ದುಃಖವನ್ನು ಯಾಕೆ ಅನುಭವಿಸುತ್ತೇವೆ ಗೊತ್ತಾ
ದುಃಖವನ್ನು ಯಾಕೆ ಅನುಭವಿಸುತ್ತೇವೆ ಗೊತ್ತಾ
ತೊಂದರೆ ಬಂದಾಗ ಪ್ರಾಮಾಣಿಕವಾಗಿರಿ ಹಣ ಬಂದರೆ ಸರಳವಾಗಿರಿ ಹಕ್ಕನ್ನು ಪಡೆದ ನಂತರ ವಿನಯವಾಗಿರಿ ನೀವು ಕೋಪಗೊಂಡಾಗ ಶಾಂತವಾಗಿರಿ ಇದನ್ನು ಜೀವನಪೂರ್ತಿ ನಿರ್ವಹಣೆ ಎಂದು ಕರೆಯಲಾಗುತ್ತದೆ ನೀರು ಕುಡಿಯುವ ಮೊದಲು ಬಾಯಾರಿಕೆಯನ್ನು ಅನುಭವಿಸಬೇಕು ಹಣವನ್ನು ಪಡೆಯುವ ಮೊದಲು ಬಡತನವನ್ನು, ದುಃಖವನ್ನು ಅನುಭವಿಸಬೇಕು ನಿದ್ರೆಯನ್ನು ಆನಂದಿಸುವ ಮೊದಲು ಆಯಾಸವನ್ನು ಅನುಭವಿಸಬೇಕಾಗುತ್ತದೆ ಯಾವುದೇ ಪ್ರಪಂಚದ ಸಂತೋಷವನ್ನು ಪಡೆಯುವ ಮೊದಲು ದುಃಖವನ್ನು ಅನುಭವಿಸಬೇಕಾಗುತ್ತದೆ
ಒಂದು ಸಲ ಕ್ಷಮಿಸಿ ಒಳ್ಳೆಯವರಾಗಿ ಅವರ ಮೇಲೆ ವಿಶ್ವಾಸವಿಟ್ಟು ಮೂರ್ಖರಾಗಬೇಡಿ ಸಂಬಂಧಗಳನ್ನು ಬೇಸೆಯಲು ಯಾವಾಗಲೂ ವಿನಂಬ್ರತೆಯಿಂದ ನಡೆದುಕೊಳ್ಳಿ ಮೋಸ ಮತ್ತು ಕಪಟದಿಂದ ಬರಿ ಮಹಾಭಾರತವನ್ನು ರಚಿಸಬಹುದು ನಿಮ್ಮ ಕರ್ಮಗಳು ನಿಮ್ಮ ಪರಿಚಯವಾಗಿದೆ ಇಲ್ಲ ಅಂದರೆ ಒಂದು ಹೆಸರಿನ ಸಾವಿರ ಜನ ಸಿಗುತ್ತಾರೆ ಎಷ್ಟು ಬೇಕು ಅಷ್ಟು ಶಬ್ದಗಳ ಪ್ರಯೋಗ ಮಾಡಿ ಅದನ್ನು ವಾಪಸ್ಸು ಪಡೆದುಕೊಳ್ಳಬೇಕಾದರೆ ನೋವು ಉಂಟಾಗಬಾರದು ಜೀವನದಲ್ಲಿ ಯಾವಾಗಲೂ ನಿಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ ನಿಮಗೆ ನೀವೇ ಶ್ರೇಷ್ಠರು ಅಂದುಕೊಳ್ಳಿ
ಪ್ರೀತಿಯ ಅರ್ಥವೂ ಬರೀ ಪಡೆದುಕೊಳ್ಳುವುದೇ ಆಗಿದ್ದರೆ ಪ್ರತಿಯೊಬ್ಬರ ಹೃದಯದಲ್ಲಿ ರಾಧಾಕೃಷ್ಣರ ಹೆಸರು ಇರುತ್ತಿರಲಿಲ್ಲ ಗೆಳೆತನ ಅವಶ್ಯಕತೆ ಸಂಬಂಧಗಳು ಕೂಡ ಅವಶ್ಯಕವಾಗಿದೆ ಆದರೆ ಜೀವನದ ಎಲ್ಲಾ ಕಷ್ಟಗಳು ಒಂಟಿಯಾಗಿರುವ ಕಲೆಯ ಅವಶ್ಯಕತೆ ಇದೆ ಎಂದು ತೋರಿಸುತ್ತದೆ ನಾವು ದೊಡ್ಡವರಲ್ಲ ಒಂದು ಹಿಂದಿರುವ ಶಕ್ತಿಯು ದೊಡ್ಡದಾಗಿದೆ ಯಾರು ಏನು ಮಾಡುತ್ತಿದ್ದಾರೆ, ಏಕೆ ಮಾಡುತ್ತಿದ್ದಾರೆ ಹೇಗೆ ಮಾಡುತ್ತಿದ್ದಾರೆ ಎಂಬುದರಿಂದ ಆದಷ್ಟು ದೂರವಿರಿ ಅಂದಾಗ ಮಾತ್ರ ನೀವು ಸಂತೋಷವಾಗಿರಲು ಸಾಧ್ಯ ನಕಾರಾತ್ಮಕ ಆಲೋಚನೆಗಳು ಬಂದೇ ಬರುತ್ತವೆ ನೀವು ಅವುಗಳಿಗೆ ಎಷ್ಟು ಮಹತ್ವ ನೀಡುತ್ತೀರಿ ಎನ್ನುವುದು ನಿಮ್ಮ ಮೇಲೆ ಅವಲಂಬಿತವಾಗಿದೆ
ದೇವರು ನಮಗೆ ಶಿಕ್ಷೆ ನೀಡುವುದಿಲ್ಲ ನಾವು ಮಾಡಿರುವ ಕರ್ಮಗಳು ಶಿಕ್ಷೆ ನೀಡುತ್ತವೆ ಆದ್ದರಿಂದ ತುಂಬಾ ಆಲೋಚನೆ ಮಾಡಿ ನಿರ್ಮ ಕರ್ಮಗಳನ್ನು ಮಾಡಿ ಸಂಬಂಧಗಳು ಕೃಷ್ಣ ಮತ್ತು ಸುಧಾಮನ ಹಾಗೆ ಇರಬೇಕು ಒಬ್ಬ ಏನು ಕೇಳುವುದಿಲ್ಲ ಇನ್ನೊಬ್ಬ ಎಲ್ಲವನ್ನೂ ಕೊಟ್ಟು ಏನು ಕೊಟ್ಟೆ ಇಲ್ಲ ಅನ್ನುವ ರೀತಿಯಲ್ಲಿ ಇರುತ್ತಾನೆ ಕಷ್ಟದ ದಿನಗಳು ಕನ್ನಡಿ ಇದ್ದ ಅವುಗಳು ನಮ್ಮ ಕ್ಷಮತೆ ಏನು ಎಂಬುದನ್ನು ತೋರಿಸಿ ಕೊಡುತ್ತದೆ ಯಾವಾಗ ಭಕ್ತಿ ಮತ್ತು ವಿಶ್ವಾಸವು ಹೆಚ್ಚಾಗುತ್ತದೆಯೋ ಅಲ್ಲಿ ತಾನಾಗಿಯೇ ಚಮತ್ಕಾರಗಳು ಆಗಲು ಶುರುವಾಗುತ್ತದೆ ಯಾವ ಮನುಷ್ಯನು ತಾಳ್ಮೆ ಎಂಬ ಶಕ್ತಿಯನ್ನು ಹೊಂದಿರುತ್ತಾನೆ ಆ ಮನುಷ್ಯನ ಶಕ್ತಿಯ ಮುಂದೆ ಯಾವ ಶಕ್ತಿಯು ನಿಲ್ಲುವುದಿಲ್ಲ ಕಷ್ಟದಲ್ಲಿ ತಾಳ್ಮೆ, ನಷ್ಟದಲ್ಲಿ ಸಹನೆ, ತೊಂದರೆಯಲ್ಲಿ ಶಾಂತಿ, ದುಃಖದಲ್ಲಿ ಸಮಾಧಾನ ಇದ್ದವರಿಗೆ ಬಾಳಿನಲ್ಲಿ ಯಾವ ಭಯವೂ ಇಲ್ಲ