ಸಂತಸದ ಬದುಕಿಗೆ ಚಾಣಾಕ್ಯನ ಪಂಚಸೂತ್ರಗಳು
ಚಾಣಕ್ಯನ ಈ ಐದು ಸೂತ್ರ ಗಳನ್ನ ಪಾಲಿಸಿ ಜೀವನ ದಲ್ಲಿ ಸೋಲು ಹತ್ತಿರ ಸುಳಿಯುವುದಿಲ್ಲ.ಚಾಣಕ್ಯ ಹೇಳಿದ ಜೀವನ ಪಾಠ ಗಳು ಇಂದಿಗೂ ಪ್ರಸ್ತುತ ಚಾಣಕ್ಯನ ನೀತಿ ಪಾಠ ಕೇಳಿದ್ರೆ ನಿಜಕ್ಕೂ ಜೀವನ ದಲ್ಲಿ ಅತ್ಯುತ್ಸಾಹ ಮೂಡುತ್ತೆ ಬನ್ನಿ. ಹಾಗಿದ್ರೆ ಚಾಣಕ್ಯ ಹೇಳಿದ ಐದು ಸೂತ್ರ ಗಳನ್ನ ನೋಡೋಣ.
ಒಂದು ಬೇರೆಯವರು ಮಾಡಿರುವ ತಪ್ಪುಗಳ ನ್ನ ನೋಡಿ ಕಲಿರಿ.ಎರಡು ನಿಮಗೆ ಹಣದ ಸಮಸ್ಯೆ ಇದ್ದ ರೆ ಯಾರ ಬಳಿಯೂ ಚರ್ಚೆ ಮಾಡ ಬೇಡಿ. ನಿಮ್ಮ ಆರ್ಥಿಕ ಸಮಸ್ಯೆಯ ನ್ನ ನಿಮ್ಮ ಬಳಿಯೇ ಇಟ್ಟುಕೊಳ್ಳಿ.ಮೂರು ಹೆಂಡತಿ ಬಗ್ಗೆ ಬೇರೆಯವರ ಬಳಿ ಹೇಳುವವರು ತಾವು ಅಂದುಕೊಂಡಿದ್ದನ್ನ ಬಿಟ್ಟು ಬೇರೆಯದನ್ನೇ ಹೇಳುತ್ತಾರೆ.
ನಾಲ್ಕು ಒಬ್ಬ ಮನುಷ್ಯ ತನ್ನ ಕೆಲಸ ದಿಂದ ಷ್ಟೇ ದೊಡ್ಡವನಾ ಗುತ್ತಾನೆ. ಹುಟ್ಟಿನಿಂದಲ್ಲ.ಐದು ಬೇರೆಯವರ ಬಳಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳುವ ಜನರನ್ನು ಅಪಹಾಸ್ಯ ಮತ್ತು ಅಸಡ್ಡೆ ಯಿಂದ ನೋಡ ಲಾಗುತ್ತದೆ ಮತ್ತು ಬೆನ್ನ ಹಿಂದೆಯೂ ಹಾಸ್ಯ ಮಾಡಿ ನಗುತ್ತಾರೆ.