ಮಿಥುನ ರಾಶಿ ಫೆಬ್ರವರಿ 2023 ಸಂಪೂರ್ಣ ರಾಶಿ ಭವಿಷ್ಯ
ಮಿಥುನ ರಾಶಿ ಫೆಬ್ರವರಿ 2023 ಸಂಪೂರ್ಣ ರಾಶಿ ಭವಿಷ್ಯ
ನಮಸ್ಕಾರ ಸ್ನೇಹಿತರೆ,
ನಿಮ್ಮ ರಾಶಿಗೆ ಅನುಗುಣವಾಗಿ ಫೆಬ್ರವರಿ ತಿಂಗಳ ರಾಶಿ ಭವಿಷ್ಯವನ್ನು ತಿಳಿಯೋಣ ನಿಮ್ಮ ರಾಶಿ ಫಲವನ್ನು 5 ಘಟ್ಟಗಳಲ್ಲಿ ವಿಶ್ಲೇಷಿಸುತ್ತೇವೆ ಹಣಕಾಸು ವೃತ್ತಿ ಜೀವನ ಆರೋಗ್ಯ ಶಿಕ್ಷಣ ಕುಟುಂಬ ಮತ್ತು ಸಂಬಂಧ ಮಿಥುನ ರಾಶಿ ರಾಶಿ ಚಕ್ರದ ಮೂರನೇ ಜ್ಯೋತಿಷ್ಯ ಚಿನ್ಹೆ ಇದು ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದ ಹರಿದ್ರ ನಕ್ಷತ್ರದ ನಾಲ್ಕನೇ ಪಾದ ಪುನರ್ವಸತಿ ನಕ್ಷತ್ರದ ಒಂದು ಎರಡು ಮೂರನೇ ಪಾದದ ಅಡಿಯಲ್ಲಿ ಜನಿಸಿದವರು ಮಿಥುನ ರಾಶಿಯ ಅಡಿಯಲ್ಲಿ ಬರುತ್ತಾರೆ ಮಿಥುನ ರಾಶಿಯ ಅಧಿಪತಿ ಬುಧ ಬುಧ ಕುಟುಂಬ ಮತ್ತು ಸಂಬಂಧ ತಿಂಗಳ ಮೊದಲ ವಾರದಲ್ಲಿ ಕುಟುಂಬ ಸದಸ್ಯರ ಸಹಾಯವಿಲ್ಲದಿರುವುದರಿಂದ ನೀವು ಒತ್ತಡಕ್ಕೆ ಸಿಲುಕುತ್ತೀರಿ ವಿವಾಹಿತರು ತಮ್ಮ ಸಂಗಾತಿಯ ಸಹಾಯದಿಂದ ಪ್ರಯೋಜನವನ್ನು ಪಡೆಯುತ್ತಾರೆ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಂದ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ತಮ್ಮ ಜೀವನದಲ್ಲಿ ಸಂತೋಷವಿರುತ್ತದೆ ನವ ವಿವಾಹಿತರು ಕೆಲವು ವಿಷಯಗಳ ಬಗ್ಗೆ ಸಂಗಾತಿಯೊಡನೆ ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ ಎರಡನೇ ವಾರದಲ್ಲಿ ನೀವು ಓದಿನ ವಿಚಾರದಲ್ಲಿ ಕುಟುಂಬದಿಂದ ದೂರವಿರಬೇಕಾಗುತ್ತದೆ ಮದುವೆಯಾಗಿದ್ದರೆ ನೀವು ನಿಮ್ಮ ಸಂಗಾತಿಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗುತ್ತದೆ ನಿಮ್ಮ ಮಗುವಿನ ಪಾಲನೆಯ ಬಗ್ಗೆ ನಿಮ್ಮ ಸಂಗಾತಿಯು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ನೀವು ಪ್ರೀತಿಯ ಜೀವನದಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಪ್ರೀತಿಯ ಬಗ್ಗೆ ಹೇಳಿಕೊಳ್ಳಲು ಇದು ಅನುಕೂಲಕರ ಸಮಯ ಎಂದು ಹೇಳಬಹುದು
ನಿಮ್ಮ ಮಕ್ಕಳು ಸಂತೋಷದಿಂದ ಪ್ರಗತಿ ಹೊಂದಿರುತ್ತಾರೆ ಮತ್ತು ಅದರೊಂದಿಗೆ ನಿಮ್ಮ ಸಂಬಂಧವು ಸುಧಾರಿಸುತ್ತದೆಮನೆಯ ಹಿರಿಯರು ನಿಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಬೆಂಬಲವನ್ನು ತೋರಿಸುವುದರಿಂದ ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ ಮತ್ತು ಕಿರಿಯ ಸಹೋದರರು ನಿಮ್ಮನ್ನು ಬೆಂಬಲಿಸುತ್ತಾರೆ ನೀವು ಕೂಡ ನಿಮ್ಮ ಮಾತಿನ ಮೇಲೆ ಹೆಚ್ಚಿನ ನಿಗ ವಹಿಸಲು ಸೂಚಿಸಲಾಗಿದೆ ಶಿಕ್ಷಣ ತುಂಬಾ ದಿನಗಳ ನಂತರ ತಯಾರಿ ನಡೆಸುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ ಇದರ ಜೊತೆಗೆ ಕಠಿಣ ಪರಿಶ್ರಮವು ಬೇಕಾಗಿದೆ ಮೂರನೇ ವಾರದಲ್ಲಿ ನಿಮ್ಮ ಶಿಕ್ಷಣದ ಬಗ್ಗೆ
ನಿಮ್ಮ ಮನಸ್ಸನ್ನು ಬೇರೆ ಕಡೆ ಸೆಳೆಯುವ ಅವಕಾಶಗಳು ಬರುತ್ತವೆ ಮತ್ತು ನಿಮ್ಮ ಏಕಾಗ್ರತೆಯಲ್ಲಿ ಕೊರತೆಯನ್ನು ಎದುರಿಸಬೇಕಾಗಬಹುದು ಆದರೆ ಇದರೆಲ್ಲದರ ಹೊರತಾಗಿಯೂ ಸಹ ಈ ತಿಂಗಳು ಶೈಕ್ಷಣಿಕ ಶಿಕ್ಷಣದಲ್ಲಿ ಒಂದು ಉತ್ತಮ ತಿಂಗಳು ಎಂದು ಸಾಬೀತುಪಡಿಸುತ್ತದೆ ಇಂಜಿನಿಯರಿಂಗ್ ವೈದ್ಯಕೀಯ ಮತ್ತು ಕಾನೂನು ಶಿಕ್ಷಣವನ್ನು ಹೊಂದುತ್ತಿರುವ ವಿದ್ಯಾರ್ಥಿಗಳಿಗೆ ಈ ತಿಂಗಳು ಯಶಸ್ಸು ಸಿಗಬಹುದು ಆರೋಗ್ಯ ಈ ತಿಂಗಳು ನಿಮ್ಮ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತವೆ ದೂರದ ಊರಿನ ಪ್ರಯಾಣ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಆಯಾಸ ಕೆಲಸದ ಒತ್ತಡ ನಿಮ್ಮನ್ನು ಭಾದಿಸಬಹುದು ಆರೋಗ್ಯದ ಬಗ್ಗೆ ನೀವು ಚಿಂತೆ ಮಾಡುತ್ತೀರಿ ಹಾಗಾಗಿ ನಿಮ್ಮ ದೈನಂದಿನ ಆಹಾರ ಕ್ರಮವನ್ನು ಬದಲಾಯಿಸಬೇಕು ದೈಹಿಕ ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕುಈ ರಾಶಿಯ ಹಿರಿಯರಲ್ಲಿ ಯಾವುದೇ ಹೆಚ್ಚು ಆರೋಗ್ಯ ಸಮಸ್ಯೆಗಳು ಬಾದಿಸುವುದಿಲ್ಲ ಆದರೂ ಈಗಾಗಲೇ ಇರುವಂತಹ ಮಧುಮೇಹ ರಕ್ತದೊತ್ತಡ ಇಂತಹ ಕಾಯಿಲೆಗಳಿಗೆ ವೈದ್ಯರ ಸಲಹೆ ಉತ್ತಮ ಎನಿಸುತ್ತದೆ ಇನ್ನುಳಿದಂತೆ ಸಂಗಾತಿ ಮಕ್ಕಳ ಬಗ್ಗೆ ಚಿಂತೆ ಇರುವುದಿಲ್ಲ ಈ ತಿಂಗಳಿನಲ್ಲಿ ನೀವು ನಿಮ್ಮ ಕ್ಷೇತ್ರದಲ್ಲಿ ಹೆಚ್ಚು ಶ್ರಮಿಸ ಬೇಕಾಗಬಹುದು