ಅಪ್ಪಿ ತಪ್ಪಿಯು ಮಾಂಗಲ್ಯ ಸರದ ಜೊತೆ ಈ ತಪ್ಪು ಮಾಡಬೇಡಿ

0 26

ಅಪ್ಪಿ ತಪ್ಪಿಯು ಮಾಂಗಲ್ಯ ಸರದ ಜೊತೆ ಈ ತಪ್ಪು ಮಾಡಬೇಡಿ

ಮಾಂಗಲ್ಯ ಮಂಗಳಸೂತ್ರ ಅಥವಾ ತಾಳಿ ಪದಗಳು ಬೇರೆಯಾದರೆ ಒಂದೇ ಅರ್ಥ ಮಂಗಳಸೂತ್ರ ಅಥವಾ ತಾಳಿಯನ್ನು ವಿವಾಹಿತ ಮಹಿಳೆಯರು ಮಾತ್ರ ಧರಿಸುತ್ತಾರೆ ಇದು ನಮ್ಮ ಹಿಂದೂ ಧರ್ಮದಲ್ಲಿ ಪಾಲಿಸಲಾಗುವುದು ಕಡ್ಡಾಯವಾದ ನಿಯಮವಾಗಿದೆ ವಿವಾಹದ ಸಮಯದಲ್ಲಿ ವಧು ಮತ್ತು ವರ ರು ಸೇರಿ ಒಂದು ಶಾಸ್ತ್ರಕ್ಕೆ ಒಳಗಾಗಿ ಅದರಲ್ಲಿ ಬಂದ ವಾಗುತ್ತಾರೆ ಅದು ಅದು ವಧುವನ ಕೊರಳಿಗೆ ಹೋಗುವರ ಮಂಗಳಸೂತ್ರವನ್ನು ಕೊಟ್ಟಿದ್ದಾರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇರುವ ಮಂಗಳಸೂತ್ರ ಕ್ಕೆ ಇರುವ ಸ್ಥಾನಮಾನ ಅದೆಷ್ಟು ದೇಶ ಮತ್ತು ಧರ್ಮಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ ಮಂಗಳಸೂತ್ರ ಎಂದರೆ ಶುಭ ಎಂದು ಅರ್ಥ ದಾರದಿಂದ ಬಂದಿಸಲ್ಪಟ್ಟರು ಗಂಟನ್ನು ಮಂಗಳಸೂತ್ರ ಎಂದು ಕರೆಯುತ್ತಾರೆ

ಪವಿತ್ರ ಬಂಧನಕ್ಕೆ ಒಳಗಾಗಿರುವರು ಎಂದು ಅರ್ಥ ಪತ್ನಿಯ ಕತ್ತಿನಲ್ಲಿರುವ ಮಂಗಳಸೂತ್ರ ವು ತನ್ನ ಪತಿಯ ಆಯಸ್ಸು ಮತ್ತು ತನ್ನ ಪತಿಯ ಜೀವವನ್ನು ಕಾಪಾಡುತ್ತದೆ ಎನ್ನುವ ನಂಬಿಕೆ ಇದೆ ಭಕ್ತಿಭಾವ ನಮ್ಮ ಧರ್ಮದಲ್ಲಿ ಇದೆ ಪತಿಯ ಆಯಸ್ಸನ್ನು ಹೆಚ್ಚಿಸುವ ವಿಶೇಷವಾದ ಶಕ್ತಿಯ ಮಂಗಳಸೂತ್ರ ಕ್ಕೆ ಇದೆ ಎಂದು ಭಾವಿಸಲಾಗುತ್ತದೆ ಅಂತಹ ಮಂಗಳಸೂತ್ರದಲ್ಲಿ ಮಹಿಳೆಯರು ಗೊತ್ತಿದ್ದು ಅಥವಾ ತಿಳಿಯದೆಯೋ ಬಟ್ಟೆಗೆ ಹಾಕುವಂತಹ ಪಿನ್ನು ಗಳನ್ನು ಅದಕ್ಕೆ ನೀನು ಹಾಕಿಕೊಳ್ಳುತ್ತಾರೆ ಈ ರೀತಿ ಹಾಕುವುದನ್ನು ಪೀನ್ನುಗಳಿಗೆ ಋಣಾತ್ಮಕ ಶಕ್ತಿಗಳನ್ನು ಎಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಈ ರೀತಿ ಹಾಕುವುದರಿಂದ ಪತಿ ಆಯಸ್ಸಿಗೆ ತೊಂದರೆ ಉಂಟಾಗುತ್ತದೆ

ನೀವು ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರ ದಿನದಂದು ತಾಳಿಯನ್ನು ತೆಗೆದು ಬಿಡಬಾರದು ಗುರುವಾರದ ಅಥವಾ ಬುಧವಾರದ ಸಮಯದಲ್ಲಿ ಇದನ್ನು ತೆಗೆದುಕೊಳ್ಳಲು ಒಳ್ಳೆಯ ದಿನ ಎಂದು ಹೇಳಲಾಗುತ್ತದೆ ಒಳ್ಳೆಯ ದಿನ ಒಳ್ಳೆಯ ಸಮಯವನ್ನು ನೋಡಿಕೊಂಡು ಮಂಗಳಸೂತ್ರವನ್ನು ಬದಲಾಯಿಸುವುದಾಗಲಿ ಹೊಸದಾಗಿ ಹಾಕಿಕೊಳ್ಳುವುದು ಆಗಲಿ ಅದನ್ನು ಮಾಡಿಕೊಳ್ಳಬೇಕು

ಮಂಗಳಸೂತ್ರವನ್ನು ರಾತ್ರಿಯ ವೇಳೆಯಲ್ಲಿ ಧರಿಸಿಕೊಂಡೆ ಮಲಗಬೇಕು ಇತ್ತೀಚಿಗೆ ಜನರು ತೆಗೆದಿಟ್ಟು ಮಲಗುವುದನ್ನು ನಾವು ಕಾಣುತ್ತೇವೆ ನಾವು ತಳಿಯನ್ನು ಯಾವುದೇ ಕಾರಣಕ್ಕೂ ಬೇರ್ಪಡಿಸಿ ಮಲಗಬಾರದು ಯಾವುದೇ ಪರಿಸ್ಥಿತಿಯಲ್ಲೂ ಸಹಾಯ ಈ ರೀತಿ ನಾವು ಮಾಡಲೇಬಾರದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.