ಮಕರ ರಾಶಿ ಶನಿ ಪರಿವರ್ತನೆ 2023 ರಿಂದ 25 ರ ವರೆಗೂ ರಾಜಯೋಗ
ಮಕರ ರಾಶಿ ಶನಿ ಪರಿವರ್ತನೆ 2023 ರಿಂದ 25 ರ ವರೆಗೂ ರಾಜಯೋಗ
ಕಾಲಚಕ್ರ ತಿರುಗುತ ಮಕರ ರಾಶಿಯವರನ್ನು ಸ್ವಲ್ಪ ಮೇಲಕ್ಕೆ ತರಲಿದೆ ಮಕರ ರಾಶಿಯವರಿಗೆ ಸಾಡೇಸಾತಿ ಮೂರನೇ ಹಂತಕ್ಕೆ ಬಂದಿದೆ ಸಾಡೇಸಾತಿಯಿಂದ ಬಿಡುಗಡೆಯಾದ ನಂತರ ನಿಮ್ಮ ಜೀವನದಲ್ಲಿ ಅದ್ಭುತಗಳು ನಡೆಯಲಿದೆ ಇನ್ನು ಎರಡು ವರ್ಷಗಳವರೆಗೆ ನಿಮ್ಮ ಜೀವನದಲ್ಲಿ ಒಳ್ಳೆಯ ಘಟನೆಗಳು ನಡೆಯುತ್ತವೆ ಒಂದು ದೃಷ್ಟಿಯಲ್ಲಿ ಸಾಡೇಸಾತಿಯ ಕೊನೆ ಹಂತ ಎನ್ನುವುದು ತುಂಬಾ ಒಳ್ಳೆಯದು ಯಾವುದಾದರೂ ಮಟ್ಟದಲ್ಲಿ ಯಶಸ್ಸು ಕಾಣುವಿರಿ ಕಷ್ಟ ಎನ್ನುವುದು ನಮಗೆ ಭಾರವಾಗಿರುತ್ತದೆ
ಆದರೆ ಕಿರಿಕಿರಿ ಎನ್ನುವುದು ಸ್ವಲ್ಪ ಪರವಾಗಿಲ್ಲ ಅನ್ನಿಸುತ್ತದೆ ಈಗ ಒಂದು ಕೆಲಸ ಕಳೆದುಕೊಳ್ಳುವುದು ನಿಜವಾದ ಕಷ್ಟವಾಗಿರುತ್ತದೆ ಆದರೆ ಅದೇ ಕೆಲಸದಲ್ಲಿ ಕಿರಿಕಿರಿ ಇಲ್ದೆ ಇರುವುದು ಪರವಾಗಿಲ್ಲ ಕಿರಿಕಿರಿಗೆ ಹೊಂದಿಕೊಂಡು ಸುಧಾರಿಸಿಕೊಂಡು ಹೋದರೆ ಯಾವುದಾದರೂ ರೀತಿಯಲ್ಲಿ ನಾವು ಹೊಂದಾಣಿಕೆ ಮಾಡಿಕೊಂಡು ಹೋದರೆ ಪರವಾಗಿಲ್ಲ ಅನಿಸುತ್ತದೆ ಕಿರಿಕಿರಿ ಮತ್ತು ಕಷ್ಟವನ್ನು ಒಂದೇ ರೀತಿಯಲ್ಲಿ ತೂಗಲು ಸಾಧ್ಯವಿಲ್ಲ ಅದೇ ರೀತಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಬರುತ್ತವೆ
ದೊಡ್ಡ ದೊಡ್ಡ ಆರೋಗ್ಯ ತೊಂದರೆ ಬರುವುದಕ್ಕೂ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ವ್ಯತ್ಯಾಸ ಇದೆ ಮಧುಮೇಹ,ಅಧಿಕ ರಕ್ತದೊತ್ತಡ ಜನರಿಗೆ ಸಾಮಾನ್ಯವಾಗಿ ಇದೆ ಆದರೆ ಹೃದಯಗಾತ ಸಮಸ್ಯೆಯನ್ನು ಸೀರಿಯಸ್ ಎಂದು ಪರಿಗಣಿಸುತ್ತೇವೆ ಗಂಭೀರವಾದ ಸಮಸ್ಯೆಗಳು ಆಗುವುದಿದೆ ಅದನ್ನು ಬೇಗನೆ ಪತ್ತೆ ಹಚ್ಚಿದರೆ ಚಿಕಿತ್ಸೆ ಪಡೆಯಬಹುದು ಹೃದಯ ಸಂಬಂಧಿ ಕಾಯಿಲೆಗಳು ಇನ್ನು ಮುಂದೆ ನಿಮಗೆ ಕಡಿಮೆಯಾಗುತ್ತದೆ ಬಹುತೇಕವಾಗಿ ಪ್ರಾಣಪಾಯದಿಂದ ಹೊರಬರುವಿರಿ
ಈ ತರ ಸಮಸ್ಯೆಗಳು ಜನ್ಮ ಶನಿ ಇರುವಾಗ ಹೆಚ್ಚಾಗಿರುತ್ತದೆ ಜನವರಿ 17ರ ನಂತರ ಆರೋಗ್ಯದ ವಿಚಾರವಾಗಿ ನೀವು ಉತ್ತಮವಾಗಿರುವಿರಿ ಬದಲಾವಣೆಗಳು ಬರುವಾಗ ಖಂಡಿತವಾಗಿಯೂ ತೊಂದರೆಗಳು ಆಗುತ್ತವೆ ಹಣಕಾಸಿನ ವಿಚಾರವಾಗಿ ಹಲವಾರು ರೀತಿಯ ರಕ್ಷಣೆಗಳು ಸಿಗುತ್ತವೆ ತುಂಬಾ ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು ಸಹ ಯಾವುದಾದರೂ ಮುಂದಿನ ದಾರಿ ನಿಮಗೆ ಗೋಚರವಾಗಲಿದೆ ಒಂದು ಆಶಾಕಿರಣ,ಬೆಳಕು ಎನ್ನುವುದು ಬರಲಿದೆ ಕನಿಷ್ಠವಾಗಿ ಸ್ವಲ್ಪ ನಂಬಿಕೆಯನ್ನು ಇಟ್ಟಿರಬೇಕು ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳು ಆಗಲಿದೆ ವಿಶೇಷವಾಗಿ ಪತಿ-ಪತ್ನಿಯರ ಸಂಬಂಧದಲ್ಲಿ ಇದ್ದಂತಹ ಬಿಕ್ಕಟ್ಟುಗಳೆಲ್ಲವೂ ದೂರಾಗಲಿದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512