ಈ ಹಣ್ಣು ಚಳಿಗಾಲದಲ್ಲಿ ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕೆಂದರೆ
ಈ ಹಣ್ಣು ಚಳಿಗಾಲದಲ್ಲಿ ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕೆಂದರೆ
ಹಣ್ಣುಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು ಚಳಿಗಾಲದಲ್ಲಿ ಈ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವರಣೆ ಆಗುತ್ತದೆ ದಿನನಿತ್ಯದ ಆಹಾರದಲ್ಲಿ ಉತ್ಕರ್ಷಣ ನಿರೋಧಕ ಮತ್ತು ಫೈಬರ್ ತುಂಬಿದ ಹಣ್ಣುಗಳನ್ನು ಸೇರಿಸುವುದು ವಾಸ್ತವವಾಗಿ ಪೋಷಕಾಂಶದ ಮಟ್ಟವನ್ನು ಹೆಚ್ಚಿಸುತ್ತದೆ ಒಂದು ಅಧ್ಯಯನದ ಪ್ರಕಾರ 100 ಗ್ರಾಂ ಕಿವಿ ಹಣ್ಣು ದೇಹಕ್ಕೆ 92.7 ಪ್ರತಿಶತ ವಿಟಮಿನ್ ಸಿ ಯನ್ನು ಒದಗಿಸುತ್ತದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಖಾಯಿಲೆಗಳ ವಿರುದ್ಧ ಪ್ರತಿರೋಧವನ್ನು ನಿರ್ಮಿಸಲು ಮತ್ತು ಜೀವಕೋಶಗಳ ಉದ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ದೈನಂದಿನ ಆಹಾರದಲ್ಲಿ ಈ ಹಣ್ಣನ್ನು ಉಪಯೋಗಿಸುವುದು ಉತ್ತಮ
ಇದು ಮೆದುಳಿನಲ್ಲಿ ಸಿರೋಟನಿಂಗ್ ಮಟ್ಟವನ್ನು ಬಿಡುಗಡೆ ಮಾಡುವಲ್ಲಿ ಮತ್ತು ಹೆಚ್ಚಿಸುವ ಮೂಲಕ ಅನಿಯಮಿತ ನಿದ್ರೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಇದು ಸೇವಿಸಿದ ಆಹಾರದಲ್ಲಿ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ರಕ್ತ ಹೀನತೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ
ಇನ್ನು ತಜ್ಞರು ಮತ್ತು ಅಧ್ಯಯನದ ಪ್ರಕಾರ ವಿಟಮಿನ್ ಸಿ ತುಂಬಿದ ಹಣ್ಣುಗಳನ್ನು ಸೇವಿಸುವುದು ಅಸ್ತಮ, ಇನ್ನಿತರ ಉಸಿರಾಟದ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಶ್ವಾಸಕೋಶದ ಕಾರ್ಯವನ್ನು ಹೆಚ್ಚಿಸಬಹುದು ಎಂದು ಗಮನಿಸಲಾಗಿದೆ ಹಾಗಾಗಿ ಇಂತಹ ಹಣ್ಣುಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ ಅನೇಕ ಲಾಭಗಳನ್ನು ಪಡೆಯಬಹುದು