ಆಂಜನೇಯ ಸ್ವಾಮಿಯ ಆರಾಧನೆಯನ್ನು ಈ ರೀತಿ ಮಾಡಿದರೆ ಕೋರ್ಟ್ ಕೇಸ್ ಇದ್ದರೆ ಜಯ ನಿಮ್ಮದಾಗುತ್ತದೆ
ಆಂಜನೇಯ ಸ್ವಾಮಿಯ ಆರಾಧನೆಯನ್ನು ಈ ರೀತಿ ಮಾಡಿದರೆ ಕೋರ್ಟ್ ಕೇಸ್ ಇದ್ದರೆ ಜಯ ನಿಮ್ಮದಾಗುತ್ತದೆ
ಆಂಜನೇಯ ಸ್ವಾಮಿಯ ಅನುಗ್ರಹ ಇದ್ದರೆ ಎಲ್ಲಾ ರೀತಿಯ ಕಷ್ಟಗಳು ನಿವಾರಣೆ ಆಗುವುದರ ಜೊತೆಗೆ ಶತ್ರುಗಳ ಬಾಧೆ ದೃಷ್ಟಿಗಳು ಕೂಡ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಶನಿ ದೋಷಗಳ ಪರಿಣಾಮಗಳು ಕೂಡ ಕಡಿಮೆಯಾಗುತ್ತದೆ ಆಂಜನೇಯ ಸ್ವಾಮಿಯ ಹೆಸರನ್ನು ಜಪಿಸಿದರೆ ಸಾಕು ಎಲ್ಲಾ ರೀತಿಯ ದುಷ್ಟ ಶಕ್ತಿಗಳು ದೂರವಾಗುತ್ತದೆ ನಮ್ಮಲ್ಲಿ ಸಕಾರಾತ್ಮಕ ಅಂಶಗಳು ಮೂಡುತ್ತದೆ ಆಂಜನೇಯ ಸ್ವಾಮಿಯನ್ನು
ಪ್ರತಿ ಮಂಗಳವಾರ ಆರಾಧಿಸುವುದರಿಂದ ಎಲ್ಲ ರೀತಿಯ ಭಾರಗಳನ್ನು ಆಂಜನೇಯ ಸ್ವಾಮಿ ಅವರು ಹೊರುತ್ತಾರೆ ಆಂಜನೇಯ ಸ್ವಾಮಿ 12 ಹೆಸರುಗಳನ್ನು ಜಪಿಸುವುದರಿಂದ ಜೀವನದಲ್ಲಿ ಉತ್ತಮವಾದ ಫಲಗಳನ್ನು ಪಡೆಯುವುದರ ಜೊತೆಗೆ ಆಂಜನೇಯ ಸ್ವಾಮಿಯ ರಕ್ಷಣೆಯನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ ಹಾಗಾದರೆ ಆಂಜನೇಯ ಸ್ವಾಮಿಯ 12 ಹೆಸರುಗಳು ಯಾವುವು ಎಂದು ನೋಡೋಣ:
ರಾಮ ಭಕ್ತ, ಮಹಾಬಲ,ಮಹಾವೀರ, ಹನುಮಾನ್,ಭಜರಂಗಬಲಿ, ಶಂಕರ,ಸೋಮ,ಕೇಸರಿನಂದನ, ಅಂಜನಿಪುತ್ರ, ವಾಮನ, ಅಮಿತಾ ವಿಕ್ರಮ,ಸಮ್ಮಿಷ್ಟ ಲಕ್ಷ್ಮಣ ಈ ಹೆಸರುಗಳನ್ನು ಪ್ರತಿನಿತ್ಯ ಬೆಳಿಗ್ಗೆ 11 ಬಾರಿ ಜಪಿಸುವುದರಿಂದ ಸಾಕಷ್ಟು ಫಲಗಳನ್ನು ಪಡೆಯಬಹುದು ಮತ್ತು ಆಂಜನೇಯ ಸ್ವಾಮಿ 12 ಹೆಸರುಗಳನ್ನು ಪ್ರತಿನಿತ್ಯ ಬೆಳಿಗ್ಗೆ 11 ಬಾರಿ ಜಪಿಸುವುದರಿಂದ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ ಇನ್ನು ಆಂಜನೇಯ ಸ್ವಾಮಿಯನ್ನು ಪೂಜಿಸುವಾಗ ಈ 12 ಹೆಸರುಗಳನ್ನು ಹೇಳಿಕೊಂಡು ಪೂಜೆ ಮಾಡಿದರೆ
ನಿಮ್ಮ ಮನೆಯಲ್ಲಿ ಪ್ರತಿನಿತ್ಯ ನಡೆಯುವ ಕೌಟುಂಬಿಕ ಕಲಹಗಳು ದೂರವಾಗುತ್ತದೆ ಕುಟುಂಬದಲ್ಲಿ ಸುಖ,ಶಾಂತಿ, ನೆಮ್ಮದಿ ನೆಲೆಸುತ್ತದೆ ಇನ್ನು ನ್ಯಾಯಾಲಯಕ್ಕೆ ಸಂಬಂಧಿಸಿದ ಕೇಸುಗಳಿದ್ದರೆ ಆಂಜನೇಯ ಸ್ವಾಮಿಯನ್ನು ಜಪ ಮಾಡುವುದರಿಂದ ನಿಮ್ಮ ಪರವಾಗಿ ನ್ಯಾಯ ಸಿಗಲಿದೆ ಇನ್ನು ಮಂಗಳವಾರದ ದಿನ ಬಿಳಿ ಹಾಳೆಯಲ್ಲಿ ಕೆಂಪು ಲೇಖನದಿಂದ ಆಂಜನೇಯ ಸ್ವಾಮಿಯ 12 ಹೆಸರುಗಳನ್ನು ಬರೆದಿಟ್ಟುಕೊಂಡು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹ ನಿಮಗೆ ಸಿಗುವುದರ ಜೊತೆಗೆ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512