ಸಣ್ಣ ಚೂರು ಬೆಲ್ಲ ತಿಂದು ನೀರು ಕುಡಿಯೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!
ಬೆಲ್ಲ ತಿಂದು ನೀರು ಕುಡಿಯುವುದರಿಂದ ನಮಗೆ ಆರೋಗ್ಯಕ್ಕೆ ತುಂಬಾನೆ ಸಹಾಯಕಾರಿ ಇದು ಬೇರೆ ಬೇರೆ ರೀತಿಯಲ್ಲಿ ಸಹಾಯ ಆಗುತ್ತದೆ ಸೋ ಇವತ್ತಿನ ವಿಡಿಯೋದಲ್ಲಿ ನಾವು ಬೆಲ್ಲ ತಿಂದು ನೀರು ಕುಡಿಯುವುದರಿಂದ ನಮಗೆ ಯಾವ ಯಾವ ರೀತಿಯಲ್ಲಿ ಹೆಲ್ಪ್ ಆಗುತ್ತದೆ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು ಅನ್ನುವುದನ್ನು.
ತುಂಬಾ ಜನರಿಗೆ ಗ್ಯಾಸ್ಟ್ರಿಕ್ ಮಲಬದ್ಧತೆ ಈ ತರ ಸಮಸ್ಯೆಗಳು ಕಾಡುತ್ತಿರುತ್ತದೆ ಅಲ್ವಾ ಜೀರ್ಣಕ್ಕೆ ಸಂಬಂಧಿಸಿದಂತಹ ಬೇರೆ ಬೇರೆ ಸಮಸ್ಯೆಗಳು ಎಲ್ಲಾ ಕಾಡುತ್ತಿರುತ್ತದೆ ಸೋ ಈ ತರ ಇರುವಾಗ ನಾವು ಬೆಲ್ಲವನ್ನು
ತಿಂದು ನೀರು ಕುಡಿಯುವುದರಿಂದ ಈ ಸಮಸ್ಯೆಗಳನ್ನು ದೂರ ಇಡಬಹುದು ಗ್ಯಾಸ್ಟ್ರಿಕ್ ಅಸಿಡಿಟಿ ಹೊಟ್ಟೆ ಉರಿ ಈ ಸಮಸ್ಯೆಗಳನ್ನು ದೂರ ಇಡುವುದರ ಜೊತೆಯಲ್ಲಿ ಮಲಬದ್ಧತೆಯನ್ನು ಕೂಡ ನಾವು ದೂರ ಇಟ್ಟುಕೊಳ್ಳಬಹುದು ಇನ್ನು ನಿದ್ರಾಹೀನತೆ ಸಮಸ್ಯೆ ಇರುವವರಿಗೆ ತುಂಬಾನೇ ಹೆಲ್ಪ್ ಆಗುತ್ತದೆ ಇದು ರಾತ್ರಿ ಪ್ರತಿದಿನ ರಾತ್ರಿ ಬೆಲ್ಲವನ್ನು ತಿಂದು ನೀರು ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆಯನ್ನು ದೂರ ಇಡಬಹುದು ರಾತ್ರಿ ಪೂರ್ತಿ ಚೆನ್ನಾಗಿ ನಿದ್ರೆ ಮಾಡುವುದಕ್ಕೆ ತುಂಬಾನೇ ಸಹಾಯ ಆಗುತ್ತದೆ ಇನ್ನು ನಮ್ಮ ವಸಡುಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಕೆಲವೊಬ್ಬರಿಗೆ ಪದೇ ಪದೇ ವಸಡುಗಳಲ್ಲಿ ನೋವು ಇರುತ್ತದೆ.
ಹಾಗೇನೆ ರಕ್ತ ಬರುವುದು ಈ ತರ ಎಲ್ಲ ಆಗುತ್ತಿರುತ್ತದೆ ಅಲ್ವಾ ಅಂತವರಿಗೆ ತುಂಬಾನೇ ಒಳ್ಳೆಯದು ಇದು ಹಾಗೇನೆ ಬಾಯಿಂದ ಏನಾದರೂ ದುರ್ವಾಸನೆಯಲ್ಲ ಬರುತ್ತಿದ್ದರೆ ಆವಾಗ ಕೂಡ ತುಂಬಾನೇ ಒಳ್ಳೆಯದು ಬಾಯಿ ದುರ್ವಾಸನೆ ಬರುತ್ತಿದ್ದರೆ ಬೆಲ್ಲದ ಜೊತೆಯಲ್ಲಿ ಒಂದೆರಡು ಏಲಕ್ಕಿ ಕಾಳುಗಳನ್ನು ಕೂಡ ನಾವು ಹಾಕಿಕೊಂಡು ತಿನ್ನಬಹುದು ಆವಾಗ ಬಾಯಿಯ ದುರ್ವಾಸನೆ ಬೇಗನೆ ದೂರವಾಗುತ್ತದೆ ಅಂಡ್ ಇನ್ನೊಂದು ಇದು ತುಂಬಾನೇ ಒಂದು ಬೆಸ್ಟ್ ಡಿಟಾಕ್ಸ್ ಡ್ರಿಂಕ್ ಅಂತ ಹೇಳಬಹುದು ನಾವು ಪ್ರತಿದಿನ ಬೆಲ್ಲವನ್ನು ತಿಂದು ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿರುವಂತಹ ಕಲ್ಮಶಗಳನ್ನು ಹೊರಗೆ ಹಾಕುವುದಕ್ಕೆ ಟಾಕ್ಸಿನ್ ಅನ್ನು ಹೊರಗೆ ಹಾಕುವುದಕ್ಕೆ ತುಂಬಾನೇ ಸಹಾಯಕಾರಿ ಇದು ಹಾಗೇನೆ ಕಿಡ್ನಿ ಸ್ಟೋನ್ ಇರುವವರಿಗೆ ತುಂಬಾನೇ ಒಂದು ಬೆಸ್ಟ್ ಸೊಲ್ಯೂಷನ್ ಇದು ಅಂತಾನೇ ಹೇಳಬಹುದು ಹಾಗೇನೆ ಕಿಡ್ನಿಯಲ್ಲಿ ಸ್ಟೋನ್ ಆಗಬಾರದು ಅಂತ ಇದ್ರೆ ಕೂಡ ನಮ್ಮ ಈ ಅಭ್ಯಾಸ ತುಂಬಾನೇ ಹೆಲ್ಪ್ ಆಗುತ್ತದೆ ಪ್ರತಿದಿನ.
ಒಂದು ಸಣ್ಣ ಪೀಸ್ ಆಗುವಷ್ಟು ಬೆಲ್ಲವನ್ನು ತಿಂದು ನೀರು ಕುಡಿಯುವುದು ತುಂಬಾನೇ ಸಹಾಯಕಾರಿ ಇನ್ನು ನಮ್ಮ ಮೂಳೆಗಳ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದಿದು ಬೆಲ್ಲದಲ್ಲಿರುವಂತಹ ಕ್ಯಾಲ್ಸಿಯಂ ಅಂಶ ನಮ್ಮ ಮೂಳೆಗಳ ಬೆಳವಣಿಗೆಗೆ ಹಾಗೇನೇ ಮೂಳೆಗಳು ತುಂಬಾನೇ ಸ್ಟ್ರಾಂಗ್ ಆಗಿ ಇರುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ ಇನ್ನು ಈ ಬೆಲ್ಲದಲ್ಲಿರುವಂತಹ ಕಬ್ಬಿಣಾಂಶ ಏನಿದೆ ನಮಗೆ ರಕ್ತಹೀನತೆ ಸಮಸ್ಯೆ ಬರದೇ ಇರುವ ತರ ನೋಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಆಗುತ್ತದೆ ಕಬ್ಬಿನಾಂಶದ ಕೊರತೆ ಇದ್ದರೆ ಹಾಗೇನೆ ಹಿಮೋಗ್ಲೋಬಿನ್ ಕೊರತೆಯಾಗಿದ್ದರೆ ರಕ್ತಹೀನತೆ ಇದ್ದರೆ ಅದೇ ರೀತಿಯಲ್ಲಿ ರಕ್ತ ಶುದ್ದಿಗೆ ಕೂಡ ತುಂಬಾನೇ ಒಳ್ಳೆಯದಿದು ಹಾಗಾಗಿ ನಾವು ಪ್ರತಿದಿನ ಬೆಲ್ಲವನ್ನು ತಿಂದು ನೀರು ಕುಡಿಯುವುದು ತುಂಬಾನೇ ಪ್ರಯೋಜನಕಾರಿ.