ಮೀನ ರಾಶಿ ಸಂಪೂರ್ಣ ರಾಶಿ ಭವಿಷ್ಯ! ಆತುರದ ಸ್ವಭಾವ, ನೇರ ನುಡಿ, ವಿನಯವಂತರು!
ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ
ಮೀನ ರಾಶಿ ಸಂಪೂರ್ಣ ರಾಶಿ ಭವಿಷ್ಯ! ಆತುರದ ಸ್ವಭಾವ, ನೇರ ನುಡಿ, ವಿನಯವಂತರು!
ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ನಿಮಗೆ ಮೀನ ರಾಶಿಯ ಬಗ್ಗೆ ತಿಳಿಸಿಕೊಡುತ್ತಿದ್ದೇವೆ ನಿಮ್ಮದು ಮೀನ ರಾಶಿಯೇ ಹಾಗಾದರೆ ಮೀನ ರಾಶಿಯ ಬಗ್ಗೆ ತಿಳಿದುಕೊಳ್ಳಿ, ಮೀನ ರಾಶಿಯ ಚಿಹ್ನೆ ಎರಡು ಮೀನುಗಳು ಈ ಎರಡು ಮೀನುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ ಎರಡು ರೀತಿಯ ಸ್ವಭಾವವನ್ನು ಇವರು ಹೊಂದಿರುತ್ತಾರೆ ಇದು ಜಲ ತತ್ವ ರಾಶಿಯಾಗಿದ್ದು ಇವರು ಎತ್ತರವಾಗಿದ್ದು ಸುಮಾರದ ಮೈಕಟ್ಟನ್ನು ಹೊಂದಿರುತ್ತಾರೆ ಆಡಂಬರದ ಹಾಗೂ ಆತುರದ ಜೀವನವನ್ನು ಮಾಡುವವರಾಗಿರುತ್ತಾರೆ
ಇವರದು ಆತುರದ ಸ್ವಭಾವ ಪರೋಪಕಾರಿಯೂ ಆಗಿರುತ್ತಾರೆ ದೈವ ಭಕ್ತಿ ಹೆಚ್ಚಾಗಿರುತ್ತದೆ ಇನ್ನು ಮೀನ ರಾಶಿ ಅವರಲ್ಲಿ ಮುಂಗೋಪ ಜಾಸ್ತಿ ಮಾತಿನಲ್ಲಿ ವಶೀಕರಣ ಮಾಡುವ ಶಕ್ತಿ ಇವರದ್ದು ಇವರಲ್ಲಿ ಅಗಾಧವಾದ ಕಲ್ಪನಾ ಶಕ್ತಿ ಇರುತ್ತದೆ ಹಠವಾದಿಗಳು ನೇರ ನುಡಿ ಆಲೋಚನ ಶಕ್ತಿ ಹೆಚ್ಚಾಗಿರುತ್ತದೆ ಚಂಚಲ ಬುದ್ಧಿಯವರು
ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗುವವರು ಚಂಚಲ ಮನಸ್ಸು ಏಕಾಂತ ಪ್ರಿಯರು ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಾರೆ ವಿನಯವಂತರು ವಿಧೇಯತೆ ಉಳ್ಳವರಾಗಿರುತ್ತಾರೆ ದೂರ ದೃಷ್ಟಿ ಹೊಂದಿರುವವರು ಸೌಮ್ಯ ಸ್ವಭಾವ ಹೊಂದಿರುವವರು ರೂಪವಂತರು ದೇಶಾಭಿಮಾನ ಜಾಸ್ತಿ ದಯಾವಂತರಾಗಿರುತ್ತಾರೆ ಇವರದ್ದು ಪರೋಪಕಾರತ್ವ ಅಂದರೆ ಇವರ ಸ್ವಭಾವ ಏನಪ್ಪಾ ಎಂದರೆ ಇನ್ನೊಬ್ಬರಿಗೆ ಸಹಾಯ ಮಾಡುವಂತದ್ದು
ಇನ್ನು ಪ್ರವಾಸ ಮಾಡುವುದು ಇವರಿಗೆ ಬಹಳ ಸಂತೋಷದ ವಿಚಾರ ಇನ್ನೂ ಮೀನ ರಾಶಿಯವರಿಗೆ ಅದೃಷ್ಟದ ರತ್ನ ಪುಷ್ಯ ರಾಗ, ಅದೃಷ್ಟದ ಬಣ್ಣ ಹಳದಿ ಕಿತ್ತಳೆ ಕೆಂಪು ಮತ್ತು ಶ್ರೀಗಂಧದ ಬಣ್ಣ ಬಂಗಾರದ ಬಣ್ಣ ಅದರ ಜೊತೆಗೆ ಬಹಳಷ್ಟು ಉತ್ತಮ, ಇನ್ನು ದುರಾದೃಶದ ಬಣ್ಣ ಹಸಿರು ಮತ್ತು ಕಪ್ಪು ಬಣ್ಣವನ್ನು ಆದಷ್ಟು ಅವಾಯ್ಡ್ ಮಾಡಿ, ಅದೃಷ್ಟದ ದಿನ
ಬುಧವಾರ ಮತ್ತು ಗುರುವಾರ, ಅದೃಷ್ಟದ ದೇವತೆ ಮಹಾ ವಿಷ್ಣು, ಅದೃಷ್ಟದ ಸಂಖ್ಯೆ ಒಂದು ಮೂರು ಹಾಗೆ ಒಂಬತ್ತು, ಇನ್ನು ದುರಾದೃಷ್ಟದ ಸಂಖ್ಯೆ ಐದು ಐದನ್ನು ಹೆಚ್ಚಾಗಿ ಉಪಯೋಗಿಸಬೇಡಿ, ಅದೃಷ್ಟದ ದಿನಾಂಕ 3, 12, 21 ಮತ್ತು 30, ಮಿತ್ರರಾಶಿಗಳು ಕರ್ಕಾಟಕ ಮತ್ತು ವೃಶ್ಚಿಕ ರಾಶಿ, ಶತ್ರು ರಾಶಿಗಳು ಮೇಷ, ಸಿಂಹ ಮತ್ತು ಧನಸ್ಸು ರಾಶಿಗಳು, ಇನ್ನು ಮೀನ ರಾಶಿಯವರ ವಿಶೇಷ ಗುಣ ಏನಪ್ಪಾ ಎಂದರೆ ಬಹಳ ವಿನಯವಂತರು
ಮೀನ ರಾಶಿಯ ಅಧಿಪತಿ ಗುರು ಪ್ರತಿದಿನ ಗುರು ಮಂತ್ರವನ್ನು ಪಠಿಸುವುದರಿಂದ ಸಂತಾನ ದೋಷ ಬಗೆ ಹರಿಯುತ್ತದೆ ಹಾಗಾಗಿ ಗುರುವಿನ ಮಂತ್ರವನ್ನು ಜಪಿಸಿ ಇನ್ನು ಮೀನ ರಾಶಿಯವರು ಸಮಸ್ಯೆಗಳಿಗೆ ಹೇಗೆ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದರೆ ನಿಮ್ಮ ತೋರು ಬೆರಳಿನ ಕೆಳಗೆ ಒಂಬತ್ತು ಎನ್ನುವ ಸಂಖ್ಯೆಯನ್ನು ಕಿತ್ತಲೆ ಬಣ್ಣದಲ್ಲಿ ಬರೆದುಕೊಳ್ಳಿ ಇದು ನಿಮಗೆ ಶಕ್ತಿಯನ್ನು ಕೊಡುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512