ಭೃಗು ಮಹರ್ಷಿ ಶಿವ ಭಕ್ತರಿಗೆ ನೀಡಿದ ಶಾಪ ಯಾವುದು ಗೊತ್ತಾ
ಭೃಗು ಮಹರ್ಷಿ ಶಿವ ಭಕ್ತರಿಗೆ ನೀಡಿದ ಶಾಪ ಯಾವುದು ಗೊತ್ತಾ
ಶಿವಶಿವ ಎಂದರೆ ಭಯವಿಲ್ಲ ಶಿವನಾಮಕೆ ಸಾಟಿ ಬೇರಿಲ್ಲ ಎಂಬಂತೆ ಶಿವ ಭಕ್ತರು ಸದಾಶಿವನ ಧ್ಯಾನವನ್ನು ಮಾಡುತ್ತಾರೆ ಆದರೆ ಪುರಾಣ ಕಥೆಗಳ ಪ್ರಕಾರ ಬೃಗು ಮಹರ್ಷಿ ಶಿವಭಕ್ತರಿಗೆ ಶಾಪವನ್ನು ನೀಡಿದ್ದರು ಒಮ್ಮೆ ದಕ್ಷ ಪ್ರಜಾಪತಿ ಲೋಕ ಕಲ್ಯಾಣಕ್ಕಾಗಿ ಯಜ್ಞ ಮಾಡುತ್ತಿದ್ದನು ಯಜ್ಞಕ್ಕಾಗಿ ದೇವನು ದೇವತೆಗಳನ್ನು ಆಹ್ವಾನಿಸಿದ್ದನು ಹೀಗಾಗಿ ಈ ಯಜ್ಞಕ್ಕೆ ಶಿವ ಮತ್ತು ಪಾರ್ವತಿ ಕೂಡ ಬಂದಿದ್ದರು ಆದರೆ ಶಿವನು ದಕ್ಷ ರಾಜನಿಗೆ ವಂದಿಸಲಿಲ್ಲ ಇದರಿಂದ ಕೋಪಗೊಂಡ ದಕ್ಷರಾಜ ನೀನು ಯಾವ ಯಜ್ಞದಲ್ಲೂ ಭಾಗವಹಿಸುವಂತಿಲ್ಲ ಎಂದು ಶಾಪ ನೀಡಿದರು
ಇದನ್ನು ಕೇಳಿದ ನಂದಿಗೆ ಕೋಪ ಬಂದು ಯಾರು ಶಿವನಿಗೆ ಈ ರೀತಿ ಶಾಪ ನೀಡಿ ಅವಮಾನಿಸಿದ್ದರು ಅವರ ಮುಖ ಮೇಕೆಯ ಮುಖವಾಗಲಿ ಎಂದು ಶಾಪ ನೀಡಿದ ನಂದಿಯ ಶಾಪವನ್ನು ಕೇಳಿ ಭೃಗು ಋಷಿ ಕೂಡ ಕೋಪಗೊಂಡರು ಅವರು ಕೂಡ ಶಿವಭಕ್ತರಿಗೆ ಶಾಪವನ್ನು ನೀಡಿದರು ಯಾರು ಶಿವನ ಪರಮ ಭಕ್ತರಾಗಿರುತ್ತಾರೋ ಅಂತಹವರು ಸ್ಮಶಾನದಲ್ಲಿ ವಾಸಿಸಲಿ ಅಂತಹವರು ದೇಹಕ್ಕೆ ವಿಭೂತಿ ಬಳಿದುಕೊಂಡು ಇರಲಿ ಹಸಿ ಮಾಂಸಗಳೇ ಅವರ ಆಹಾರವಾಗಲಿ
ಅವರು ವೇದ ಶಾಸ್ತ್ರಗಳ ವಿರುದ್ಧ ಇರುತ್ತಾರೆ ಎಂದು ಶಾಪ ನೀಡುತ್ತಾರೆ ಹಾಗಾಗಿ ಅಘೋರಿಗಳು ಯಾವಾಗಲೂ ಸ್ಮಶಾನದಲ್ಲಿ ವಾಸಿಸುತ್ತಾರೆ ಶಿವನಾಮಸ್ಮರಣೆ ಮಾಡುತ್ತಾ ದೇಹಕ್ಕೆ ವಿಭೂತಿ ಬಳಿದುಕೊಂಡು ಮಾಂಸಗಳನ್ನೇ ತಿನ್ನುತ್ತಾರೆ ಇವರಿಗೆ ಕುಟುಂಬದ ಜೊತೆ ಸಂಬಂಧ ಇರುವುದಿಲ್ಲ ಜಟಾಧಾರಿಗಳಾದ ಇವರು ಭಂಗಿ ಸೇದುತ್ತಾ ಶಿವನನ್ನು ಪೂಜಿಸುತ್ತಾರೆ ಆದರೆ ಇದನ್ನು ಅವರು ಶಾಪ ಎಂದು ಪರಿಗಣಿಸದೆ ಭಕ್ತಿ ಮಾಡುವ ರೀತಿ ಎಂದು ಜೀವಿಸುತ್ತಾರೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512