ಈ ಎಲೆ ಜೀರ್ಣ ಕ್ರಿಯೆಗೆ ಅದ್ಭುತ ಔಷಧಿ
ಈ ಎಲೆ ಜೀರ್ಣ ಕ್ರಿಯೆಗೆ ಅದ್ಭುತ ಔಷಧಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ
ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ ಯಾವುದೇ ಶುಭ ಸಮಾರಂಭಗಳಿರಲಿ ಹಬ್ಬ ಹರಿದಿನಗಳಿರಲಿ ಮನೆಗೆ ಬಂದವರಿಗೆ ಉಡುಗೊರೆ ಕೊಡಲು ವೀಳ್ಯದೆಲೆ ಬೇಕೇ ಬೇಕು ಜೊತೆಗೆ ಮದುವೆ ಹಬ್ಬಗಳಲ್ಲಿ ಭೋಜನದ ನಂತರ ಎಲೆ ಅಡಿಕೆ ಇಲ್ಲ ಅಂದರೆ ಹೇಗೆ ಹೇಳಿ, ಊಟದ ನಂತರ ತಾಂಬೂಲ ಹಾಕಿಕೊಂಡರೇನೆ ಊಟ ಪರಿಪೂರ್ಣವಾಗುವುದು ಶುಭದ ಸಂಕೇತವಾಗಿರುವ ಈ ವೀಳ್ಯದ ಎಲೆ ಮನುಷ್ಯನ ದೇಹದ ಜೀರ್ಣಕ್ರಿಯೆಗೆ ಉತ್ತಮ ಔಷಧಿಯಾಗಿದೆ ಇನ್ನೂ ವೀಳ್ಯದೆಲೆ ಬಾಡಿ ಹೋಗಿದೆ ಎಂದು ಎಷ್ಟೋ ಮಂದಿ ಬಿಸಾಡುತ್ತಾರೆ ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ ಹೌದು ಒಣಗಿಹೋದ ಎಲೆಯನ್ನು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಗರಿಗರಿಯಾಗಿ ಉರಿದು ನಂತರ ಅದಕ್ಕೆ ಸ್ವಲ್ಪ ಅಡಿಕೆ ತುಂಡುಗಳು, ಎರಡು ಏಲಕ್ಕಿ, ಒಂದೆರಡು ಲವಂಗ, ಚಿಟಿಕೆ ಸುಣ್ಣ, ಒಂದು ಚಮಚ ಸಕ್ಕರೆ ಹಾಕಿ ನುಣ್ಣಗೆ ಮಿಕ್ಸ್ ಮಾಡಿ ಹೀಗೆ ಮಾಡಿಟ್ಟುಕೊಂಡು ಅಡಿಕೆ ಎಲೆ ಪುಡಿಯನ್ನು ಪ್ರತಿದಿನ ಊಟದ ನಂತರ ತಿಂದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಜೊತೆಗೆ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು
ಇನ್ನು ವೀಳ್ಯದೆಲೆಯ ಔಷಧಿಯ ಗುಣಗಳ ಬಗ್ಗೆ ತಿಳಿಯುವುದಾದರೆ ಇದು ಕೆಮ್ಮು, ಅಸ್ತಮಾ, ತಲೆನೋವು, ಮೂಗು ಸೋರುವಿಕೆ, ಸಂಧಿವಾತ, ಕೀಲು ನೋವು, ಹನೋರಿಕ್ಷಾ ಇತ್ಯಾದಿಗಳ ಚಿಕಿತ್ಸೆಯಲ್ಲಿ ವೀಳ್ಯದೆಲೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಇದು ನೋವು ಉರಿ ಊತ ಮತ್ತು ಊತವನ್ನು ನಿವಾರಿಸುತ್ತದೆ
ವೀಳ್ಯದೆಲೆಗಳು ವಿಟಮಿನ್ ಸಿ, ಡಯಾಮಿನ್, ನಿಯಾಸಿನ್, ರೈಬೋ ಪ್ಲಾಬಿನ್, ಮತ್ತು ಕೆರೋಟಿನ್ ಅಂತಹ ವಿಟಮಿನ್ ಗಳಿಂದ ತುಂಬಿದೆ ಮತ್ತು ಕ್ಯಾಲ್ಸಿಯಂ ನ ಉತ್ತಮ ಮೂಲವಾಗಿದೆ ವೀಳ್ಯದೆಲೆಯನ್ನು ಜಗಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಎನ್ನುವುದು ನಂಬಿಕೆ ವೀಳ್ಯದೆಲೆ ಅಥವಾ ಪಾನಿಯ ಹೆಚ್ಚಿನ ನೀರಿನ ಅಂಶ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಇದು ಕಡಿಮೆ ಪ್ರಮಾಣದ ಕೊಬ್ಬು ಮತ್ತು ಮಧ್ಯಮ ಪ್ರಮಾಣದ ಪ್ರೊಟೀನ್ ಅನ್ನು ಸಹ ಹೊಂದಿದೆ
ಇದು ಅಯೋಡಿನ್, ಪೋಟಾಸಿಯಂ, ವಿಟಮಿನ್ ಎ, ವಿಟಮಿನ್ b1, ವಿಟಮಿನ್ b2 ಮತ್ತು ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಿಂದ ಕೂಡಿದೆ ಇನ್ನೂ ಶುಭ ಸಂದರ್ಭದಲ್ಲಿ ವೀಳ್ಯದೆಲೆಯ ಬಳಕೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ 6ನೆ ಶತಮಾನದಷ್ಟು ಹಿಂದೆ ಇದ್ದ ಸ್ಕಂದ ಪುರಾಣದಲ್ಲಿ ಹೃದಯದ ಆಕಾರದಲ್ಲಿದ್ದ ವೀಳ್ಯದೆಲೆಯ ಉಲ್ಲೇಖವನ್ನು ಕಾಣಬಹುದು, ಸಮುದ್ರದ ಮಂಥನದ ಸಮಯದಲ್ಲಿ ದೇವತೆಗಳು ಮತ್ತು ಅಸುರರಿಂದ ಸಾಗರಗಳ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ವೀಳ್ಯದೆಲೆ ಕೂಡ ಒಂದು ಎಂದು ಹೇಳಲಾಗುತ್ತದೆ ಹೀಗಾಗಿ ಇದನ್ನು ತುಂಬಾ ಪೂಜೆನೀಯವೆಂದು ಸಹ ಪರಿಗಣಿಸಲಾಗುತ್ತದೆ
ಇನ್ನು ಆಯುರ್ವೇದ ಶಾಸ್ತ್ರದಲ್ಲಿಯೂ ಕೂಡ ಈ ವೀಳ್ಯದ ಎಲೆಯನ್ನು ನಿಯಮಿತವಾಗಿ ಜಗಿಯುವುದರಿಂದ ನಮ್ಮ ದೇಹದ ವಾತ ಮತ್ತು ಕಫದ ಅಂಶಗಳನ್ನು ಸಮತೋಲನಗೊಳಿಸಲು ನೆರವಾಗುತ್ತದೆ ಎಂದು ವಿವರಿಸಲಾಗಿದೆ ಅಷ್ಟೇ ಅಲ್ಲದೆ ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಕ್ಯಾನ್ಸರ್ ಮಧುಮೇಹ ಮತ್ತು ಹಲ್ಲಿನ ಸೋಂಕನ್ನು ನಿವಾರಣೆ ಮಾಡುವುದು ಎಂದು ಸಹ ಪರಿಗಣಿಸಲಾಗಿದೆ.