ಆಂಜನೇಯ ಸ್ವಾಮಿ ಮಹಾ ಪವಾಡ! ಇದು ನಮ್ಮಲ್ಲೇ ನಡೆದಿರುವ ಸತ್ಯಕಥೆ!
ಶಕ್ತಿ ಮತ್ತು ಬುದ್ಧಿ ಬಲಕ್ಕೆ ಹೆಸರುವಾಸಿ ಆಗಿರುವ ಆಂಜನೇಯ ಅಥವಾ ಹನುಮಂತನ ಬಗ್ಗೆ ನಿಮಗೆ ಗೊತ್ತಿಲ್ಲದ ಹಲವು ವಿಷಯಗಳನ್ನು ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹನುಮಂತನು ಬ್ರಹ್ಮನ ಆಸ್ಥಾನದಲ್ಲಿ ಇದ್ದ ಒಬ್ಬ ಅಪ್ಸರೆ ಅಂಜನಾ ಗೆ ಜನಿಸಿದ ಪುತ್ರ ಹೌದು ಸ್ನೇಹಿತರೆ ಅಂಜನಾ ದೇವಿ ಆಸ್ಥಾನದಲ್ಲಿ ಸರಿಯಾಗಿ ಯಜ್ಞಕ್ಕೆ ತಯಾರುದಿಲ್ಲ ಎಂದು ಒಬ್ಬ ಋಷಿ ನೀನು ಮುಂದಿನ ಜನ್ಮದಲ್ಲಿ ಕಪಿ ಆಗಿ ಜನಿಸು ಎಂದು ಶಾಪ ಇಡುತ್ತಾರೆ ಆದರೆ ಬ್ರಹ್ಮನ ಸಹಾಯದಿಂದ ಅವಳು ಭೂಮಿಯ ಮೇಲೆ ಮತ್ತೆ ಹುಟ್ಟಿ ಕೇಸರಿ ರಾಜನ ಜೊತೆ ಮದುವೆ ಕೂಡ ಆಗುತ್ತದೆ ಆದರೆ ವಾಯು ದೇವನ ಆದೇಶದಂತೆ ಅವಳಿಗೆ ಆಂಜನೇಯ ಜನಿಸುತ್ತಾನೆ. ಶ್ರೀ ರಾಮನ ಭಕ್ತಿ ಹಾಗೂ ಪ್ರೀತಿಗಾಗಿ ಇಡೀ ತನ್ನ ದೇಹವನ್ನು ಕುಂಕುಮವನ್ನು ಲೇಪನ ಮಾಡುತ್ತಾರೆ ಈ ಹನುಮಂತ ಹೌದು ಸ್ನೇಹಿತರೆ ಒಮ್ಮೆ ಹನುಮಂತ ಸೀತಾ ದೇವಿ ಕುಂಕುಮ ಇಟ್ಟುಕೊಳ್ಳುವುದು ಕಂಡು ಕಾರಣ ಕೇಳಿದಾಗ ಆಕೆ ಇದು ಶ್ರೀ ರಾಮನ ಭಕ್ತಿ ಮತ್ತು ಪ್ರೀತಿಯ ಸಂಕೇತ ಎಂದು ಹೇಳುತ್ತಾರೆ ಅಂದಿನಿಂದ
ಹನುಮ ತನ್ನ ದೇಹದ ಮೇಲೆಲ್ಲ ಕುಂಕುಮ ಲೇಪಿಸುವನು ಇದನ್ನು ಕಂಡು ಶ್ರೀ ರಾಮ ಸಂತೋಷ ಗೊಂಡು ಯಾರು ಕುಂಕುಮ ಲೇಪಿಸಿ ಪೂಜೆ ಮಾಡುತ್ತಾರೆ ಅವರಿಗೆ ಯಾವ ಕಷ್ಟ ತೊಂದರೆ ಇರುವುದಿಲ್ಲ ಎಂದು ಹೇಳುತ್ತಾನೆ. ಇನ್ನೂ ಸಂಸ್ಕೃತದಲ್ಲಿ ಹನುಮಾನ್ ಎಂದರೆ ವಿಕಾರವಾದ ದವಡೆ ಎನ್ನುವ ಅರ್ಥ ಸೂಚಿಸುತ್ತದೆ ಹನು ಎಂದರೆ ದವಡೆ ಹಾಗೂ ಮಾನ್ ಎಂದರೆ ವಿಕಾರ ಎನ್ನುವ ಅರ್ಥ ಬರುತ್ತದೆ. ಇನ್ನೂ ಹಲವಾರು ಮಂದಿ ಆಂಜನೇಯ ಹಾಗೂ ಸೂರ್ಯನ ಕಥೆ ಕೇಳಿಯೇ ಇರುತ್ತೀರಿ ಹನುಮಂತ ಸೂರ್ಯನನ್ನು ಕಂಡು ಅದು ಮಾವಿನ ಹಣ್ಣು ಎಂದು ತಿನ್ನಲು ಮುಂದಾದಾಗ ಅವನ ಬಾಯಿಗೆ ಸುಟ್ಟು ಹೋಗುವುದರಲ್ಲಿ ಇತ್ತು ಅಂತಹ ಸಮಯದಲ್ಲಿ ಇಂದ್ರ ದೇವನು ಅವನನ್ನು ಗಧೆಯಲ್ಲಿ ಹೊಡೆಯುತ್ತಾರೆ ಆಗ ಆಂಜನೇಯ ಆಕಾಶದಿಂದ ಭೂಮಿಗೆ ಬಿದ್ದಾಗ ಅವನ ದವಡೆ ವಿಕಾರವಾಗಿ ಇರುತ್ತದೆ. ಆದರೆ ಬ್ರಹ್ಮಚಾರಿ ಆಗಿರುವ ಹನುಮನಿಗೆ ಮಕರ ಧ್ವಜ ಎನ್ನುವ ಮಗ ಇದ್ದನು ಎಂದು ಹೇಳುತ್ತದೆ ಪುರಾಣ. ಹೌದು ಲಂಕೆಯಲ್ಲಿ ಸೀತಾ ಮಾತೆಯನ್ನು ಕಾಪಾಡಲು ಹೋದಾಗ ಹನುಮನ ಬಾಲಕ್ಕೆ ಬೆಂಕಿ
ಹತ್ತುತ್ತದೆ ಅದನ್ನು ಆರಿಸಲು ಹೋದಾಗ ಸಮುದ್ರದಲ್ಲಿ ಮುಳುಗುತ್ತಾನೆ ಆಗ ಅವನ ಬೆವರ ಹನಿ ನೀರಿನಲ್ಲಿ ಬೀಳುತ್ತದೆ ಆಗ ಅದನ್ನು ಒಂದು ಮೀನು ನುಂಗುತ್ತದೆ ಆಗ ಮಕರ ಧ್ವಜ ಹುಟ್ಟುತ್ತಾನೆ. ಸ್ನೇಹಿತರೆ ಇವು ಹನುಮನ ಬಗ್ಗೆ ಕೆಲವು ಯಾರಿಗೂ ತಿಳಿಯದ ವಿಶಿಷ್ಟ ಮಾಹಿತಿ ಆಗಿದೆ ಆದರೆ ಹನುಮನನ್ನು ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿದರೆ ತನ್ನ ಭಕ್ತರನ್ನು ಎಂದಿಗೂ ಕೂಡ ಕೈ ಬಿಡುವುದಿಲ್ಲ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ.