ಈ ಕಾಳನ್ನು ನೆನೆಸಿಟ್ಟು ತಿಂದರೆ ನಿಮ್ಮ ಸ್ಟ್ರೆಂತ್ ಹೆಚ್ಚಾಗಿ ನರನಾಡಿಗಳಲ್ಲಿ ಬಲ ಬರುತ್ತದೆ

0 32

ಈ ಕಾಳನ್ನು ನೆನೆಸಿಟ್ಟು ತಿಂದರೆ ನಿಮ್ಮ ಸ್ಟ್ರೆಂತ್ ಹೆಚ್ಚಾಗಿ ನರನಾಡಿಗಳಲ್ಲಿ ಬಲ ಬರುತ್ತದೆ

ಪ್ರಿಯ ಸ್ನೇಹಿತರೆ ಮೆಂತ್ಯ ಕಾಳು ಮೆಂತ್ಯ ಕಹಿ ಇರುತ್ತದೆ ಉಷ್ಣ ವೀರ್ಯ ದ್ರವ್ಯ ಯಾವೆಲ್ಲ ತಿಕ್ತ ರಸ ಇರುತ್ತದೆ ಅದೆಲ್ಲ ಅಸ್ತಿ, ಮಜ್ಜ,ಸಾರವನ್ನು ಹೆಚ್ಚಿಸುತ್ತದೆ ಮೂಳೆ ಮತ್ತು ಮೂಳೆಯ ಒಳಗಿರುವಂತಹ ಮಜ್ಜೆಯನ್ನು ಹೆಚ್ಚಿಸುವಂತಹ ಗುಣ ತಿಕ್ತರಸದಲ್ಲಿ ಇದೇ ಆದ್ದರಿಂದ ಮೆಂತ್ಯವನ್ನು ಸೇವಿಸಬೇಕು ಉಷ್ಣ ವೀರ್ಯ ದ್ರವ್ಯಗಳು ನಮ್ಮ ದೇಹಕ್ಕೆ ರಕ್ತ ಸಂಚಾರವನ್ನು ಸರಾಗವಾಗಿ ಆಗುವಂತೆ ಮಾಡುತ್ತದೆ ಇದನ್ನು ನಾವು ಸೇವಿಸಿದಾಗ ರಕ್ತ ಸಂಚಾರ ನರನಾಡಿಗಳಲ್ಲಿ ಚೆನ್ನಾಗಿ ಸಂಚಾರವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ರಕ್ತ ಸಂಚಾರ ಸರಿಯಾಗಿ ಆಗುವುದರಿಂದ ಪ್ರತಿಯೊಂದು ಅಂಗಗಳಿಗೂ ಪೋಷಕಾಂಶಗಳು ದೊರೆಯುತ್ತವೆ ಆಗ ಆ ಅಂಗಾಂಗಗಳು ಸದೃಢವಾಗುತ್ತದೆ ಅಂಗಾಂಗಗಳು ಸದೃಢವಾದಾಗ ಅವುಗಳಿಗೆ ಶಕ್ತಿ ಬರುತ್ತದೆ ಎಲ್ಲಾ ಗುಣಗಳು ಮೆಂತೆ ಕಾಳಿಗೆ ಇದೆ ಹಳೆ ಕಾಲದಲ್ಲಿ ಮೆಂತ್ಯದ ಸಾರನ್ನು ಮಾಡಿ ಬಾಣಂತಿಯರಿಗೆ ಕೊಡುತ್ತಿದ್ದರು ಬಾಣಂತಿಯರ ದೇಹ ಹೆರಿಗೆಯ ನಂತರ ದುರ್ಬಲವಾಗಿರುತ್ತದೆ ಅಂತಹವರಿಗೆ ಮೆಂತ್ಯದಿಂದ ಮಾಡಿದ ಗೊಜ್ಜು ಪದಾರ್ಥಗಳನ್ನು ಕೊಡುತ್ತಾರೆ

ಇದನ್ನು ಮಹಿಳೆಯರು ಮಾತ್ರವಲ್ಲದೆ ಪುರುಷರು, ಮಕ್ಕಳು ಎಲ್ಲರೂ ಸೇವಿಸಬಹುದು ಔಷಧೀಯ ರೂಪದಲ್ಲಿ ಬಳಕೆ ಮಾಡುವುದಾದರೆ ಮೆಂತೆವನ್ನು ನೆನೆಸಿ ಮೊಳಕೆ ತರಿಸಿ ಅದಕ್ಕೆ ಸ್ವಲ್ಪ ಬೆಲ್ಲ ಮತ್ತು ತುಪ್ಪ ಹಾಕಿ ದಿನ ಬೆಳಗ್ಗೆ ಒಂದು ಮುಷ್ಟಿಯಷ್ಟು ತಿಂದರೆ ನಿಮ್ಮ ದೇಹ ಗಟ್ಟಿಯಾಗಿ ಮಾಂಸ ಖಂಡಗಳು ಗಟ್ಟಿಯಾಗುತ್ತದೆ ಮೂಳೆಗಳಿಗೆ ಶಕ್ತಿ ದೊರೆಯುತ್ತದೆ ಎಲ್ಲಾ ರೀತಿಯ ಪೋಷಕಾಂಶಗಳು ದೊರೆಯುತ್ತದೆ ಮಹಿಳೆಯರು,ಪುರುಷರು, ಮಕ್ಕಳು,ವೃದ್ಧರು ಎಲ್ಲರೂ ಸೇವಿಸಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.