2023 ವರ್ಷ ಭವಿಷ್ಯ ಧನು ರಾಶಿ
2023 ವರ್ಷ ಭವಿಷ್ಯ ಧನು ರಾಶಿ
2023 ಧನು ರಾಶಿಯವರ ಪಾಲಿಗೆ ವ್ಯಾಪಾರ, ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಧನುರಾಶಿಯವರಿಗೆ ಒಳ್ಳೆಯ ಲಾಭ ಸಿಗುತ್ತದೆ ಈ ವರ್ಷ ಧನು ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಜಾಗರೂಕರಾಗಿರಬೇಕು ವರ್ಷದ ಪ್ರಾರಂಭ ಅನುಕೂಲಕರವಾಗಿರುತ್ತದೆ ಆದರೂ ವರ್ಷದ ಮಧ್ಯದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು ಆದರೆ ವರ್ಷದ ಆರಂಭದಲ್ಲಿ ವೃತ್ತಿ ಜೀವನದಲ್ಲಿ ಹೆಚ್ಚು ಸ್ಥಿರವಾಗಿ ಇರುವಿರಿ ನಿಮ್ಮ ನೌಕರಿಯಲ್ಲಿ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ನಿಮ್ಮ ಶನಿ ದೇವರು ದಶಮಾ ಭಾಗದಲ್ಲಿ ತನ್ನ ಪೂರ್ಣ ದೃಷ್ಟಿಯನ್ನು ನೀಡಲಿದ್ದಾನೆ ನಿಮ್ಮ ನೌಕರಿ ಬದಲಿಸುವ ಪ್ರಯತ್ನದಲ್ಲಿ ಸಫಲತೆ ಒದಗಿಸಲಿದ್ದಾನೆ ಏಪ್ರಿಲ್ ತಿಂಗಳಲ್ಲಿ ಗುರು ಮತ್ತು ರಾಹು ಪಂಚಮಭಾಗದಲ್ಲಿ ಸೂರ್ಯ ದೇವನೊಂದಿಗೆ ಒಟ್ಟಿಗೆ ಇರುವಾಗ ಇದು ನಿಮ್ಮ ಕಷ್ಟಕ್ಕೆ ಕಾರಣವಾಗಬಹುದು ಆದರೆ ನೀವು ಜಾಗರೂಕತೆಯಿಂದ ಇರಬೇಕು ಏಪ್ರಿಲ್ ನಿಂದ ಆಗಸ್ಟ್ ವರೆಗಿನ ಸಮಯದಲ್ಲಿ ಕೆಲಸ ಪರಿವರ್ತನೆ ಮಾಡಲು ಮುಂದಾಗಬಾರದು ಇಲ್ಲಿ ಸಮಸ್ಯೆಗಳು ಎದುರಾಗಲಿದ್ದು ನಿಮ್ಮ ನಿರ್ಧಾರಗಳು ತಪ್ಪಾಗುವ ಸಾಧ್ಯತೆ ಇದೆ
ಭವಿಷ್ಯದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಸಮಯವೂ ಅನುಕೂಲಕರವಾಗಿರಲಿದೆ ಮತ್ತು ಉದ್ಯೋಗದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಮಯ ಸೂಕ್ತವಾಗಿದೆ ನಿಮ್ಮ ನೌಕರಿಯನ್ನು ಬದಲಿಸುವುದಾದರೆ ಈ ತಿಂಗಳು ನಿಮಗೆ ಯಶಸ್ಸನ್ನು ತರುತ್ತದೆ ವಿಶೇಷವಾಗಿ ಬಡ್ತಿ ಸಿಗುವ ಸಾಧ್ಯತೆಗಳು ಇದೆ ಈ ವರ್ಷ ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಉತ್ತಮ ಫಲಿತಾಂಶಗಳನ್ನು ಕಾಣುತ್ತಾರೆ ಮತ್ತು ವ್ಯಾಪಾರದಲ್ಲಿ ಯಶಸ್ಸನ್ನು ಗಳಿಸುತ್ತಾರೆ
ವರ್ಷದ ಆರಂಭ ಅತ್ಯಂತ ಫಲದಾಯಕವಾಗಿದೆ ಅನೇಕ ಹೊಸ ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಮತ್ತು ಇದರಿಂದಾಗಿ ನಿಮ್ಮ ವ್ಯಾಪಾರವು ಮತ್ತಷ್ಟು ಎತ್ತರಕ್ಕೆ ಏರುತ್ತದೆ ಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳ ನಿಮಗೆ ಖಂಡಿತವಾಗಿಯೂ ಯಶಸ್ಸನ್ನು ನೀಡುತ್ತದೆ ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಯಾವುದಾದರೂ ಹೊಸ ಕೆಲಸಕ್ಕೆ ಸಹಿ ಆಕಬಹುದು ಇದು ನಿಮ್ಮ ವ್ಯಾಪಾರವನ್ನು ಮುಂದುವರಿಸಲು ಪ್ರಮುಖ ಪಾತ್ರ ವಹಿಸುತ್ತದೆ ನೀವು ಅಪಾರ ಕೀರ್ತಿಯನ್ನು ಸಂಪಾದಿಸುವುದರೊಂದಿಗೆ ವ್ಯಾಪಾರ ಜಗತ್ತಿನ ಮೇಲೆ ವಿಶೇಷ ಹಿಡಿತ ಸಾಧಿಸುವಿರಿ
ನೀವು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಜಾಗರೂಕರಾಗಿರಬೇಕು ಈ ವಿಶೇಷ ಸಮಯದಲ್ಲಿ ನಿಮ್ಮ ವ್ಯಾಪಾರ ಪಾಲುದಾರರೊಂದಿಗೆ ಜಗಳದ ಪರಿಸ್ಥಿತಿಗಳು ಉದ್ಭವಿಸಬಹುದು ನಿಮ್ಮ ಮತ್ತು ನಿಮ್ಮ ಪಾಲುದಾರರ ಮಧ್ಯೆ ಉಂಟಾಗುವ ಜಗಳಗಳು ವ್ಯಾಪಾರದಲ್ಲಿ ಒತ್ತಡದ ಸ್ಥಿತಿಯನ್ನು ಸೃಷ್ಟಿಸಬಹುದು ಆದ್ದರಿಂದ ಈ ಸಮಯದಲ್ಲಿ ಪಾಲುದಾರರೊಂದಿಗೆ ಶಾಂತಿಯುತವಾಗಿ ಇರಬೇಕು ಅವರೊಂದಿಗೆ ಪ್ರತಿಹಂತದಲ್ಲೂ ವಿಶ್ವಾಸದಿಂದ ಇರಬೇಕು ಇದು ಬಹುತೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ ಡಿಸೆಂಬರ್ ತಿಂಗಳು ನಿಮ್ಮ ವ್ಯಾಪಾರಕ್ಕೆ ಅನುಕೂಲಕರವಾಗಿರಲಿದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ