ಲಿವರ್ ನಲ್ಲಿ ಕೊಬ್ಬು ಹೆಚ್ಚಾದರೆ ನಮ್ಮ ದೇಹಕ್ಕೆ ಯಾವೆಲ್ಲ ಸಮಸ್ಯೆ ಆಗುತ್ತೆ ಗೊತ್ತಾ?
ಲಿವರ್ ನಲ್ಲಿ ಕೊಬ್ಬು ಹೆಚ್ಚಾದರೆ ನಮ್ಮ ದೇಹಕ್ಕೆ ಯಾವೆಲ್ಲ ಸಮಸ್ಯೆ ಆಗುತ್ತೆ ಗೊತ್ತಾ?
ಲಿವರ್ ನಮ್ಮ ದೇಹವನ್ನು ಆರೋಗ್ಯವಾಗಿಡಲು ತುಂಬಾ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ನಮ್ಮ ದೇಹದಲ್ಲಿ ಪ್ರೋಟೀನ್ ಉತ್ಪಾದನೆ ಆಗಲಿ ಜೀರ್ಣಕೋಶಕ್ಕೆ ಪಿತ್ತ ಜನಕವಾಗಲಿ ಉತ್ಪಾದನೆ ಮಾಡಲು ಲಿವರ್ ಅತ್ಯಗತ್ಯ ಇದಲ್ಲದೆ ರೋಗನಿರೋಧಕ ಅಂಶವನ್ನು ತಯಾರಿಸಲು ಸೋಂಕಿನ ವಿರುದ್ಧ ಹೋರಾಡಲೂ ಕೂಡ ಸಹಾಯ ಮಾಡುತ್ತದೆ, ಲಿವರ್ ನಮ್ಮ ದೇಹದ ಒಂದು ಪ್ರಮುಖವಾದ ಭಾಗ ಆಗಿದ್ದು ಇದರ ಬಗ್ಗೆ ಸ್ವಲ್ಪ ಅಜಾಗರೂಕತೆ ವಹಿಸಿದರು ಕೂಡ ಮುಂದೇ ನಮ್ಮ ಆರೋಗ್ಯಕ್ಕೆ ದೊಡ್ಡ ಅಪಾಯ ಉಂಟಾಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಯಾರು ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರು ನಾನ್-ವೆಜ್ ಸೇವನೆ ಮಾಡುತ್ತಿದ್ದರು ಅವರಿಗೆ ಮಾತ್ರ ಫ್ಯಾಟಿ ಲಿವರ್ ಎಂಬ ರೋಗ ಬರುತ್ತಿತ್ತು ಆದರೆ ಈಗ ಸಾಮಾನ್ಯವಾದ ಕಾಯಿಲೆಯಾಗಿದೆ ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನಶೈಲಿ, ಒತ್ತಡ ಹಾಗೂ ಕೆಟ್ಟ ಆಹಾರ ಪದ್ಧತಿ ಮೊದಲನೆಯದಾಗಿ ಫ್ಯಾಟಿ ಲಿವರ್ ಎಂದರೆ ಸಾಮಾನ್ಯವಾಗಿ ನಮ್ಮ ಲಿವರ್ ನಲ್ಲಿ ಅಧಿಕ ಕೊಬ್ಬು ಸಂಗ್ರಹವಾಗಲು ಪ್ರಾರಂಭವಾದಾಗ ಫ್ಯಾಟಿಲೈವರ್ ಎಂಬ ಸಮಸ್ಯೆ ಬರುತ್ತದೆ
ಈ ಫ್ಯಾಟಿ ಲಿವರ್ ಕಾಯಿಲೆ ಆರಂಭದಲ್ಲಿ ನಮಗೆ ಕಂಡುಬರುವುದು ಕಡಿಮೆ ಆದರೆ ಕೆಲವೊಂದಿಷ್ಟು ರೋಗ ಲಕ್ಷಣಗಳು ನಮಗೆ ಗೋಚರಿಸುತ್ತದೆ ಅವುಗಳನ್ನು ಕುರಿತು ನಾವು ಎಚ್ಚರ ವಹಿಸಬೇಕು ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಂಡು ಬರುತ್ತದೆ ಮತ್ತು ಊತ ಕೂಡ ಇರುತ್ತದೆ ಕೆಲವೊಮ್ಮೆ ಸ್ವಲ್ಪ ತಿಂದರೂ ಕೂಡ ಅತಿಯಾಗಿ ತಿಂದಿರುವ ರೀತಿ ಭಾವನೆ ಯಾಗುತ್ತದೆ ಅಥವಾ ಅತಿಯಾಗಿ ತಿಂದರೂ ಕೂಡ ನಂತರ ತಮ್ಮ ಹೊಟ್ಟೆ ತುಂಬಿರುವ ರೀತಿ ಭಾವನೆ ಉಂಟಾಗುತ್ತದೆ
ಇನ್ನು ಕೆಲವರಿಗೆ ತಮ್ಮ ಹೊಟ್ಟೆ ದಪ್ಪದಾಗಿ ಇರುತ್ತದೆ ಹಾಗೂ ತಜ್ಞರ ಪ್ರಕಾರ ಯಾರು ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡುತ್ತಿರುತ್ತಾರೋ, ಯಾರು ಕುಳಿತುಕೊಂಡು ಕೆಲಸವನ್ನು ಮಾಡುತ್ತಾರೆ ಮತ್ತು ದೈಹಿಕವಾಗಿ ಶ್ರಮವನ್ನು ಪಡುತ್ತಿರುವುದಿಲ್ಲ ಯಾರು ಅತಿಯಾದ ಮದ್ಯ ಸೇವನೆ ಮಾಡುತ್ತಾರೆ, ಕಳಪೆ ಆಹಾರ ಸೇವನೆ ಮಾಡುತ್ತಾರೆ ಇಂಥ ಜನರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಹಾಗೂ ಸಕ್ಕರೆ ಕಾಯಿಲೆ ಇರುವವರಿಗೆ ಈ ಸಮಸ್ಯೆ ಕಂಡು ಬರುತ್ತದೆ
ಇನ್ನು ನೀವು 35 ವರ್ಷಗಳಿಗಿಂತ ಹೆಚ್ಚಾಗಿದ್ದರೆ ಪ್ರತಿವರ್ಷ ಲಿವರ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಇನ್ನು ಇದಕ್ಕೆ ಪರಿಹಾರ ಆರೋಗ್ಯ ತಜ್ಞರ ಪ್ರಕಾರ ಸಂಪೂರ್ಣವಾಗಿ ನೀವು ಮಧ್ಯಪಾನ ಮತ್ತು ಧೂಮಪಾನವನ್ನು ಬಿಡಬೇಕು ಹಾಗೂ ಬಿಪಿ, ಶುಗರ್, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಅತಿಯಾದ ತೂಕವನ್ನು ಹೊಂದಿದ್ದರೆ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಜೊತೆಗೆ ನಿಮ್ಮ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ
ಪ್ರತಿನಿತ್ಯ ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡಬೇಕು ನಿಯಮಿತವಾಗಿ ಮಲಗುವುದು, ನೀರನ್ನು ಕುಡಿಯುವುದು, ವ್ಯಾಯಾಮ ಮಾಡುವುದು ಮುಂತಾದವುಗಳನ್ನು ಮಾಡಬೇಕು ಪ್ರತಿನಿತ್ಯ ನೀವು ತಾಜಾ ಹಣ್ಣುಗಳನ್ನು ಸೇವನೆ ಮಾಡಬೇಕು ತರಕಾರಿಗಳು ಮತ್ತು ಫೈಬರ್ ಹೆಚ್ಚಾಗಿರುವ ಆಹಾರವನ್ನು ಸೇವನೆ ಮಾಡಬೇಕು ಅತಿಯಾಗಿ ಸಕ್ಕರೆ,ಉಪ್ಪು ಮತ್ತು ಕರಿದಿರುವ ತಿಂಡಿಗಳನ್ನು ಕಡಿಮೆ ಮಾಡಬೇಕು ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗಿರಬೇಕು ಮತ್ತು ಆಹಾರದಲ್ಲಿ ಫೈಬರ್ ಅಂಶ ಹೆಚ್ಚಾಗಿರಬೇಕು ಅಂತಹ ಆಹಾರವನ್ನು ಸೇವನೆ ಮಾಡಬೇಕು