ದಿನ ಭವಿಷ್ಯ
ದಿನ ಭವಿಷ್ಯ
ಮೇಷ ರಾಶಿ: ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ ಕೆಲಸದ ಕಡೆ ಗಮನ ಹರಿಸಬೇಕು ಆಸ್ತಿ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು
ವೃಷಭ ರಾಶಿ: ವಾಹನ ಖರೀದಿಗೆ ಇದು ಶುಭ ಸಮಯ ಸಾಲವನ್ನು ನೀಡಬೇಡಿ ಅವಿವಾಹಿತರಿಗೆ ಶುಭ
ಮಿಥುನ ರಾಶಿ: ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದೀರಿ ಆಕಸ್ಮಿಕ ಖರ್ಚುಗಳು ಆಗಬಹುದು ಕಲಾವಿದರಿಗೆ ಇದು ಉತ್ತಮ ಸಮಯ
ಕಟಕ ರಾಶಿ: ಯಂತ್ರೋಪಕರಣಗಳಿಂದ ತೊಂದರೆ ಉಂಟಾಗುತ್ತದೆ ಕೃಷಿ ಯಂತ್ರೋಪಕರಣಗಳ ಮಾರಾಟಗಾರರಿಗೆ ಶುಭದಿನ ಆಹಾರ ವಸ್ತುಗಳ ರಪ್ತಿನಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ
ಸಿಂಹ ರಾಶಿ: ಅನವಶ್ಯಕ ಕೆಲಸಗಳಿಂದ ಮುಕ್ತಿ ಸಿಗುತ್ತದೆ ವಯೋವೃದ್ಧರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ ಉನ್ನತ ಅಧ್ಯಯನ ಮಾಡುವವರಿಗೆ ಶುಭದಿನ
ಕನ್ಯಾ ರಾಶಿ: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಶುಭದಿನ ಕುಟುಂಬದಲ್ಲಿ ಸಂತಸ ಕಂಡು ಬರಲಿದೆ ಬಂಧುಗಳ ಸಹಕಾರ ನಿಮಗೆ ಸಿಗಲಿದೆ
ತುಲಾ ರಾಶಿ: ಸಂದರ್ಶನಗಳಲ್ಲಿ ಭಾಗವಹಿಸುವವರಿಗೆ ಯಶಸ್ಸು ಸಿಗುತ್ತದೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಮಾಡಲಿದ್ದೀರಿ ಕ್ರೀಡಾಪಟುಗಳಿಗೆ ಶುಭವಾಗಲಿದೆ
ವೃಶ್ಚಿಕ ರಾಶಿ: ವ್ಯವಹಾರದಲ್ಲಿ ಶುಭ ಸೂಚನೆಗಳು ಇದೆ ಸಂಗಾತಿಯೊಡನೆ ಪ್ರವಾಸಕ್ಕೆ ಹೋಗುವ ಸಾಧ್ಯತೆಗಳು ಇದೆ ಮಹಿಳೆಯರಿಗೆ ಗೌರವ ಸಿಗುತ್ತದೆ
ಧನಸ್ಸು ರಾಶಿ: ಖರ್ಚುಗಳು ಹೆಚ್ಚಾಗಬಹುದು ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಬೇಕು ಸೌಂದರ್ಯ ವರ್ದಕ ವ್ಯಾಪಾರಸ್ಥರಿಗೆ ಲಾಭ ಸಿಗಲಿದೆ
ಮಕರ ರಾಶಿ: ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ಶುಭವಾಗಲಿದೆ ಕುಟುಂಬದ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಂಡುಕೊಳ್ಳಲಿದ್ದೀರಿ ರಾಜಕೀಯ ವ್ಯಕ್ತಿಗಳಿಗೆ ಇದು ಶುಭ ಸಮಯ
ಕುಂಭ ರಾಶಿ: ಆಸ್ತಿ ಖರೀದಿಯ ಯೋಗ ನಿಮ್ಮದಾಗಲಿದೆ ಜಮೀನು ಮಾರಾಟದಲ್ಲಿ ಸಂಕಷ್ಟಗಳು ಉಂಟಾಗಬಹುದು ಸಾರಿಗೆ ಕ್ಷೇತ್ರದಲ್ಲಿ ವ್ಯವಹಾರ ಮಾಡುತ್ತಿರುವವರಿಗೆ ಆಗಾಯ ಸಿಗುತ್ತದೆ
ಮೀನ ರಾಶಿ: ಪತ್ನಿಯ ಆರೋಗ್ಯದಲ್ಲಿ ಎಚ್ಚರಿಕೆ ಇರಬೇಕು ಆಕಸ್ಮಿಕ ಧನ ಲಾಭವಾಗುತ್ತದೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512