ಸಿಂಹ ರಾಶಿ ರಾಜಯೋಗ ಬರಲಿದೆ! ಮಘ ನಕ್ಷತ್ರದ ಫಲ
ಸಿಂಹ ರಾಶಿ ರಾಜಯೋಗ ಬರಲಿದೆ! ಮಘ ನಕ್ಷತ್ರದ ಫಲ ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ಮಘ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣ ಹೇಗೆ ಇರುತ್ತದೆ ಬನ್ನಿ ತಿಳಿಯೋಣ, ಮಘ ನಕ್ಷತ್ರ ರಾಶಿ ಚಕ್ರದಲ್ಲಿ ಬರುವ 27 ನಕ್ಷತ್ರದಲ್ಲಿ 10ನೆಯದು ಇದು ರಾಕ್ಷಸಗಣ ನಕ್ಷತ್ರ ಈ ನಕ್ಷತ್ರದ ನಾಲ್ಕು ಪಾದಗಳು ಸಿಂಹ ರಾಶಿಯಲ್ಲಿ ಬರುತ್ತದೆ ಈ ನಕ್ಷತ್ರಕ್ಕೆ ಕೇತು ಗ್ರಹ ಅಧಿಪತಿಯಾಗಿದೆ ಹಾಗಾದ್ರೆ ಮಘ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣ ಹೇಗೆ ಇರುತ್ತದೆ ಅವರ ಆಟಿಟ್ಯೂಡ್ ಹೇಗೆ ಇರುತ್ತದೆ ತಿಳಿಯುತ್ತಾ […]
Continue Reading