ಈ ಮಂತ್ರದ ಪಠಣೆಯಿಂದ ಸಂತಾನ ಭಾಗ್ಯವನ್ನು ಪಡೆಯಬಹುದು

0 171

ಈ ಮಂತ್ರದ ಪಠಣೆಯಿಂದ ಸಂತಾನ ಭಾಗ್ಯವನ್ನು ಪಡೆಯಬಹುದು

ಕೆಲವೊಬ್ಬರಿಗೆ ವಿವಾಹವಾದ ನಂತರ ಮಕ್ಕಳಾಗುವುದು ತಡವಾಗುತ್ತದೆ ಇನ್ನು ಕೆಲವರಿಗೆ ಮಕ್ಕಳಾಗುವುದಿಲ್ಲ ಕೆಲವೊಮ್ಮೆ ಮಕ್ಕಳನ್ನು ಪಡೆಯಲು ದಂಪತಿಗಳು ಅನೇಕ ಪೂಜೆಗಳನ್ನು ಮಾಡುತ್ತಾರೆ ವೈದ್ಯರ ಬಳಿ ನಾನಾ ರೀತಿಯ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ ಆದರೂ ಕೂಡ ನಿಮಗೆ ಮಕ್ಕಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದರೆ ಈ ಒಂದು ಅದ್ಭುತ ಮಂತ್ರವನ್ನು ನಮ್ಮ ಋಷಿಮುನಿಗಳು ಧರ್ಮಶಾಸ್ತ್ರದಲ್ಲಿ ಹೇಳಿರುವ ಈ ಮಂತ್ರವನ್ನು ಪಠಿಸಬಹುದು ಈ ಮಂತ್ರವನ್ನು ಪಠಿಸುವುದರಿಂದ ಕೇವಲ ಸಂತಾನ ಭಾಗ್ಯ ಮಾತ್ರವಲ್ಲ ಜೀವನದಲ್ಲಿ ಇರುವ ಅನೇಕ ಕಷ್ಟಗಳನ್ನು ನಿವಾರಣೆ ಮಾಡಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನೀವು ಸಂತಾನ ಭಾಗ್ಯ ಪಡೆಯಲು ನಂಬಿಕೆ, ಶ್ರದ್ಧಾಭಕ್ತಿಯಿಂದ ಈ ಮಂತ್ರವನ್ನು ಪಠಣೆ ಮಾಡಬೇಕು ದಿನನಿತ್ಯ ನೀವು ಅಭ್ಯಂಗ ಸ್ನಾನವನ್ನು ಮಾಡಿ 108 ಬಾರಿ ಈ ಮಂತ್ರವನ್ನು ಪಠಿಸಬೇಕು ಆ ಮಂತ್ರ ಯಾವುದೆಂದರೆ “ಸಂತಾನ ಗೋಪಾಲ ಮಂತ್ರ”ಈ ಮಂತ್ರವನ್ನು ಜಪಿಸುವುದರಿಂದ ಆ ವ್ಯಕ್ತಿಯು ಸದ್ಗುಣವುಳ್ಳ ಸಂತಾನವನ್ನು ಪಡೆಯುತ್ತಾನೆ ಎನ್ನುವ ನಂಬಿಕೆ ಇದೆ ಆ ಮಂತ್ರ ಯಾವುದು ಎಂದರೆ “ಓಂ ದೇವಕಿ ನಂದನಾ ಗೋವಿಂದಾ ವಾಸುದೇವ ಜಗತ್ತಪತಿಂ ದೇಹಿಮೆ ತನಯಂ ಕೃಷ್ನಃ ತ್ವಾಮ ಹಂ ಶರಣಂ ಗತ” ಈ ಮಂತ್ರವನ್ನು 108 ಬಾರಿ ಪಠಣೆ ಮಾಡಬೇಕು ಬಾಲ ಗೋಪಾಲ ವಿಗ್ರಹವನ್ನು ಮನೆಗೆ ತಂದು ಪ್ರತಿದಿನ ನೀವು ಪೂಜೆಯನ್ನು ಮಾಡಬೇಕು ಆದರೆ ಆ ಬಾಲ ಗೋಪಾಲಕೃಷ್ಣವನ್ನು ನೀವು ತರುವುದಕ್ಕಿಂತ ನಿಮ್ಮ ಆಪ್ತರು ಕೊಟ್ಟರೆ ತುಂಬಾ ಒಳ್ಳೆಯದು ಅಥವಾ ದೇವಸ್ಥಾನ ಅಥವಾ ನಿಮ್ಮ ಗುರುಗಳಿಂದ ಅದನ್ನು ಆಶೀರ್ವಾದದ ರೀತಿಯಲ್ಲಿ ಪಡೆದುಕೊಂಡು

ಪ್ರತಿದಿನ ಪೂಜಿಸಿದರೆ ಅದರ ಪ್ರತಿಫಲ ಸಿಗುತ್ತದೆ ಇದರ ಜೊತೆಗೆ ನಿಮ್ಮ ಮನೆಯ ದೇವರಿಗೆ ಹರಕೆಯನ್ನು ಕಟ್ಟಿಕೊಳ್ಳಬೇಕು ಮಗುವಾದಾಗ ನಿಮ್ಮ ದರ್ಶನಕ್ಕೆ ಬರುತ್ತೇವೆ ಎಂದು ಒಂದು ಚಿಕ್ಕ ಹಳದಿ ಬಟ್ಟೆಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಕಟ್ಟಿಡಬೇಕು ಈ ರೀತಿ ಮಾಡಿದ್ದಲ್ಲಿ ನಿಮಗೆ ಸಂತಾನ ಭಾಗ್ಯವನ್ನು ಆ ದೇವರು ಕರುಣಿಸುತ್ತಾನೆ ನೀವು ಸಂತಾನ ಗೋಪಾಲ ಮಂತ್ರವನ್ನು ಪಠಿಸುವುದಕ್ಕೆ ಆರಂಭಿಸಿದ ದಿನದಿಂದ ಸೂರ್ಯೋದಯಕ್ಕೂ ಮುನ್ನ ಹೇಳುವ ಅಭ್ಯಾಸ ಮಾಡಿಕೊಳ್ಳಬೇಕು ಬೆಳಿಗ್ಗೆ ಬೇಗ ಎದ್ದು ಈ ಮಂತ್ರವನ್ನು ಪಠಿಸಿದರೆ ತುಂಬಾ ಫಲದಾಯಕ ಎಂದು ಹೇಳಲಾಗುತ್ತದೆ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ಈ ಮಂತ್ರವನ್ನು ಪಠಿಸಬೇಕು ನಿಮ್ಮ ಮನದ ಇಚ್ಛೆಯಂತೆ ನೀವು ನೈವೇದ್ಯವನ್ನು ಅರ್ಪಿಸಿ ಅದನ್ನು ತೆಗೆದುಕೊಳ್ಳಬೇಕು ಇದರಿಂದ ಕೃಷ್ಣನ ಆಶೀರ್ವಾದದೊಂದಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಈ ಮಂತ್ರವನ್ನು ಕೇವಲ ಸಂತಾನ ಭಾಗ್ಯ ಇಲ್ಲದವರು ಅಲ್ಲದೆ ಗಂಡು ಸಂತಾನ ಇಲ್ಲದವರು ಕೂಡ ಪಠಿಸಬಹುದು ಹಾಗೂ ಗಂಡಿನ ಸಂತಾನಕ್ಕೆ ಈ ಪೂಜೆಯನ್ನು ಮಾಡಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.