ತಾಮ್ರದ ಲೋಟದಲ್ಲಿ ನೀರು ಕೊಟ್ಟರೆ ಚಿನ್ನದ ಲೋಟವಾಯಿತು
ತಾಮ್ರದ ಲೋಟದಲ್ಲಿ ನೀರು ಕೊಟ್ಟರೆ ಚಿನ್ನದ ಲೋಟವಾಯಿತು
ನಮಸ್ಕಾರ ಸ್ನೇಹಿತರೇ, ಒಂದು ದಿನ ಲಕ್ಷ್ಮಿ ದೇವಿಯು ವೃದ್ದೆಯ ರೂಪದಲ್ಲಿ ಓರ್ವ ಹೆಂಗಸಿನ ಮನೆಗೆ ಹೋಗಿ ನೀರು ಕುಡಿದಳು ನಂತರ ಲೋಟ ವಾಪಸ್ ಕೊಡುವಾಗ ಅದು ಚಿನ್ನದ ಲೋಟವಾಗಿ ಮಾರ್ಪಾಡಾಗಿತ್ತು ಹಾಗಾದರೆ ಮುಂದೆ ಏನಾಯಿತು ಎಂಬುದರ ಬಗ್ಗೆ ತಿಳಿಯೋಣ ಬನ್ನಿ ತಾನು ತಾಮ್ರದ ಲೋಟದಲ್ಲಿ ನೀರು ಕೊಟ್ಟರೆ ಅದು ಚಿನ್ನದ ಲೋಟವಾಗಿ ವಾಪಸ್ ಆಗಿದೆ ಹಾಗಾದರೆ ಈಕೆಗೆ ಊಟವನ್ನು ಕೂಡ ಕೊಡೋಣ ಪಾತ್ರೆಯು ಚಿನ್ನದ್ದಾಗಿ ಬದಲಾಗಬಹುದು ಎಂದು ಹೆಂಗಸು ದುರಾಲೋಚನೆ ಮಾಡುತ್ತಾಳೆ ಹಾಗಾಗಿ ವೃದ್ಧೆ ಅಂದರೆ ಲಕ್ಷ್ಮಿ ದೇವಿಗೆ ಊಟ ಮಾಡಿಕೊಂಡು ಹೋಗು ಎಂದು ಹೇಳುತ್ತಾಳೆ ಆದರೆ ವೃದ್ಧೆ ಬೇಡ ನನಗೆ ಹಸಿವಿಲ್ಲ ನೀನು ಪ್ರವಚನಕ್ಕೆ ಹೋಗು ಎನ್ನುತ್ತಾಳೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಪ್ರವಚನಕ್ಕೆ ಹೋದ ಮಹಿಳೆಗೆ ಪ್ರವಚನದಲ್ಲಿ ಧ್ಯಾನವಿರಲಿಲ್ಲ ಬದಲಾಗಿ ಮನದಲ್ಲಿ ಚಿನ್ನದ ಲೋಟದ ಯೋಚನೆಯಿತ್ತು ಆಕೆ ಅಲ್ಲಿ ಬಂದಿದ್ದ ಮಹಿಳೆಯರಿಗೂ ಈ ಬಗ್ಗೆ ಹೇಳಿದಳು ಅವರಿಗೂ ಪ್ರವಚನದಲ್ಲಿ ಮನಸ್ಸಾಗಲಿಲ್ಲ ಚಿನ್ನದ ಲೋಟದ ಆಲೋಚನೆಯೇ ಬರತೊಡಗಿತ್ತು ಬರು ಬರುತ್ತಾ ಪ್ರವಚನ ಕೇಳುವವರ ಸಂಖ್ಯೆ ಕಡಿಮೆಯಾಗಿತ್ತು ಇದಕ್ಕೆ ಕಾರಣವೇನೆಂದು ವಿಷ್ಣು ತಾನುಳಿದ ಮನೆಯ ಯಜಮಾನನ ಬಳಿ ಕೇಳಿದ ಅದಕ್ಕೆ ಅವನು ಗ್ರಾಮಕ್ಕೆ ಓರ್ವ ವೃದ್ಧೆ ಬಂದಿದ್ದಾಳೆ ಆಕೆ ಯಾರ ಮನೆಯಲ್ಲಿ ನೀರು ಕುಡಿಯುತ್ತಾಳೋ ಹಾಲು ಕುಡಿಯುತ್ತಾಳೋ ಆ ಲೋಟ ಚಿನ್ನದಾಗುತ್ತದೆ
ತಟ್ಟೆಯಲ್ಲಿ ಊಟ ಮಾಡಿದರೆ ತಟ್ಟೆಯು ಚಿನ್ನದಾಗುತ್ತದೆ ಎಲ್ಲರೂ ಆಕೆ ತಮ್ಮ ಮನೆಗೆ ಬರಲಿ ಎಂದು ಕಾಯುತ್ತಿದ್ದಾರೆ ಹಾಗಾಗಿ ಯಾರು ಪ್ರವಚನಕ್ಕೆ ಬರುತ್ತಿಲ್ಲ ಎಂದು ಎನ್ನುತ್ತಾನೆ ಈ ಮಾತು ಕೇಳಿ ಲಕ್ಷ್ಮಿ ದೇವಿ ಭೂಲೋಕಕ್ಕೆ ಬಂದಿದ್ದಾಳೆ ಎಂದು ವಿಷ್ಣುವಿಗೆ ಗೊತ್ತಾಗುತ್ತದೆ ನಂತರ ಲಕ್ಷ್ಮಿ ದೇವಿ ಯಜಮಾನನ ಮನೆಯ ಬಳಿ ಬರುತ್ತಾಳೆ ಆಕೆಯನ್ನು ಕುರಿತು ಯಜಮಾನ ಮಾತೆ ನೀವು ಎಲ್ಲರ ಮನೆಗೂ ಹೋಗಿದ್ದೀರಿ ಆದರೆ ನನ್ನ ಮನೆಗೆ ಮಾತ್ರ ಬರಲಿಲ್ಲ ಎನ್ನುತ್ತಾನೆ ಆಗ ವೃದ್ಧೆ ನಾನು ಮೊದಲು ನಿಮ್ಮ ಮನೆಗೆ ಬರುವವಳಿದ್ದೆ
ಆದರೆ ನಿಮ್ಮ ಮನೆಯಲ್ಲಿ ಪ್ರವಚನ ಕೇಳುವ ಬ್ರಾಹ್ಮಣನಿದ್ದಾನಲ್ಲಾ ಹಾಗಾಗಿ ನಾನು ನಿಮ್ಮ ಮನೆಗೆ ಬರಲಿಲ್ಲ ನೀನು ಅವರನ್ನು ಮನೆಯಿಂದ ಓಡಿಸು ನಂತರ ನಾನು ಬರುತ್ತೇನೆ ಎಂದು ಹೇಳುತ್ತಾಳೆ ತಕ್ಷಣ ಮನೆಗೆ ಬಂದ ಯಜಮಾನ ಬ್ರಾಹ್ಮಣನನ್ನು ಕುರಿತು ನೀವು ನನ್ನ ಮನೆಯಲ್ಲಿ ಉಳಿದಿದ್ದು ಸಾಕು ಇನ್ನು ನೀವು ಧರ್ಮಶಾಲೆಗೆ ಹೋಗಿ ನಾನು ಬೇರೆ ಅತಿಥಿಯನ್ನು ಬರಮಾಡಿಕೊಳ್ಳಬೇಕು ಎಂದು ಹೇಳುತ್ತಾನೆ ಅಷ್ಟೊತ್ತಿಗೆ ಆ ಮನೆಗೆ ಬಂದ ವೃದ್ಧೆ ಯಜಮಾನರೇ ನೀವು ಕೊಂಚ ಹೊರಗೆ ಹೋಗಿ ಎನ್ನುತ್ತಾಳೆ ನಂತರ ವಿಷ್ಣುವಿನಲ್ಲಿ ಕುರಿತು ನೋಡಿದಿರಾ ಪ್ರಭು ನನಗಾಗಿ ಪ್ರಾರ್ಥಿಸುತ್ತಾರೆ ಎಂದು ಹೇಳುತ್ತಾಳೆ ಇದನ್ನು ನೋಡಿದ ವಿಷ್ಣು ಹೌದು ದೇವಿ ನಿನ್ನನ್ನೇ ಜನ ಹೆಚ್ಚು ಪೂಜಿಸುತ್ತಾರೆ ಎಂದು ಹೇಳುತ್ತಾನೆ ನಂತರ ಲಕ್ಷ್ಮಿ ವಿಷ್ಣು ಸೇರಿ ವೈಕುಂಠಕ್ಕೆ ಹೋಗುತ್ತಾರೆ