ನಸುಗುನ್ನಿ ನರಗಳ ಬಲಹೀನತೆ ನಿಶಕ್ತಿ ಪುರುಷರ ಶಕ್ತಿ ಹೆಚ್ಚಿಸುವುದಕ್ಕಾಗಿ ಇದು ಸಹಾಯಕ
ನಸುಗುನ್ನಿ ನರಗಳ ಬಲಹೀನತೆ ನಿಶಕ್ತಿ ಪುರುಷರ ಶಕ್ತಿ ಹೆಚ್ಚಿಸುವುದಕ್ಕಾಗಿ ಇದು ಸಹಾಯಕ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ನಮಸ್ಕಾರ ವೀಕ್ಷಕರೇ ನಿಮಗೆಲ್ಲರಿಗೂ ಆತ್ಮೀಯ ವಾದ ಸ್ವಾಗತ ಸ್ನೇಹಿತರೆ ಇಂದಿನ ಜನರಿಗೆ ನಮ್ಮ ಪುರುಷರು ಬಳಸಿರುವಂತಹ ಔಷಧಿಗಳ ಸಸ್ಯದ ಬಗ್ಗೆ ಸಾಕಷ್ಟು ಮಾಹಿತಿ ಇರುವುದಿಲ್ಲ ಅದರಲ್ಲೂ ಈ ನಸುಗುನ್ನಿ ಕಾಯಿಯ ಉಪಯೋಗಗಳ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ನಮ್ಮ ಪೂರ್ವಜರು ಬಳಸುವಂತಹ ನಿನ್ನ ನಸುಗುನ್ನಿ ಕಾಯಲ್ಲಿ ಯಾವೆಲ್ಲ ರೀತಿಯಾದಂತಹ ಔಷಧೀಯ ಗುಣಗಳು ಇವೆ ಮತ್ತು ಇದು ಯಾವೆಲ್ಲ ಕಾಯಿಲೆಗಳನ್ನು ನಿವಾರಣೆ ಮಾಡುವ ಶಕ್ತಿ ಹೊಂದಿದೆ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ
ಹಾಗಾಗಿ ಈ ಮಾಹಿತಿಯನ್ನು ನೀವು ಕೊನೆವರೆಗೂ ಓದಿ ಮತ್ತು ಪೂರ್ತಿಯಾಗಿ ಓದಿ ವೀಕ್ಷಕರೇ ಮೊದಲನೇದಾಗಿ ಯಾವೆಲ್ಲ ರೀತಿಯಾದಂತಹ ಪೌಷ್ಟಿಕಾಂಶಗಳು ಒಳಗೊಂಡಿದೆ ಅಂತ ನೋಡುವುದಾದರೆ ಈ ಗಿಡದ ಬೀಜಗಳಲ್ಲಿ ನಿರೋಧಕಗಳು ಇದ್ದು ಇದನ್ನು ನಾವು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಆಗುವಂತಹ ಆರೋಗ್ಯದ ಸಮಸ್ಯೆಗಳಿಂದ ನಾವು ರಕ್ಷಿಸಬಹುದು ಮತ್ತು ನಮ್ಮ ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ ತಡೆಗಟ್ಟುತ್ತದೆ ನಮ್ಮ ಬೀಜಗಳಲ್ಲಿ ಸೋಡಿಯಂ ಪೊಟ್ಯಾಶಿಯಂ ಕಬ್ಬಿಣ ತಾಮ್ರ ರಂಜಕ ಮತ್ತು ಮುಂತಾದವು ಕನಿಜಾಂಶಗಳು ಇರುವುದರಿಂದ
ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಕೂಡ ತಡೆಯಬಹುದು ಇನ್ನೂ ಆರೋಗ್ಯ ಅವರು ರೀತಿಯಾದಂತಹ ಔಷಧಿಯ ಗುಣಗಳನ್ನು ಹೊಂದಿರುವಂತಹ ಈ ನಸ್ಗುನ್ನಿಕಾಯನ್ನು ಯಾವ ರೀತಿಯಾಗಿ ಸೇವನೆ ಮಾಡಬಹುದು ಅಂತ ನೋಡುವುದಾದರೆ ಈ ಕಾಯನ್ನು ಸೇವನೆ ಮಾಡುವುದರಿಂದ ಈ ಕಾಯನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಅದ್ಭುತವಾದ ರಕ್ತ ಸಂಚಾರವಾಗುತ್ತದೆ ಈ ಕಾಯಿ ನೀವು ಬಲ್ತಿರುವ ಕಾಯಿ ಸೇವನೆ ಮಾಡಬೇಕು ಈ ಗಿಡದ ಎಲೆ ಕಾಯನ್ನು ತಂದು ಪಲ್ಯ ಮಾಡಿ ಕೂಡ ಸೇವನೆ ಮಾಡಬಹುದು ಅಥವಾ ಸಾಂಬಾರು ಮಾಡಿ ಸೇವನೆ ಮಾಡಬಹುದು ಮತ್ತು ವಿಶಿಷ್ಟವಾಗಿ ಈ ಹಣ್ಣಿನ ಬೀಜಗಳನ್ನು ಸೇವನೆ ಮಾಡುವುದರಿಂದ ಮಹಿಳೆಯರಲ್ಲಿ
ಹಾಗೂ ಪುರುಷರಲ್ಲಿ ಕಾಮ ಹುಟ್ಟಿದ ದಿನ ಜಾಸ್ತಿಯಾಗುತ್ತದೆ ಮತ್ತು ಲೈಂಗಿಕ ಆಸಕ್ತಿ ಕೂಡ ಉಂಟಾಗುತ್ತದೆ ಮತ್ತು ಪುರುಷರ ವಿಲ್ಲನ ವೃದ್ಧಿ ಮಾಡುವ ಶಕ್ತಿ ಇರುವುದರಿಂದ ಯಾರಿಗೆ ಲೈಂಗಿಕ ಆಸಕ್ತಿ ಇರುತ್ತದೆ ಮತ್ತು ವೀರ್ಯಾಣು ಗಳ ಸಂಖ್ಯೆ ಕಡಿಮೆ ಇರುತ್ತದೆ ಅಂತವರು ಇದನ್ನು ಸೇವನೆ ಮಾಡುವುದರಿಂದ ಅವರಿಗೆ ತುಂಬಾ ಅನುಕೂಲವಾಗುತ್ತದೆ ಮತ್ತು ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ನರಗಳ ವ್ಯವಸ್ಥೆ ಕೂಡ ಸರಿಯಾಗಿದೆ ಮತ್ತು ಯಾರಿಗೆ ಕೀಲು ನೋವು ಕೈಕಾಲು ನೋವು ಇರುತ್ತದೆ ಅಂತ ಅವರು ಕೂಡ ಈ ಬೀಜಗಳು ಸೇವನೆ ಮಾಡುವುದರಿಂದ ಪರಿಹಾರ ಸಿಗುತ್ತದೆ ಇದನ್ನು ಯಾರು ಸೇವನೆ ಮಾಡಬಾರದು ಅಂತ ನೋಡುವುದಾದರೆ
ಸಕ್ಕರೆ ಕಾಯಿಲೆ ಇದ್ದವರು ಮತ್ತು ಚರ್ಮದ ರೋಗ ಇದ್ದವರು ಇದನ್ನು ಸೇವನೆ ಮಾಡುವವರು ವೈದ್ಯರನ್ನು ಕೇಳಬೇಕು ಯಾಕೆಂದರೆ ಇದನ್ನು ಇದರ ಬಗ್ಗೆ ಜ್ಞಾನವಿಲ್ಲದೆ ಹಾಗೆ ಸೇವಿಸಿದರೆ ಅಪಾಯವಾಗಬಹುದು. ಅಷ್ಟೇ ಅಲ್ಲದೆ ಈ ಒಂದು ಕಾಯಿಯು ನಮಗೆ ಕೆಮ್ಮು ಅಥವಾ ಧಮ್ಮು ಕಟ್ಟುವಂತಹ ರೋಗವಿದ್ದರೆ ಸಲೀಸಾಗಿ ಹೋಗಲಾಡಿಸುತ್ತದೆ. ಇನ್ನು ಕೆಲವೊಬ್ಬರಿಗೆ ಉಸಿರಾಡುವ ತೊಂದರೆ ಇರುತ್ತದೆ ಅಂತವರಿಗೆ ಇದು ಹೇಳಿ ಮಾಡಿಸಿದಂತಹ ಮನೆ ಮದ್ದು.