ಧನಪ್ರಾಪ್ತಿಗೆ ಅದ್ಭುತ ಗಾಯತ್ರಿ ಮಂತ್ರ
ಧನಪ್ರಾಪ್ತಿಗೆ ಅದ್ಭುತ ಗಾಯತ್ರಿ ಮಂತ್ರ.
ನಮಸ್ತೆ ಪ್ರಿಯ ವೀಕ್ಷಕರೇ ಎಲ್ಲರಿಗೂ ನಮಸ್ಕಾರ ಈ ಮಾಹಿತಿಯಲ್ಲಿ ಧನಪ್ರಾಪ್ತಿಗೆ ಒಂದು ಅದ್ಭುತ ಮಂತ್ರವನ್ನು ತಿಳಿಸಿ ಕೊಡುತ್ತಿದ್ದೇವೆ ಈ ಮಾಹಿತಿ ಸಂಪೂರ್ಣವಾಗಿ ವೀಕ್ಷಿಸಿ. ಕಲಿಯುಗದಲ್ಲಿ ಕೈಯಲ್ಲಿ ಕಾಸು ಇದ್ದವನ್ನು ಬಾಸು, ಧನಮೂಲ ಇದ್ದರೆ ಜಗತ್ತು ಎಂಬ ನಾ ನುಡಿಯಂತೆ ಈಗಿನ ವಾಸ್ತು ಪರಿಸ್ಥಿತಿ ಅದರ ಮೇಲೆ ನಿಂತಿದೆ ಅಂತ ಹೇಳಬಹುದು ನಮ್ಮ ಭಾರತೀಯ ಸನಾತನ ಧರ್ಮದಲ್ಲಿ ಶ್ರೀ ಮಹಾಲಕ್ಷ್ಮಿ ಮತ್ತು ಕುಬೇರ ಶ್ರೀಮಂತ ದೇವರು ತಿಳಿಸಿದೆ
ನಮ್ಮ ಪೂರ್ವಿಕರ ಕಾಲದಿಂದಲೂ ಧನ ಸಂಬಂಧಿ ಅಪೇಕ್ಷೆಗಳಿಗೆ ಈ ಇಬ್ಬರು ಪ್ರಧಾನ ದೇವತೆಗಳನ್ನು ಆರಾಧಿಸುತಾ ಬಂದಿದ್ದಾರೆ. ಯಾವುದೇ ಒಬ್ಬ ವ್ಯಕ್ತಿಗೆ ದನ ಲಾಭದಲ್ಲಿ ಕಷ್ಟ ಎಂದು ಬಂದರೆ ಅವನು ಮೊದಲು ಪ್ರಾರ್ಥಿಸುವುದೇ ಮಹಾಲಕ್ಷ್ಮಿದೇವರಿಗೆ ಹಾಗೆಯೇ ನಮಗೆ ಗೊತ್ತಿರುವ ಹಾಗೆ ಕುಬೇರನ್ನು ಅತ್ಯಂತ ಶ್ರೀಮಂತ ದೇವರು ಇವನು ಕೂಡ ನಾವು ಆರಾಧಿಸಿದರೆ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬಹುದು ಎಂದು ನಾವು ತಿಳಿದುಕೊಂಡಿದ್ದೇವೆ.
ಒಬ್ಬ ವ್ಯಕ್ತಿಯ
ಆರ್ಥಿಕ ಪರಿಸ್ಥಿತಿ ಆ ವ್ಯಕ್ತಿಯ ಪೂರ್ವಜನ್ಪದ ಕರ್ಮ ಹಾಗೂ ಸಂಸ್ಕಾರಗಳ ಆಧಾರದ ಮೇಲೆ ನಡೆಯುತ್ತಿದೆ ಅಂದರೆ ಧನ ಮಾರ್ಗದಲ್ಲಿ ಉಪಯೋಗಿಸಿದ್ದರೆ ಮತ್ತು ಪ್ರಕೃತಿ ಸತುಲನೆಯಲ್ಲಿ ಭಾಗಿಯಾಗಿದ್ದಾರೆ ಈ ಜನ್ಮದಲ್ಲಿ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಅದೇ ರೀತಿ ವಾಸ್ತವ ವರ್ಗದಲ್ಲಿ ಜೀವಿಸಿದ್ದರೆ ಯಾವುದೇ ಕಾರಣಕ್ಕೂ ಧರ್ಮ ಕಳೆಯದೆ ಭಾಗ್ಯವದು ನಮ್ಮಋಷಿಮುನಿಗಳು ಪೂರ್ವಿಕರು ಮುಂದಿನ ಪೀಳಿಗೆಗಾಗಿ ಕಳೆದುಕೊಳ್ಳಲು ಸಂಪತ್ತಿನಿಂದ ಸುಖ ಶಾಂತಿ ನೆಮ್ಮದಿಯಿಂದ ಬದುಕಲು ನೂರಾರು ಮಂತ್ರ ತಂತ್ರ ಉಪಯೋಗಗಳನ್ನು ತಿಳಿಸಿಕೊಟ್ಟಿದ್ದಾರೆ ಮಂತ್ರಗಳಲ್ಲಿಯೇ
ಅತಿ ಶ್ರೇಷ್ಠವಾದ ಅದ್ಭುತವಾದ ಮಂತ್ರ ಎಂದರೆ ಗಾಯಿತ್ರಿ ಮಂತ್ರ ನಾಲ್ಕು ವೇದಗಳಿಗೂ ಸರಿಸಮಾನವಾಗಿರುವ ಮಂತ್ರವೇ ಗಾಯಿತ್ರಿ ಮಂತ್ರ ಸ್ವತಃ ಬ್ರಹ್ಮ ವಿಷ್ಣು ಮಹೇಶ್ವರರು ಗಾಯಿತ್ರಿ ಮಾತೆಯನ್ನು ಪೂಜಿಸಿದ್ದರು ಎಂದರೆ ಈ ಮಂತ್ರದ ಮಹಿಮೆಯನ್ನು ನೀವೇ ನೋಡಿಕೊಳ್ಳಿ ನಮ್ಮ ಶರೀರದಲ್ಲಿ ಏಳು ಚಕ್ರಗಳಿವೆ ಆ ಚಕ್ರಗಳು ಕ್ರಮಬದ್ಧವಾಗಿ ಮನುಷ್ಯನಿಗೆ ವಿಶೇಷವಾದ ಶಕ್ತಿಗಳು ಆ ಮೂಲಕ ತನ್ನ ಮನುಕಾ ಮನೆಗಳನ್ನು ಪೂರೈಸುತ್ತದೆ ಅದನ್ನು ವಿಶೇಷವಾಗಿ ನಮ್ಮ ಪಾಪ ಕರ್ಮಗಳನ್ನು ಕಳೆಯಲು ನಾಶ ಮಾಡಲು ಮಂತ್ರಗಳ ರಾಜ ಗಾಯತ್ರಿ ಮಂತ್ರವೇ ಅಂತ ಹೇಳಬಹುದು ಧನ ಸಂಬಂಧಿ ವಿಚಾರಗಳಿಗೆ
ಹಣಕ್ಕೆ ಸಂಬಂಧಿಸಿದ ನಿಮ್ಮೆಲ್ಲ ಇಷ್ಟಾರ್ಥಗಳನ್ನು ಪೂಜಿಸಲು ವಿಶೇಷವಾಗಿ ಈಗ ಎರಡು ಗಾಯತ್ರಿ ಮಂತ್ರಗಳನ್ನು ತಿಳಿಸಿಕೊಡುತ್ತೇನೆ ಒಂದು ಶ್ರೀ ಮಹಾಲಕ್ಷ್ಮಿ ಗಾಯತ್ರಿ ಮಂತ್ರ ಈ ಮಂತ್ರ ಹೇಗೆ ಬರುತ್ತದೆ ಎಂದರೆ ಓಂ ಶ್ರೀ ಮಹಾಲಕ್ಷ್ಮಿಚ ವಿದ್ಮಹೇ ವಿಷ್ಣುಪತ್ನಿಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯತ್. ಹಾಗೆ ಇನ್ನೊಂದು ವಿಶೇಷವಾದ ಮಂತ್ರ ಶ್ರೀ ಕುಬೇರ ಗಾಯಿತ್ರಿ ಮಂತ್ರ ಓಂ ವೈಶ್ರವಣಾಯ ವಿದ್ಮಹೇ ಯಕ್ಷರಾಜಯಃ ಧೀಮಹಿ ತನ್ನೋ ಕುಬೇರ ಪ್ರಚೋದಯತ್. ಈ ಎರಡು ಮಂತ್ರಗಳು ನಿಮ್ಮ ಎಲ್ಲಾ ಹಣ ಸಂಬಂಧಿ ಜನ ಸಂಬಂಧಿ ಇಷ್ಟಾರ್ಥಗಳನ್ನು ಕಡಿತವಾಗಿ ಪೂರೈಸುತ್ತವೆ ಅಂತ ಹೇಳಬಹುದು ಯಾರು ಶ್ರದ್ಧಾ ಭಕ್ತಿಯಿಂದ ನಂಬಿಕೆಯಿಂದ ಈ ಎರಡು ಮಂತ್ರಗಳನ್ನು ಪ್ರತಿನಿತ್ಯ ಘತಕಾಲದಲ್ಲಿ ಪ್ರತಿಸುತ್ತಾರೋ ಅವರ ಕಷ್ಟಗಳು ಕರಗಿ ಕೆಲವು ದಿನಗಳಲ್ಲಿ ಲಕ್ಷ್ಮಿ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ ಅಂತ ಹೇಳಬಹುದು. ಇದರ ಬಗ್ಗೆ ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512