ಮುಖ ನೋಡಿದರೆ ಗೊತ್ತಾಗುತ್ತದೆ ಯಾವ ವಿಟಮಿನ್ ಕೊರತೆ ಇದೆ ಎಂದು
ಮುಖ ನೋಡಿದರೆ ಗೊತ್ತಾಗುತ್ತದೆ ಯಾವ ವಿಟಮಿನ್ ಕೊರತೆ ಇದೆ ಎಂದು
ನಮ್ಮ ದೇಹಕ್ಕೆ ಅಗತ್ಯ ವಿಟಮಿನ್ ಗಳು ಸಿಗದೇ ಇದ್ದಾಗ ನಮ್ಮ ದೇಹ ದುರ್ಬಲಗೊಳ್ಳುತ್ತದೆ ಫಂಗಲ್, ಬ್ಯಾಕ್ಟೀರಿಯಾ, ವೈರಸ್ ಇನ್ಫೆಕ್ಷನ್ ಗಳಿಗೆ ಗುರಿಯಾಗುತ್ತದೆ ಮುಖ ನಮ್ಮ ಮನಸ್ಸಿನ ಕನ್ನಡಿಯಂತೆ ಇದೇ ಮುಖವನ್ನು ಸೂಕ್ಷ್ಮವಾಗಿ ಗಮನಿಸುವುದರಿಂದ ಯಾವ ವಿಟಮಿನ್ ಗಳ ಕೊರತೆ ಇದೆ ಎಂದು ತಿಳಿದು ಕೊಳ್ಳಬಹುದು ತುಟಿಗಳ ಬಣ್ಣ ತುಂಬಾ ಕಪ್ಪಾಗಿದ್ದು ಅದರ ಅರ್ಥ ನಮ್ಮ ದೇಹದಲ್ಲಿ ಕಬ್ಬಿನಾಂಶದ ಕೊರತೆ ಇದೆ ಎಂದು ಅಂದರೆ ಐರನ್ ಡಿಫಿಷಿಯನ್ಸಿ ಇದೆ ಎಂಬ ಸೂಚನೆ ನೀಡುತ್ತದೆ ಹಾಗಾಗಿ ಐರನ್ ಮತ್ತು ಕಬ್ಬಿಣ ಅಂಶ ಹೆಚ್ಚಾಗಿ ಇರುವ ಆಹಾರವನ್ನು ಸೇವಿಸುವುದು ಉತ್ತಮ ಲಿವರ್, ಮೊಟ್ಟೆ, ನುಗ್ಗೆಕಾಯಿ ಸೊಪ್ಪು, ಪಾಲಕ್ ಸೊಪ್ಪು ಇವುಗಳಲ್ಲಿ ಐರನ್ ಕಂಟೆಂಟ್ ಹೆಚ್ಚಾಗಿದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಇನ್ನೂ ಹಲ್ಲುಗಳಲ್ಲಿ ರಕ್ತಸ್ರಾವ ಆಗುತ್ತಿದೆ ಎಂದರೆ ಅದರ ಅರ್ಥ ನಮ್ಮ ದೇಹದಲ್ಲಿ ವಿಟಮಿನ್ ಸಿ ಕೊರತೆ ಇದೆ ಎಂದು ಹಾಗಾಗಿ ವಿಟಮಿನ್ ಸಿ ಇರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು ಈ ವಿಟಮಿನ್ ಸಿ ಹೆಚ್ಚಾಗಿರುವುದು ಸಿಟ್ರಸ್ ಹಣ್ಣುಗಳಲ್ಲಿ ಇದನ್ನು ಹೆಚ್ಚಾಗಿ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.
ಪಪ್ಪಿ ಕಣ್ಣುಗಳು ಅಥವಾ ಕಣ್ಣು ಊದಿಕೊಳ್ಳುವುದು ಇವೆಲ್ಲ ಸಾಮಾನ್ಯವಾಗಿ ನಮಗೆ ಅಯೋಡಿನ್ ಕೊರತೆ ಇದೆ ಎಂದು ಸೂಚಿಸುತ್ತದೆ ಅಯೋಡಿನ್ ಅಂಶವು ಉಪ್ಪಿನಲ್ಲಿ ಹೇರಳವಾಗಿರುತ್ತದೆ ಸಮುದ್ರ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು ಯಾವಾಗ ನಮ್ಮ ದೇಹದಲ್ಲಿ ಅಯೋಡಿನ್ ಕೊರತೆ ಕಂಡು ಬರುತ್ತದೆ ಆಗ ಕಣ್ಣುಗಳು ಊದಿಕೊಳ್ಳುತ್ತವೆ ಮತ್ತು ದೇಹಕ್ಕೆ ಆಯಾಸ ಉಂಟಾಗುತ್ತದೆ ಡ್ರೈ ಸ್ಕಿನ್ ಹಾಗೂ ದೇಹದ ತೂಕ ಹೆಚ್ಚಾಗುವ ಸಾಧ್ಯತೆಗಳು ಇರುತ್ತದೆ ಅತಿಯಾಗಿ ಮೊಬೈಲ್, ಲ್ಯಾಪ್ಟಾಪ್ ಉಪಯೋಗಿಸುವುದನ್ನು ಕಡಿಮೆ ಮಾಡಿ ಸರಿಯಾಗಿ ನಿದ್ರೆ ಮಾಡದೇ ಇದ್ದರೂ ಸಹ ಕಣ್ಣಿನ ಸುತ್ತ ಊದಿಕೊಳ್ಳುತ್ತದೆ.
ನಮ್ಮ ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದರೆ ಅದರ ಅರ್ಥ ನಮ್ಮ ದೇಹದಲ್ಲಿ ವಿಟಮಿನ್ ಬಿ12 ನ ಕೊರತೆ ಇದೆ ಎಂದು ಇದರ ಕಾರಣ ನಮ್ಮ ದೇಹದಲ್ಲಿ ಅಂಶ ಹಾಗೆಯೇ ಉಳಿದುಕೊಳ್ಳುತ್ತದೆ ಈ ಅಂಶ ಮಲದ ರೂಪದಲ್ಲಿ ಹೊರಗೆ ಹೋಗುತ್ತದೆ ಈ ಕಾರಣದಿಂದಲೇ ನಮ್ಮ ದೇಹ ಹಳದಿ ಬಣ್ಣಕ್ಕೆ ತಿರುಗುತ್ತದೆ ಹಾಗೆ ನಮ್ಮ ಲಿವರ್ ಕೆಲಸಗಳು ಸರಿಯಾಗಿ ನಡೆಯುವುದಿಲ್ಲ ಜೊತೆಗೆ ತಲೆ ತಿರುಗುವಿಕೆ, ಜ್ಞಾಪಕ ಶಕ್ತಿಯ ಕೊರತೆ, ಆಯಾಸ ಆಗುವುದು ಇವೆಲ್ಲ ಸಮಸ್ಯೆಗಳು ವಿಟಮಿನ್ ಬಿ12 ನ ಕೊರತೆಯಿಂದ ಕಾಡುತ್ತದೆ ಹಾಗಾಗಿ ನಿಮ್ಮ ಆಹಾರದಲ್ಲಿ ಆದಷ್ಟು ವಿಟಮಿನ್ ಬಿ12 ಇರುವ ಆಹಾರವನ್ನು ಸೇವಿಸಿ.
ಕೂದಲು ತುಂಬಾ ಡ್ರೈ ಆಗಿದ್ದರೆ ಅವರ ದೇಹದಲ್ಲಿ ಬಯೋಟಿನ್ ವಿಟಮಿನ್ ಗಳು ಕೊರತೆ ಇದೆ ಎಂಬ ಅರ್ಥ ಸೂಚಿಸುತ್ತದೆ ಈ ಬಯೋಟಿನ್ ಅಂಶವನ್ನೇ ವಿಟಮಿನ್ ಬಿ7 ಎಂದು ಕರೆಯುತ್ತಾರೆ ಯಾರು ತುಂಬಾ ಆಂಟಿಬಯೋಟಿಕ್ ಮಾತ್ರೆಗಳನ್ನು ಸೇವಿಸುತ್ತಾರೋ ಅವರಲ್ಲಿ ಬಿ7 ವಿಟಮಿನ್ ಕೊರತೆ ಕಂಡುಬರುತ್ತದೆ ಆದ್ದರಿಂದ ಆಂಟಿಬಯೋಟಿಕ್ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ ಇದರ ಪರಿಣಾಮ ಅವರ ಕೂದಲಿನ ಆರೋಗ್ಯದ ಮೇಲೆ ಕಾಣಿಸುತ್ತದೆ ಹಾಗೆ ಡ್ಯಾಂಡ್ರಫ್ ಹೆಚ್ಚಾಗಲು ಸಹ ಇದೇ ಕಾರಣವಾಗಿರುತ್ತದೆ