ಬೆಳಗ್ಗೆ ಬೇಗ ಏಳಲು ಏಕೆ ಆಗುವುದಿಲ್ಲ ಕಾರಣಗಳೇನು ಈ ಟಿಪ್ಸ್ ಗಳನ್ನು ಪಾಲಿಸಿ ಖಂಡಿತ ನೀವು ಲೇಟಾಗಿ ಹೇಳುವುದಿಲ್ಲ

0 20

ಬೆಳಗ್ಗೆ ಬೇಗ ಏಳಲು ಏಕೆ ಆಗುವುದಿಲ್ಲ ಕಾರಣಗಳೇನು ಈ ಟಿಪ್ಸ್ ಗಳನ್ನು ಪಾಲಿಸಿ ಖಂಡಿತ ನೀವು ಲೇಟಾಗಿ ಹೇಳುವುದಿಲ್ಲ

ನಮಸ್ಕಾರ ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲರೂ ಕೇಳುವ ಒಂದು ಪ್ರಶ್ನೆ ಎಂದರೆ ಬೆಳಗ್ಗೆ ಬೇಗ ಹೇಳಲು ಸಾಧ್ಯವಾಗುವುದಿಲ್ಲ ಅದಕ್ಕೆ ಏನು ಮಾಡಬೇಕು ಎಂದು ಹೌದು ಇದಕ್ಕೆ ಕಾರಣಗಳನ್ನು ತಿಳಿಯೋಣ ಇದಕ್ಕೆ ಮೊದಲನೇ ಕಾರಣ ಹೆಚ್ಚು ತಿನ್ನುವುದು ತುಂಬಾ ಜನ ರಾತ್ರಿ ಮಲಗುವ ಮೊದಲು ಸ್ವಲ್ಪ ಜಾಸ್ತಿ ಊಟ ಮಾಡುತ್ತಾರೆ ಇದರಿಂದ ಬೆಳಗ್ಗೆ ಬೇಗ ಏಳಲು ಕಷ್ಟವಾಗುತ್ತದೆ ಇದು ಡೈಜೆಶನ್ ಆಗುವುದಕ್ಕೂ ಸಹ ಹೆಚ್ಚು ಸಮಯ ಬೇಕಾಗುತ್ತದೆ ಎದ್ದ ಮೇಲೂ ಕೂಡ ಕೆಲಸದಲ್ಲಿ ಒಂದು ರೀತಿಯ ಸೋಮಾರಿತನ ಇರುತ್ತದೆ ಅತಿಯಾಗಿ ತಿನ್ನುವುದರಿಂದ ರಾತ್ರಿ ನಿದ್ದೆ ಬರುವುದು ಕೂಡ ತಡವಾಗುತ್ತದೆ ಹೀಗೆ ಲೇಟಾಗಿ ನಿದ್ದೆ ಮಾಡಿದರೆ ನಿದ್ದೆ ಕಡಿಮೆಯಾಗುತ್ತದೆ ಇದರಿಂದ ಬೆಳಗ್ಗೆ ಬೇಗ ಏಳಲು ಕಷ್ಟವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆದ್ದರಿಂದ ರಾತ್ರಿ ಸಮಯದಲ್ಲಿ ಹೆಚ್ಚು ತಿನ್ನುವುದನ್ನು ಬಿಟ್ಟುಬಿಡಿ ಹಾಗಂತ ತುಂಬಾ ಕಡಿಮೆಯನ್ನು ತಿನ್ನಬೇಡಿ ಒಂದು ಪದ್ಧತಿಯಲ್ಲಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ ಇದರಿಂದ ಬೆಳಗ್ಗೆ ಬೇಗ ಏಳಲು ಸುಲಭವಾಗುತ್ತದೆ ನಿಮ್ಮ ಫೋನ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಹೊಂದಿರುವ ವಸ್ತುಗಳಿಂದ ದೂರವಿರಿ ಹೆಚ್ಚಿನ ಜನ ಮಲಗಿದ ಮೇಲೆ ಫೋನ್ ನೋಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ ಇದರಿಂದ ನಿಮಗೆ ಗೊತ್ತಿಲ್ಲದೇ ನೀವು ಅದಕ್ಕೆ ಅಡಿಕ್ಟ್ ಆಗಿರುತ್ತೀರಿ ಇದರಿಂದ ರಾತ್ರಿ ಸಮಯದಲ್ಲಿ ಹೆಚ್ಚಿನ ಸಮಯ ನಿದ್ದೆಯಿಂದ ವಂಚಿತರಾಗುತ್ತೀರಿ ಇದರಿಂದ ಬೆಳಗ್ಗೆ ಬೇಗ ಏಳಲು ಆಗುವುದಿಲ್ಲ ಜೊತೆಗೆ ಸೋಮಾರಿತನ ಅತಿಯಾಗಿ ಆವರಿಸಿಕೊಳ್ಳುತ್ತದೆ ಆದಷ್ಟು ಮಲಗುವ ಮುನ್ನ ನಿಮ್ಮ ಫೋನ್ಗಳನ್ನು ಆಫ್ ಮಾಡಿ ಸ್ವಲ್ಪ ದೂರದಲ್ಲಿಟ್ಟು ಮಲಗಿ ಆರಾಮಾಗಿ ನಿದ್ರಿಸಿ ರಾತ್ರಿ ಬೇಗ ಮಲಗಿದರೆ ಬೆಳಗ್ಗೆ ಬೇಗ ಹೇಳಬಹುದು ಹಾಗಾಗಿ ದಿನ ಮಲಗುವ ಸಮಯಕ್ಕಿಂತ ಅರ್ಧ ಗಂಟೆ ಬೇಗ ಮಲಗಿ ಅರ್ಧ ಗಂಟೆ ಬೇಗ ಏಳಲು ಪ್ರಾರಂಭಿಸಿ

ನೀವು ಮಲಗುವ ಮುನ್ನ ಒಂದು ಗಂಟೆ ಮುಂಚಿತವಾಗಿ ಎಲ್ಲ ಲೈಟ್ಗಳನ್ನು ಆಫ್ ಮಾಡಿ ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ದೂರವಿಡಿ ಸಾಧ್ಯವಾದರೆ ನೀವು ಮಲಗುವ ಮುನ್ನ ಒಂದು ಲೋಟ ಹಾಲನ್ನು ಕುಡಿಯಿರಿ ನಿದ್ದೆ ಬರದೆ ಹೋದರೆ ಸಮಯ ಕಳೆಯುವುದಕ್ಕೆ ನಿಮಗೆ ಇಷ್ಟವಾದ ಪುಸ್ತಕವನ್ನು ಓದಿ ಆದರೆ ಫೋನ್ನಲ್ಲಿ ಓದಬೇಡಿ ಸಾಧ್ಯವಾದಷ್ಟು ಅಲರಾಮನ್ನು ನಿಮ್ಮ ಕೈಗೆ ಸಿಗುವ ರೀತಿಯಲ್ಲಿ ಇಡಬೇಡಿ ಸ್ವಲ್ಪ ದೂರದಲ್ಲಿಡಿ ಸಂಡೆ ಮಂಡೆ ಎನ್ನದೆ ಪ್ರತಿದಿನ ಒಂದೇ ರೀತಿಯ ದಿನಚರಿಯನ್ನು ಪಾಲಿಸುವುದಕ್ಕೆ ಪ್ರಯತ್ನಿಸಿ ಸಾಮಾನ್ಯವಾಗಿ ಎಲ್ಲರೂ ಅಲಾರಾಂ ಇಡುತ್ತಾರೆ ಆದರೆ ಬೆಳಗ್ಗೆ ಅದನ್ನು ಆಫ್ ಮಾಡಿ ಮತ್ತೆ ಮಲಗುತ್ತಾರೆ

ಆದ್ದರಿಂದ ಅಲಾರಾಮ್ ಅನ್ನು ಸುಮಾರು 3-4 ಹೆಜ್ಜೆಗಳಷ್ಟು ದೂರದಲ್ಲಿಟ್ಟು ಮಲಗಿ ಇದರಿಂದ ನೀವು ಖಂಡಿತವಾಗಿ ಎದ್ದು ಆಫ್ ಮಾಡಬೇಕು ಎದ್ದ ಮೇಲೆ ಒಂದು ಲೋಟ ತಣ್ಣನೆಯ ನೀರನ್ನು ಕುಡಿಯಿರಿ ಅಥವಾ ಮುಖವನ್ನು ನೀರಿನಿಂದ ತೊಳೆದುಕೊಳ್ಳಿ ಇದರಿಂದ ಮತ್ತೆ ನಿದ್ದೆ ಬರುವುದಿಲ್ಲ ನಿದ್ದೆಯನ್ನು ಹೋಗಲಾಡಿಸುತ್ತದೆ ನೀವು ನಿಮ್ಮ ಯಾವ ಕೆಲಸವನ್ನು ಮಾಡಬೇಕು ಅದಕ್ಕೆ ಸಮಯವನ್ನು ನಿಗದಿ ಮಾಡಿಕೊಳ್ಳಿ ಒಂದು ವಿಷಯವನ್ನು ಚೆನ್ನಾಗಿ ನೆನಪಿಡಿ ಇಲ್ಲದಿದ್ದರೆ ನೀವು ಎಷ್ಟು ಅಲಾರಾಂಗಳನ್ನು ಇಟ್ಟರು ನೀವು ಹೇಳುವುದಿಲ್ಲ ನಿಮ್ಮ ಹೃದಯ ಏನು ಮಾಡಬೇಕು ಎನ್ನುವುದರ ಮೇಲೆ ಏಳುವುದು ಅವಲಂಬಿತವಾಗಿರುತ್ತದೆ ಆದ್ದರಿಂದ ನಿಮಗೆ ಇಷ್ಟವಾದ ಕೆಲಸವನ್ನು ಬೆಳಗ್ಗೆ ಶೆಡ್ಯೂಲ್ ಮಾಡಿಕೊಳ್ಳಿ ಉದಾಹರಣೆಗೆ ಎಕ್ಸಸೈಜ್ ಮಾಡುವುದು ಓದುವುದು ಬರೆಯುವುದು ಅಥವಾ ಹೊಸದೇನಾದರೂ ಕಲಿಯುವಂತಹ ಕೆಲಸಗಳನ್ನು ಆದಷ್ಟು ಬೆಳಗ್ಗೆ ಇಟ್ಟುಕೊಳ್ಳಿ

ಏಕೆಂದರೆ ಎದ್ದ ಮೇಲೆ ಏನು ಕೆಲಸವಿಲ್ಲದಿದ್ದರೆ ಮತ್ತೇ ನಿದ್ದೆ ಬಂದು ಬಿಡುತ್ತದೆ ಹಾಗಂತ ಫೋನ್ ನೋಡಬೇಡಿ ಎದ್ದ ಮೇಲೆ ಮತ್ತೆ ಮಲಗದೆ ಇರುವಂತೆ ನಿಮ್ಮ ಹಾಸಿಗೆಗಳನ್ನು ತೆಗೆದಿಡಿ ಎದ್ದ ತಕ್ಷಣ ಕಿಟಕಿಗಳನ್ನು ತೆರೆದು ಗಾಳಿ ಮತ್ತು ಬೆಳಕನ್ನು ಒಳಗೆ ಬರುವಂತೆ ಮಾಡಿ ನಂತರ ತಣ್ಣನೆಯ ನೀರಿನಿಂದ ಮುಖ ತೊಳೆದು ಬಿಸಿಯಾದ ಕಾಫಿ ಅಥವಾ ಟೀ ಅನ್ನು ಕುಡಿಯಿರಿ ನಂತರ ಎಕ್ಸರ್ಸೈಜ್ ಮಾಡಿ ಇದರಿಂದ ನೀವು ಆರೋಗ್ಯವಾದ ಒಂದು ರೋಟಿನ್ ಗೆ ಹೆಜ್ಜೆ ಇಟ್ಟ ಹಾಗೆ ಇದರಿಂದ ನಿಮ್ಮ ನಿದ್ದೆ ಹೆದರಿಕೊಂಡು ಹೋಗಿಬಿಡುತ್ತದೆ ನಂತರ ನಿಮ್ಮ ದಿನದ ಕೆಲಸಗಳನ್ನು ಆರಂಭಿಸಿ ಇವುಗಳನ್ನು ಪಾಲಿಸಿದರೆ ಖಂಡಿತ ನೀವು ಬೆಳಗ್ಗೆ ಹೇಳಲು ಸಾಧ್ಯವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.