ಈ 5 ತಪ್ಪುಗಳನ್ನು ಮಾಡುವ ಮಹಿಳೆಯ ಮನೆಗೆ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ

0 2,383

ಈ 5 ತಪ್ಪುಗಳನ್ನು ಮಾಡುವ ಮಹಿಳೆಯ ಮನೆಗೆ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ

ಸ್ತ್ರೀಯರು ಈ ತಪ್ಪುಗಳನ್ನು ಮಾಡಿದರೆ ಲಕ್ಷ್ಮಿ ಮನೆಯಲ್ಲಿ ನೆಲೆಸುವುದಿಲ್ಲ ನೀವು ಸಹ ಈ ತಪ್ಪುಗಳನ್ನು ಮಾಡುತ್ತಿದ್ದರೆ ಅದನ್ನು ನಿಲ್ಲಿಸಿ ಒಂದು ಮನೆಯಲ್ಲಿ ಮಹಿಳೆ ಮಾಡುವ ಕೆಲಸಗಳಿಗೆ ಮನೆಯ ಯಜಮಾನನನ್ನು ಕೋಟ್ಯಾಧಿಪತಿ ಅಥವಾ ಭಿಕಾರಿ ಮಾಡುವ ಶಕ್ತಿ ಇರುತ್ತದೆ ಮನೆಯ ಮಹಿಳೆ ಮಾಡುವ ಕೆಲವು ತಪ್ಪುಗಳಿಂದ ತಾಯಿ ಮಹಾಲಕ್ಷ್ಮಿ ಮುನಿಸಿಕೊಂಡು ಲಕ್ಷ್ಮೀದೇವಿ ಮನೆಗೆ ಬಡತನ ಬರುವಂತೆ ಮಾಡುತ್ತಾಳೆ ಮದುವೆಯಾದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಕಾಲ್ಗೆಜ್ಜೆಯನ್ನು ಅಥವಾ ಕಾಲುಂಗುರವನ್ನು ಹಾಗೂ ಮಂಗಳಸೂತ್ರವನ್ನು ಬೇರೆಯವರಿಗೆ ಕೊಡಬಾರದು ಮತ್ತು ಅವುಗಳನ್ನು ಬೇರೆಯವರಿಂದ ತೆಗೆದುಕೊಂಡು ಬಳಸಬಾರದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಯಾರ ಮನೆಯಲ್ಲಿ ಮಹಿಳೆಯು ಮುಂಜಾನೆ ಎದ್ದು ಅಂಗಳವನ್ನು ಸ್ವಚ್ಛ ಮಾಡುವುದಿಲ್ಲ ಅಂಥವರ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ಪ್ರವೇಶ ಮಾಡುವುದಿಲ್ಲ ಯಾರ ಮನೆಯಲ್ಲಿ ಮಹಿಳೆಯರು ತಡವಾಗಿ ಎದ್ದೇಳುತ್ತಾರೆ ಅವರ ಮನೆಯಲ್ಲಿ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ ಹಾಗೂ ಈ ರೀತಿ ಮಾಡುವುದರಿಂದ ಕುಟುಂಬದ ಸದಸ್ಯರುಗಳಿಗೆ ಆರೋಗ್ಯದ ಸಮಸ್ಯೆಗಳು ಕಾಡುತ್ತವೆ ಯಾರ ಮನೆಯಲ್ಲಿ ಹೆಂಗಸರು ರಾತ್ರಿಯ ವೇಳೆಯಲ್ಲಿ ಕಸವನ್ನು ಗೂಡಿಸುತ್ತಾರೆ ಅಂತಹವರ ಮನೆಯಲ್ಲಿ ದಾರಿದ್ರಿಯತೆ ನಿಲ್ಲಿಸುತ್ತದೆ ಹಾಗೆ ಯಾರೂ ಕೂಡ ಗುರುವಾರ ಮನೆಯನ್ನು ವರಿಸಬಾರದು

ಗುರುವಾರ ಮನೆಯನ್ನು ಒರೆಸಿದರೆ ಗುರುದೇವ ಅಶುಭನಗುತ್ತಾನೆ ಇದರಿಂದ ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ ಯಾರ ಮನೆಯಲ್ಲಿ ಹೆಂಗಸರು ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಂಡು ಊಟವನ್ನು ಮಾಡುತ್ತಾರೆ ಅದು ಮನೆಯ ವಿನಾಶಕ್ಕೆ ಕಾರಣವಾಗುತ್ತದೆ ಯಾರ ಮನೆಯಲ್ಲಿ ಹೆಂಗಸರು ಮನೆಯ ಮುಖ್ಯ ದ್ವಾರವನ್ನು ಶಬ್ದ ಮಾಡಿಕೊಂಡು ಜೋರಾಗಿ ತೆಗೆಯುತ್ತಾರೋ ಅಲ್ಲಿ ಮಹಾಲಕ್ಷ್ಮಿ ಕೋಪಗೊಂಡು ಮನೆಯಿಂದ ಹೊರಗೆ ಹೋಗುತ್ತಾಳೆ ಜೊತೆಗೆ ಮನೆ ಮುಖ್ಯ ದ್ವಾರದ ಬಳಿ ಕುಳಿತುಕೊಂಡು ಜೋರಾಗಿ ಮಾತನಾಡುವುದು ಅಥವಾ ಹರಟೆ ಹೊಡೆಯುವುದು ಕೂಡ ತಪ್ಪಾಗುತ್ತದೆ ಇದರಿಂದ ಕೂಡ ಲಕ್ಷ್ಮಿ ದೇವಿ ಮನೆಯಿಂದ ಹೊರಗೆ ಹೋಗುತ್ತಾಳೆ ಯಾರ ಮನೆಯಲ್ಲಿ ರಾತ್ರಿಯ ವೇಳೆಯಲ್ಲಿ ಎಂಜಲು ಪಾತ್ರಗಳನ್ನು ಹಾಗೆ ಬಿಡುತ್ತಾರೆ ಅಲ್ಲಿ ಮಹಾಲಕ್ಷ್ಮಿ ದೇವಿಯು ಎಂದಿಗೂ ಪ್ರವೇಶ ಮಾಡುವುದಿಲ್ಲ

ಯಾರ ಮನೆಯಲ್ಲಿ ಕಸದಪುರಕ್ಕೆಯನ್ನು ಕಾಲಿನಿಂದ ಒದೆಯುತ್ತಾರೋ ಪ್ರಾಣಿಗಳನ್ನು ಹಿಂಸೆ ಮಾಡುತ್ತಾರೋ ಅಲ್ಲಿ ಮಹಾಲಕ್ಷ್ಮಿ ಒಂದು ಕ್ಷಣವೂ ಕೂಡ ವಾಸ ಮಾಡುವುದಿಲ್ಲ ಯಾರ ಮನೆಯಲ್ಲಿ ಹೆಂಗಸರು ಊಟ ಮಾಡುವ ಸಮಯದಲ್ಲಿ ಕಾಲನ್ನು ಅಲ್ಲಾಡಿಸುತ್ತಾರೋ ಅಂತಹವರ ಮನೆಯಲ್ಲಿ ಲಕ್ಷ್ಮಿ ದೇವಿ ಸಿಟ್ಟು ಮಾಡಿಕೊಂಡು ಲಕ್ಷ್ಮಿ ದೇವಿ ಬಡತನವನ್ನು ತರುವ ಸಾಧ್ಯತೆ ಇದೆ ಸೂರ್ಯೋದಯದ ನಂತರ ಎದ್ದೇಳುವುದು ಮತ್ತು ಸೂರ್ಯಸ್ತದ ಸಮಯದಲ್ಲಿ ಮಲಗುವುದು ತಾಯಿ ಲಕ್ಷ್ಮಿಯನ್ನು ಅಸಂತೋಷಗೊಳಿಸುತ್ತದೆ

ಈ ರೀತಿ ದಿನಚರಿಯನ್ನು ಅನುಸರಿಸುವ ಜನರು ಸಾಮಾನ್ಯವಾಗಿ ಅನಾರೋಗ್ಯವನ್ನು ಅನುಭವಿಸುತ್ತಾರೆ ಮತ್ತು ಯಾವುದಾದರೂ ಕಾಯಿಲೆಗಳಿಂದ ಬಳಲುತ್ತಾರೆ ಬ್ರಹ್ಮ ಮುಹೂರ್ತದಲ್ಲಿ ಅಥವಾ ಸಂಜೆಯ ಸಮಯದಲ್ಲಿ ಭೋಗ ವಿಲಾಸದಲ್ಲಿ ಪಾಲ್ಗೊಳ್ಳುವುದು ಬಹಳಷ್ಟು ಜನರು ಶ್ರೀಮಂತರು ಮತ್ತು ಸಮೃದ್ಧರಾಗಿರುವಾಗ ದೇವರನ್ನು ಮರೆತು ಬಿಡುತ್ತದೆ ಅಂತಹವರು ಬ್ರಹ್ಮ ಮುಹೂರ್ತದಲ್ಲಿ ಮತ್ತು ಸಂಜೆಯ ಸಮಯದಲ್ಲಿ ಆನಂದವನ್ನು ಬಯಸುತ್ತಾರೆ ಹಿಂದೂ ಧರ್ಮದ ಪ್ರಕಾರ ಬ್ರಹ್ಮ ಮುಹೂರ್ತದ ಸಮಯವು ಪೂಜೆಗೆ ಸೂಕ್ತವಾಗಿರುತ್ತದೆ ಈ ಸಮಯದಲ್ಲಿ ಲೌಕಿಕ ಸುಖ ಮತ್ತು ಆನಂದದಲ್ಲಿ ತೊಡಗಿಸಿಕೊಳ್ಳುವವರು ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಕೋಪಕ್ಕೆ ತುತ್ತಾಗುತ್ತಾರೆ

ಕೆಲವರ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗುವುದಿಲ್ಲ ನಿಮ್ಮ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಹಚ್ಚದಿದ್ದರೆ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಹಾಗಾಗಿ ಪ್ರತಿನಿತ್ಯ ನಾವು ಮುಂಜಾನೆ ಮತ್ತು ಸಂಜೆ ತಪ್ಪದೇ ದೇವರಿಗೆ ದೀಪವನ್ನು ಬೆಳಗಿಸಬೇಕು ಲಕ್ಷ್ಮೀದೇವಿ ಸ್ವಚ್ಛವಾಗಿರುವ ಸ್ಥಳಗಳಲ್ಲಿ ನೆಲೆಸುತ್ತಾಳೆ ಹಾಗಾಗಿ ನಿಮ್ಮ ಮನೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು ಮತ್ತು ಜೇಡರ ಬಲೆ, ಕೊಳಕು ಇತ್ಯಾದಿ ಇರದ ಹಾಗೆ ನೋಡಿಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.