ ಯಾರಿಗೂ ಮೋಸ ಮಾಡುವುದಿಲ್ಲ

0 54,384

ಈ ಮೂರು ರಾಶಿಯ ವ್ಯಕ್ತಿಗಳು ಎಂದಿಗೂ ಯಾರಿಗೂ ಮೋಸ ಮಾಡುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಪ್ರತಿಯೊಬ್ಬರು ಜೀವನದಲ್ಲಿ ಮನೋವ್ಯಥೆ ಮತ್ತು ನೋವಿನಿಂದ ಹೊರಗೆ ಉಳಿಯಲು ಬಯಸುತ್ತಾರೆ. ವಾಸ್ತವವಾಗಿ ನೋವು ಕಷ್ಟ ಹಾಗೂ ದುಃಖಗಳಿಂದ ಆದಷ್ಟು ದೂರ ಇರಲು ಬಯಸುತ್ತಾರೆ. ಜೀವನದಲ್ಲಿ ಸಂತೋಷವಾಗಿರಲು ಏನೆಲ್ಲಾ ಮಾಡಬಹುದು ಎನ್ನುವುದರ ಬಗ್ಗೆ ಹೆಚ್ಚಿನ ಚಿಂತೆನೆ ನಡೆಸುತ್ತಾರೆ. ನಾವು ಪಡೆದುಕೊಂಡಿರುವುದನ್ನು ಕಳೆದುಕೊಳ್ಳುತ್ತೇವೆ ಅಥವಾ ನಮಗೆ ಬೆಕಾಗಿರುವುದು ನಮ್ಮೊಂದಿಗೆ ಇರುವುದಿಲ್ಲ ಎಂದಾಗ ಮನಸ್ಸು ಸಾಕಷ್ಟು ನೋವು ಹಾಗೂ ತಳಮಳಕ್ಕೆ ಒಳಗಾಗುತ್ತದೆ. ಇದು ಕೇವಲ ವಸ್ತುಗಳಿಗಷ್ಟೇ ಸೀಮಿತವಾದದ್ದಲ್ಲ. ವ್ಯಕ್ತಿಗಳಿಗೂ ಸಂಬಂಧಿಸಿರುತ್ತದೆ. ನಮಗೆ ಇಷ್ಟವಾಗುವ ವ್ಯಕ್ತಿಗಳು ನಮ್ಮಿಂದ ದೂರವಾಗುತ್ತಾರೆ ಎಂದಾಗ ಮನಸ್ಸು ಸಾಕಷ್ಟು ದುಃಖಕ್ಕೆ ಒಳಗಾಗುವುದು. ಸಂಘ ಜೀವಿಗಳಾದ ಮನುಷ್ಯರು ಸಂಬಂಧಗಳ ವಿಷಯದಲ್ಲಿ ಹೆಚ್ಚು ಸೂಕ್ಷ್ಮತೆ ಹಾಗೂ ಪ್ರೀತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ನಮ್ಮ ಆಂತರಿಕ ಭಾವನೆಗಳನ್ನು ಸಾಮಾನ್ಯವಾಗಿ ಆತ್ಮೀಯರು ಎನಿಸಿಕೊಂಡವರ ಬಳಿ ಹೇಳಿಕೊಳ್ಳುವುದು ಸಹಜ. ಅಂತಹ ವ್ಯಕ್ತಿಗಳು ಬಹಳ ಆತ್ಮೀಯರಂತೆ ವರ್ತಿಸಿ ನಂತರ ಮೋಸ ಮಾಡಿದರೆ ಮನಸ್ಸಿಗೆ ಸಹಿಸಿಕೊಳ್ಳಲಾಗದಷ್ಟು ದುಃಖ ಉಂಟಾಗುವುದು. ಈ ಹಿನ್ನೆಲೆಯಿಂದಲೇ ಅನೇಕರು ಮಾನಸಿಕ ಒತ್ತಡ ಅಥವಾ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ರಾಶಿಚಕ್ರದ ವ್ಯಕ್ತಿಗಳು ಅತ್ಯಂತ ನಿಷ್ಠಾವಂತರಾಗಿರುತ್ತಾರೆ. ಇವರು ಎಂತಹ ಸಂದರ್ಭ ಎದುರಾದರೂ ಇತರರಿಗೆ ಮೋಸ ಹಾಗೂ ನೋವನ್ನುಂಟುಮಾಡಲು ಬಯಸುವುದಿಲ್ಲ ಎನ್ನಲಾಗುವುದು. ಹಾಗಾದರೆ ಆಮೂರು ರಾಶಿಚಕ್ರಗಳು ಯಾವವು ಅವುಗಳಲ್ಲಿ ನೀವು ಅಥವಾ ನಿಮ್ಮವರ ರಾಶಿಚಕ್ರ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.ವೃಷಭ ಈ ರಾಶಿಯವರು ಭೂಮಿಯ ಚಿಹ್ನೆಯನ್ನು ಒಳಗೊಂಡಿರುತ್ತಾರೆ. ಸ್ಥಿರ ಚಿಹ್ನೆಯವರಾದ ಇವರು ಪ್ರತಿಯೊಂದು ವಿಷಯದಲ್ಲಿ ಹೆಚ್ಚು ಕೇಂದ್ರೀಕರಿಸುತ್ತಾರೆ ಎಂದು ಹೇಳಲಾಗುವುದು. ಒಂದು ಸ್ಥಿರವಾದ ಚಿಹ್ನೆ ಏನನ್ನಾದರೂ ಬಯಸಿದರೆ ಅದನ್ನು ಪಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ ಆ ಪ್ರಯತ್ನ ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ಎನ್ನುವುದರ ಬಗ್ಗೆ ಚಿಂತಿಸುವುದಿಲ್ಲ

ಇವರು ಸಾಮಾನ್ಯವಾಗಿ ಯಶಸ್ವಿ ಸಂಬಂಧವನ್ನು ಪಡೆದುಕೊಂಡಿರುತ್ತಾರೆ. ಯಾವ ಕೆಲಸವನ್ನು ಮಾಡಿದರೆ ಯಾವ ಪರಿಣಾಮ ಉಂಟಾಗುವುದು ಎನ್ನುವುದನ್ನು ಇವರು ಅರಿತಿರುತ್ತಾರೆ. ಯಾವುದೇ ವಿಷಯಗಳಿಂದ ಇತರರಿಗೆ ನೋವು ಅಥವಾ ಮೋಸವನ್ನು ಮಾಡದ ವ್ಯಕ್ತಿಗಳು ಇವರು. ತಮ್ಮ ಸಂಗಾತಿಗೆ ಅಥವಾ ಪ್ರೇಮಿಗಳಿಗಾಗಿ ಸಾಕಷ್ಟು ಭದ್ರತೆ ಹಾಗೂ ಪ್ರೀತಿಯನ್ನು ನೀಡುವರು

ಕನ್ಯಾ ರಾಶಿ ಆಶಾವಾದಿಗಳಾದ ಇವರು ಭೂಮಿಯ ಚಿಹ್ನೆಯನ್ನು ಹೊಂದಿರುವ ಇನ್ನೊಂದು ರಾಶಿಚಕ್ರದವರಾಗಿರುತ್ತಾರೆ. ಇವರಲ್ಲೂ ಸ್ಥಿರತೆಯ ಗುಣ ಇರುವುದರಿಂದ ಸಾಕಷ್ಟು ಹೊಂದಾಣಿಕೆಯ ಗುಣಗಳಿರುತ್ತವೆ. ವ್ಯಕ್ತಿಗಳಲ್ಲಿ ಸಾಕಷ್ಟು ದೋಷಗಳಿದ್ದರೂ ಯಾವುದೇ ಚಿಂತೆಯಿಲ್ಲದೆ ಸಹಕಾರದ ಜೊತೆಯಲ್ಲಿಯೇ ಕೆಲಸವನ್ನು ನಿರ್ವಹಿಸುವರು. ಇವರು ಅತಿಯಾದ ಪ್ರಣಯ ಪೂರ್ವಕ ವರ್ತನೆಯನ್ನು ಹೊಂದಿರದೆ ಇದ್ದರೂ ಸಾಮಾನ್ಯವಾಗಿ ಭಾವನಾತ್ಮಕ ವ್ಯಕ್ತಿಗಳು. ಇವರ ಭಾವನೆ ಹಾಗೂ ಪ್ರೀತಿಯಲ್ಲಿ ಪಾರದರ್ಶಕತೆ ಇರುತ್ತದೆ. ತಮ್ಮ ಕೆಲಸದಿಂದ ಅಥವಾ ಭಾವನೆಗಳಿಂದಾಗಿ ಯಾರಿಗೂ ಮೋಸ ಮಾಡರು. ಇವರ ಪ್ರೀತಿ ನಿಸ್ವಾರ್ಥ ಹಾಗೂ ಸಹಾನುಭೂತಿಯಿಂದ ಕೂಡಿರುತ್ತದೆ. ದಯಾಪರರು ಹಾಗೂ ಅತ್ಯುತ್ತಮ ಸಹಕಾರ ನೀಡುವ ವ್ಯಕ್ತಿಗಳಾಗಿರುತ್ತಾರೆ. ಇವರಿಂದ ಯಾರಿಗೂ ಮೋಸ ಉಂಟಾಗದು. ಮಕರ ರಾಶಿ ಭೂಮಿಯ ಚಿಹ್ನೆಯನ್ನು ಹೊಂದಿರುವ ಈ ವ್ಯಕ್ತಿಗಳು ಸ್ವ-ಆರಂಭಿಕರಾಗಿರುತ್ತಾರೆ. ಯಾವುದೇ ವಿಷಯಗಳ ಬಗ್ಗೆ ಸೂಕ್ತ ಯೋಜನೆ ಅನುಸರಿಸಲು ಮತ್ತು ಅದನ್ನು ಸಕ್ರಿಯವಾಗಿ ಕೈಗೊಳ್ಳಲು ಬಯಸುತ್ತಾರೆ. ಇವರು ಯಾರನ್ನು ನಿರುತ್ಸಾಹಗೊಳಿಸಲು ಮುಂದಾಗುವುದಿಲ್ಲ. ಇವರ ಈ ಗುಣಗಳು ಸಂಬಂಧವನ್ನು ಚೆನ್ನಾಗಿ ಇರಿಸುತ್ತದೆ. ತಮ್ಮವರನ್ನು ಎಂದಿಗೂ ನಿರುತ್ಸಾಹಗೊಳಿಸದ ವ್ಯಕ್ತಿಗಳು ಇವರು ಎನ್ನಬಹುದು. ಇವರು ತಮ್ಮ ಪ್ರೀತಿಪಾತ್ರರೊಂದಿಗೆ ಸಾಮಾನ್ಯವಾಗಿ ವಿನೋದ ಹಾಗೂ ವಾರಾಂತ್ಯದಲ್ಲಿ ವಿಶೇಷ ಯೋಜನೆಯನ್ನು ಕೈಗೊಳ್ಳುವುದರಿಂದ ಹೆಚ್ಚು ಖುಷಿಯನ್ನು ಅನುಭವಿಸುವರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.